ಆತ್ಮೀಯ

ನನ್ನ ಬ್ಲಾಗ್ ___LINK_OPEN_href="http://ananyaspandana.blogspot.com/" target=_blank___ಸ್ಪ೦ದನ ವನ್ನು ಸ್ವಲ್ಪ ಬದಲಾಯಿಸಲು ಪ್ರಯತ್ನ ಪಟ್ಟೆ. ಹಿ೦ದಿನ ಟೆ೦ಪ್ಲೇಟ್ ನಲ್ಲಿ ಉಳಿಸಿದ್ದ ಬದಲಾವಣೆಯೆಲ್ಲಾ ಅಳಿಸಿಹೋಗಿದೆ.

ಮತ್ತೆ ಹಳೆಯ ಟೆ೦ಪ್ಲೇಟನ್ನು ಲೋಡ್ ಮಾಡಿದರೂ ಅಪ್ಡೇಟ್ ಆಗುತ್ತಿಲ್ಲ ಏನು ಮಾಡಲಿ? ತಿಳಿದವರು ದಯವಿಟ್ಟು ಹೇಳಿ

ನಿಮ್ಮವ

ಹರಿ