ಸಂಪದದ ಮಿತ್ರರೇ
centralized processing center, income tax department
ನಿಂದ ನನಗೆ ಒಂದು ಲೆಟರ್ ಬಂದಿದೆ. ಅದರಲ್ಲಿ ನಾನು ೨೭೦೦೦ + (೭೦೦೦ interset ) =೩೪೦೦೦ ತುಂಬಬೇಕು ಎಂದು ಇದೆ. ನಾನು ಅದನ್ನು ಆಗಲೇ ತುಂಬಿದ್ದರು ಹೀಗೆ ಕಳುಹಿಸಿದ್ದಾರೆ. ಅದು ೨೦೦೮-೨೦೦೯ ನೆ assessment ಇಯರ್ ದು ಇರುತ್ತದೆ. ನಿಮ್ಮಲ್ಲಿ ಯಾರಿಗಾದರೂ ಈ ರೀತಿ ಕಹಿ ಅನುಭವ ಆಗಿದೆಯ?. ಅದನ್ನು ಹೇಗೆ ಸರಿಪಡಿಸಿದಿರಿ ದಯವಿಟ್ಟು ತಿಳಿಸಿ.
ನಾನು ಇದಕ್ಕೆ ನನ್ನ ಫಾರಂ ೧೬ ಲಗತ್ತಿಸಿ ಮಿಂಚಂಚೆ ಕಳುಹಿಸಬೇಕು ಎಂದುಕೊಂಡಿರುವೆ. ಯಾರಿಗಾದರೂ ಮಿಂಚಂಚೆ ಗೊತ್ತಿದ್ದರೆ ದಯವಿಟ್ಟು ತಿಳಿಸಿ.
ಪ್ರತಿಕ್ರಿಯೆ (1)