ನೆನ್ನೆ ಟೆನ್ನಿಸ್ ಆಡುತ್ತಿದ್ದಾಗ ಬ೦ದ ಯೋಚನೆ.

ಮೊದಲ ಸುತ್ತಿನ ಆಟ ಮುಗಿಸಿ ಎರಡನೇ ಸುತ್ತಿಗೆ ಇನ್ನೊ೦ದು ಬದಿಯ ಕೋರ್ಟಿಗೆ ಬಂದಾಗ,  ಏನೋ ಬೇರೆಯೇ ಅನುಭವ. ಹೊಸ ಜಗತ್ತಿಗೆ ಬಂದ ಹಾಗೆ.  ನನ್ನದಾಗಿರದಿದ್ದ ಊರಿಗೆ ಬಂದ ಹಾಗೆ. ಇನ್ನೊ೦ದು ಬದಿಗೆ ಬ೦ದು ಹೊ೦ದಿಕೊಳುವ  ಮುನ್ನ ಎರಡಾಟ ಸೋತಿದ್ದೆ . ಹಾಗೆ  ಹೊ೦ದಿಕೊ೦ಡು ಆಟ ಮು೦ದುವೆರಿಸಿ ಗೆದ್ದದ್ದು ಬೇರೆ ವಿಷಯ. 

 

ಏನ  ಹೇಳಲಿಕ್ಕೆ ಹೊರಟೆ ಅಂದಿರಾ ?

ತನ್ನದಾಗಿರದಿದ್ದ ಊರಿಗೆ ಬ೦ದು (ಅ೦ದರೆ ವೈವಾಹಿಕ ಜೀವನ) ಎರಡಾಟ ಸೋತ ಮಾತ್ರಕ್ಕೆ  (ಇಬ್ಬರಲ್ಲಿ  ಯಾಕೋ  ಮನಸ್ತಾಪ ) ಹೊ೦ದಿಕೊ೦ಡು ಆಟ  ಮು೦ದುವರೆಸದೆ (ಗ೦ಡು / ಹೆಣ್ಣು ಯಾರಾದರೂ ಸರಿ ) ಸೋಡಾ ಚೀಟಿ ಕೊಡೊ ಮ೦ದಿಗೆ  ನೀವೇನು  ಹೇಳುವಿರಿ ?                                                  

 

ತೀರ ವೈಯುಕ್ತಿಕವಾಗಿ ತಲೆ ಕೆಡಿಸಿಕೊಳ್ಳದೆ ಆರೋಗ್ಯಕರವಾಗಿ ಯೋಚಿಸೋಣ ...