ಯಾಕೋ ಇವತ್ತು ಬೆಳಿಗ್ಗೇನೇ ಎಲ್ಲರ ನೆನಪೂ ಧುತ್ ಅಂತ ಬಂತು.
ಒಮ್ಮೆ ಎಲ್ಲರೂ ಭೇಟಿಯಾಗೋಣವೇ? ಅಂತ
ಇಷ್ಟು ದಿನಗಳ ಈ ಬದುಕಿನಲ್ಲಿ ಯಾಕೋ ಸಂಪದದ ಬಳಗದವರೆಲ್ಲಾ ಸೇರಿ ಮುಖಃತ ಬಾವನೆಗಳ ವಿನಿಮಯ ಮಾಡಿಕೊಳ್ಳೋಣ ಅಂತ.
ಇಷ್ಟು ಚೆನ್ನಾದ ಒಂದು ವೇದಿಕೆಯನ್ನು ನಿರ್ಮಿಸಿಕೊಟ್ಟ ಮಹಾನುಭಾವರಿಗೆ ಧನ್ಯವಾದ ಹೇಳಿ ಬಿಡೋಣ ಅನ್ನಿಸುತ್ತಿದೆ.
ದಿನ ಸಮಯ ನಿಗಧಿ ಮಾಡೋಣ ಎಲ್ಲರ ಅಭಿಪ್ರಾಯ ಸಿಕ್ಕಿದ ಮೇಲೆ.
ಎಲ್ಲಿ ಹೇಗೆ ಎಂಬುದರ ಬಗ್ಗೆ ಚರ್ಚೆಯಿದು.
ಪ್ರತಿಕ್ರಿಯೆ (7)