ಮೈಕ್ರೋಸಾಫ್ಟ್ ವರ್ಡ್‌ನಲ್ಲಿ ಫಾಂಟ್‌ ಲಿಸ್ಟ್‌‌ನಲ್ಲಿ ಕನ್ನಡ ಫಾಂಟ್‌‌ಗಳು ಸರಿಯಾಗಿ ಕಾಣುತ್ತಿಲ್ಲವೇ? ಹಾಗಾದರೆ ಈ ರೀತಿ ಮಾಡಿ. Toolsಗೆ ಹೋಗಿ customize ಒತ್ತಿರಿ. ನಂತರ Options ಟ್ಯಾಬ್ ಕ್ಲಿಕ್ ಮಾಡಿ.

 

 

ಅಲ್ಲಿ List font names in their font ಎಂಬುದು ಸೆಲೆಕ್ಟ್ ಆಗಿದ್ದರೆ ಅದನ್ನು ತೆಗೆದುಹಾಕಿ Close ಒತ್ತಿರಿ.

 

 

ನಂತರದಲ್ಲಿ ಫಾಂಟ್‌‌ಗಳು ಸರಿಯಾಗಿ ಕಾಣುತ್ತವೆ.

 

 

-ಪ್ರಸನ್ನ.ಎಸ್.ಪಿ

 

___LINK_OPEN_href="http://prasannakannada.blogspot.com/2010/07/blog-post_22.html"___ನನ್ನ ಬ್ಲಾಗ್‌ನಲ್ಲಿ ಈ ಲೇಖನ