ಬಹುವಿದ್ಯೆ ಬಹುತರ್ಕ ಬಹುನೇಮ ಬೇಕಿಲ್ಲ|
ವಹಿಸೆ ಜೀವನಭರವನದು ಹಗುರೆನಿಪವೊಲ್||
ಸಹನೆ ಸಮರಸಭಾವವಂತ: ಪರೀಕ್ಷೆಗಳು|
ವಿಹಿತವಾತ್ಮದ ಹಿತಕೆ- ಮಂಕುತಿಮ್ಮ||