ಅದಿನ್ನು ನೆನಸಾಗುವ ಹೊತ್ತು ದೂರವಿಲ್ಲ.


ಸಿಂಗಾಪುರದಲ್ಲಿ ಮಿನುಗುವ ಈ ಈಜುಕೊಳ ಒಲಿಂಪಿಕ್ ಈಜುಕೊಳದ ಮೂರು ಪಟ್ಟು ಉದ್ದವಾಗಿದ್ದು ೬೫೦ಅಡಿಗಳಷ್ಟು ಎತ್ತರದಲ್ಲಿದೆ.ಈ ಕೊಳ ಪ್ರಪಂಚದ ಈ ಎತ್ತರದಲ್ಲಿನ ಮೊದಲನೆಯ ಹೊರಾಂಗಣ ಈಜು ಕೊಳವಾಗಿದೆ.

 

 

ಅನಂತತೆಯ ಕ್ಷಿತಿಜಕ್ಕೆ............. ೧೫೦ ಮೀಟರ್ ಉದ್ದದ ಕೊಳ

ನಿಮಗೆ ಈಗ ಕಾಣುವಷ್ಟು ಅಪಾಯದೇನಲ್ಲ ಈ ಕೊಳದ ಅಂಚು. ಅನಂತತೆಯ ಅಂಚು ಹೊಂದಿರುವ (ನೀರು ಅನಂತತೆಯ ಕ್ಷಿತಿಜ ಹೊಂದಿದಂತೆ ಕಾಣುವ)  ಈ ಕೊಳ ನಿಜವಾಗಿ ಪಕ್ಕದಲಿನ ನೀರು ಹಿಡಿಸುವ ಹೌದಿ"ಗೆ ಬೀಳುತ್ತದೆ.
ಹಡಗಿನ ಆಕಾರದ, ಅಕಾಶೋಧ್ಯಾನದ ಈ ಸುಂದರ ಕೊಳ ಮೂರು ಗೋಪುರಗಳ ತುದಿಯಲ್ಲಿದ್ದು ಪ್ರಪಂಚದ ಅತ್ಯಂತ ದುಬಾರಿ ಹೋಟೆಲ್.(the £4billion Marina Bay Sands development in Singapore) .
 
ಈ ಹೋಟೆಲ್ ೨೫೬೦ ರೂಮುಗಳಿದ್ದು ಒಂದು ರೂಮಿಗೆ ೩೫೦ ಯೂರೋ. ನಿನ್ನೆ ತಾನೇ ಶುಭಾರಂಭವಾಯ್ತು ಡಯಾನಾ ರೋಸ್ ಕನ್ಸರ್ಟ್ನೊಂದಿಗೆ.


ಕೆಳಗಡೆ ನೋಡಬೇಡಿ.............. ಅತಿಥಿ ಈಜುತ್ತಿರುವುದು

 


ಅನಂತತೆಯ ಕ್ಷಿತಿಜಕ್ಕೆ............. ೧೫೦ ಮೀಟರ್ ಉದ್ದದ ಕೊಳ

 



ಒಂದು ಅಂದಾಜಿನಂತೆ  ದಿನಕ್ಕೆ ೭೦,೦೦೦ ನೋಡುಗರನ್ನು ಆಕರ್ಷಿಸುತ್ತದಂತೆ, ೨೦೦೯ ರಲ್ಲಿ ಶುಭಾರಂಭವಾಗಬೇಕಿದ್ದುದು ಆರ್ಥಿಕ  ಮುಗ್ಗಟ್ಟು ,ಕೆಲಸದವರ ತೊಂದರೆ ಮುಂತಾದ ಹತ್ತು ಹಲವಾರು ತೊಂದರೆಯಿಂದಾಗಿ ತಡವಾಯ್ತು.

 

 

 

ಶ್ರೀ ರಾಮ ಪ್ರಿಯನ್ ಅವರ ಮಿಂಚಂಚೆ ಯಿಂದ