ಪರಹಿತದ ಮಾತಿರಲಿ; ಪರರಿನೇ ಜೀವಿಪನು|
ನರಜಂತು, ಪಶು ಪಕ್ಷಿ ಕೀಟ ಮೀನ್ ಗಳವೋಲ್||
ಪರರಿನೆಳಸದದೇನನುಂ ಪರರಿಗುಪಕರಿಪ|
ತರುಜನ್ಮವಲ್ ಪುಣ್ಯ!-ಮಂಕುತಿಮ್ಮ