ಪರದೇಶದ ಇಂಗ್ಲೀಷಿಗೆ ಒಗ್ಗಿಕೊಂಡು, ಅದನ್ನು ತನಗೆ ಬೇಕಾದಂತೆ ಬಗ್ಗಿಸಿ ದುಡಿಸಿಕೊಂಡಿದ್ದನ್ನು ನೋಡಬೇಕೆ?? ಕೆಳಗಿನ ಫಲಕಗಳನ್ನು ಓದಿ!

 

 

 

 

 

ಚಿತ್ರಗಳು ನನಗಿಂದು ಈ-ಮೇಲ್ ನಲ್ಲಿ ಬಂದದ್ದು..ಒಟ್ಟು 25 ಇವೆ. ಇವುಗಳನ್ನು ಹುಡುಕಿದ, ಸಂಗ್ರಹಿಸಿದ  ಆ ಅಜ್ಞಾತ ಮಹಾನುಭಾವನ ಹಾಸ್ಯಪ್ರಜ್ಞೆಗೆ ನನ್ನ ವಂದನೆ:).