ಕರ್ನಾಟಕ ಸರ್ಕಾರ
ಮುಖ್ಯ ಸಂಪಾದಕರ ಕಛೇರಿ,
೮ನೇ ಮಹಡಿ, ಜಲಮಂಡಳಿ ಕಟ್ಟಡ,
ಕಾವೇರಿ ಭವನ, ಬೆಂಗಳೂರು-೫೬೦೦೦೯
ದೂ ೨೨೨೧೩೪೭೪ ಫ್ಯಾಕ್ಸ್/೨೨೨೪೩೨೯೩
ಕರ್ನಾಟಕ ಗ್ಯಾಸೆಟಿಯರ್ ಇಲಾಖೆ
ಬೆಂಗಳೂರು
ದಿನಾಂಕ ೧೨-೦೫-೨೦೧೦ ಬುಧವಾರದಂದು
ಬೆಳಿಗ್ಗೆ ೧೦.೦೦ ಗಂಟೆಗೆ ಮುಖ್ಯಮಂತ್ರಿಗಳ
ಗೃಹಕಛೇರಿ ಕೃಷ್ಣಾದಲ್ಲಿ
ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ
ಶ್ರೀ ಬಿ.ಎಸ್.ಯಡಿಯೂರಪ್ಪ ಅವರು
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ಪ್ರಕಟಿಸಿರುವ
ಎ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಆಂಗ್ಲ ಆವೃತ್ತಿ
ಮತ್ತು ಬಿಜಾಪುರ ಮತ್ತು ಮಂಡ್ಯ ಜಿಲ್ಲಾ ಗ್ಯಾಸೆಟಿಯರ್
(ಆಂಗ್ಲ ಆವೃತ್ತಿ) ಗಳನ್ನು ಮತ್ತು ದಕ್ಷಿಣ ಕನ್ನಡ ಪರಿಷ್ಕೃತ
ಜಿಲ್ಲಾ ಗ್ಯಾಸೆಟಿಯರ್ (ಕನ್ನಡ ಆವೃತ್ತಿ) ಸಂಪುಟಗಳನ್ನು
ಲೋಕಾರ್ಪಣೆಗೊಳಿಸಿ ಪತ್ರಿಕಾ ಪ್ರತಿನಿಧಿಗಳೊಂದಿಗೆ
ಸಭೆ ನಡೆಸುವರು.
ಎಸ್.ಎ.ಜಿಲಾನಿ ಕ.ಆ.ಸೇ., ಬಿ.ಆರ್.ಜಯರಾಮರಾಜೇಅರಸ್ ಭಾ.ಆ.ಸೇ.,
ಮುಖ್ಯ ಸಂಪಾದಕರು ಸರ್ಕಾರದ ಕಾರ್ಯದರ್ಶಿಗಳು
ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆ
ಕಾವೇರಿ ಭವನ, ಬೆಂಗಳೂರು ವಿಕಾಸಸೌಧ, ಬೆಂಗಳೂರು
ಕರ್ನಾಟಕ ಸರ್ಕಾರ ಮುಖ್ಯ ಸಂಪಾದಕರ ಕಛೇರಿ, ೮ನೇ ಮಹಡಿ, ಜಲಮಂಡಳಿ ಕಟ್ಟಡ, ಕಾವೇರಿ ಭವನ, ಬೆಂಗಳೂರು-೫೬೦೦೦೯ ದೂ ೨೨೨೧೩೪೭೪ ಫ್ಯಾಕ್ಸ್/೨೨೨೪೩೨೯೩
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಬೆಂಗಳೂರು
ದಿನಾಂಕ ೧೨-೦೫-೨೦೧೦ ಬುಧವಾರದಂದು ಬೆಳಿಗ್ಗೆ ೧೦.೦೦ ಗಂಟೆಗೆ ಮುಖ್ಯಮಂತ್ರಿಗಳ ಗೃಹಕಛೇರಿ ಕೃಷ್ಣಾದಲ್ಲಿ
ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯು ಪ್ರಕಟಿಸಿರುವ ಎ ಹ್ಯಾಂಡ್ ಬುಕ್ ಆಫ್ ಕರ್ನಾಟಕ ಆಂಗ್ಲ ಆವೃತ್ತಿ ಮತ್ತು ಬಿಜಾಪುರ ಮತ್ತು ಮಂಡ್ಯ ಜಿಲ್ಲಾ ಗ್ಯಾಸೆಟಿಯರ್ (ಆಂಗ್ಲ ಆವೃತ್ತಿ) ಗಳನ್ನು ಮತ್ತು ದಕ್ಷಿಣ ಕನ್ನಡ ಪರಿಷ್ಕೃತ ಜಿಲ್ಲಾ ಗ್ಯಾಸೆಟಿಯರ್ (ಕನ್ನಡ ಆವೃತ್ತಿ) ಸಂಪುಟಗಳನ್ನು ಲೋಕಾರ್ಪಣೆಗೊಳಿಸಿ ಪತ್ರಿಕಾ ಪ್ರತಿನಿಧಿಗಳೊಂದಿಗೆ ಸಭೆ ನಡೆಸುವರು.
ಎಸ್.ಎ.ಜಿಲಾನಿ ಕ.ಆ.ಸೇ., ಬಿ.ಆರ್.ಜಯರಾಮರಾಜೇಅರಸ್ ಭಾ.ಆ.ಸೇ., ಮುಖ್ಯ ಸಂಪಾದಕರು ಸರ್ಕಾರದ ಕಾರ್ಯದರ್ಶಿಗಳು ಕರ್ನಾಟಕ ಗ್ಯಾಸೆಟಿಯರ್ ಇಲಾಖೆ ಕನ್ನಡ, ಸಂಸ್ಕೃತಿ ಹಾಗೂ ವಾರ್ತಾ ಇಲಾಖೆಕಾವೇರಿ ಭವನ, ಬೆಂಗಳೂರು ವಿಕಾಸಸೌಧ, ಬೆಂಗಳೂರು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಕರ್ನಾಟಕ ಕೈಪಿಡಿ ೨೦೧೧ ಪುಸ್ತಕ ಮಾರಾಟಕ್ಕೆ ಬಿಡುಗಡೆ
ಕರ್ನಾಟಕ ಗ್ಯಾಸೆಟಿಯರ್ ಇಲಾಖೆಯ ಕಿರು ಪರಿಚಯ 6-9-2011
ಎ ಹ್ಯಾಂಡ್ ಬುಕ್ ಆಪ್ ಕರ್ನಾಟಕ ಬಿಡುಗಡೆ ಪತ್ರಿಕಾ ಪ್ರಕಟಣೆ
Data Deletion Instructions
ಆತ್ಮೀಯ ಸಂಪದಿಗರೆ, ಸಂಪದದಲ್ಲಿ ನಾವು ತರಲು ಪ್ರಯತ್ನಿಸುತ್ತಿರುವ ಹೊಸತುಗಳ ಕುರಿತು...
ಕೃಷಿ ಸಂಪದ ಮೂರನೇ ಸಂಚಿಕೆ, ಡಿಸೆಂಬರ್ ೨೦೦೯
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!