ಮೊದಲು ಪ್ರೀತಿಸುತ್ತಿದ್ದುದನ್ನು

ನಂತರ ದ್ವೇಷಿಸಿ

ನಂತರ ಮತ್ತೆ ಪ್ರೀತಿಸುವ

ಸಾದ್ಯತೆ ಹೆಚ್ಚು..

ಆದರೆ,

ಮೊದಲು ದ್ವೇಷಿಸುತ್ತಿದ್ದುದನ್ನು

ಪ್ರೀತಿಸಲು ಶುರು ಮಾಡಿದ ನಂತರ

ಮತ್ತೆ ಅದನ್ನು ದ್ವೇಷಿಸುವ

ಸಾದ್ಯತೆಗಳು ತುಂಬಾ ವಿರಳ

ಅಲ್ಲವೇ?


ಸುಮ್ಮನೇ ಹಾಗೇ ಕುಳಿತಿದ್ದಾಗ ಇದು ನನ್ನ ಮನಸ್ಸಿಗೆ ಬಂತು..