ಸ್ನೇಹಿತರೆ,

ವೈದ್ಯಕೀಯ ವಿದ್ಯುನ್ಮಾನ (ಮೆಡಿಕಲ್ ಎಲೆಕ್ಟ್ರಾನಿಕ್ಸ್) ಉಪಕರಣಗಳನ್ನು ತಯಾರಿಸುವ ನನ್ನ ಸ್ನೇಹಿತನ ಸಂಸ್ಥೆಯಲ್ಲಿ ೨೦೦೯ರ ಡಿಪ್ಲೊಮ  ಪದವಿಧರನ ಅವಶ್ಯಕತೆಯಿದೆ.   ಕನ್ನಡಿಗರನ್ನೆ ತೆಗೆದುಕೊಳ್ಳಬೇಕೆನ್ನುವುದು ಅವನ ಹಂಬಲ ಆದರೆ ಅರ್ಹ ಕನ್ನಡ ಅಭ್ಯರ್ಥಿಗಳು ಇದುವರೆಗೂ ಸಿಕ್ಕಿಲ್ಲ. ದಯವಿಟ್ಟು ನಿಮ್ಮಲ್ಲಿ ಅರ್ಹ ಕನ್ನಡಿಗ ಅಭ್ಯರ್ಥಿಗಳಿದ್ದರೆ ಅವರ ಜಾತಕವನ್ನು  prasannakannadiga[at]gmail.com ಗೆ ಕಳುಹಿಸಿ.

ಇಂತಹ ವಿಷಯಗಳನ್ನು ಸಂಪದದಲ್ಲಿ ಸೇರಿಸಬಹುದೋ ಇಲ್ಲವೊ ಗೊತ್ತಿಲ್ಲ. ತಪ್ಪೆನಿಸಿದರೆ ಕ್ಷಮೆಯಿರಲಿ