ಆವಕಡೆ ಹಾರುವುದೊ ! ಆವ ಕಡೆ ತಿರುಗುವೊದೊ |
ಆವಾಗಳಾವಕಡೆಗೆರಗುವುದೊ ಹಕ್ಕಿ||
ನಾವುಮಂತೆಯೆ ಸೃಷ್ಟಿಕೃತಿಮದ ಕೈಗೊಂಬೆ|
ಜೀವನಮಾರ್ಗವನೂಹ್ಯ- ಮಂಕುತಿಮ್ಮ||