ಅದೆಸ್ಟೋ ಗುಡ್ಡಗಳೇರಿಳಿದೆ,
ಮಗದೊ೦ದ ಕ೦ಡೆ
ದಣಿವಾಗಲಿಲ್ಲ,
ಸೋತರು ಸೊಲೊಪ್ಪದೆ
ಛಲದಿ೦ದ ಗೆದ್ದ
ಯುದ್ದಗಳೇಸ್ಟೋ,
ಕಳೆದದ್ದು ಘಳಸಿದ್ದು
ನಿದ್ರೇಯಲಿ ಶೊನ್ಯ್.
ಇನ್ನಸ್ಟು ಕನಸು
ಮತ್ತೊ೦ದು ಗುರಿ,
ದಿಕ್ಕುದೆಸೆಇಲ್ಲದ
ಓ ಪರದೇಶಿ ಮನವೇ
ನಿನಗಿರುವ ಆನ೦ದವಾದರು
ಏಲ್ಲಿ?
ಕೊನೇಗೊಮ್ಮೆಯಾದರು ಹೇಳು
ಪ್ರಾಮಾಣಿಕನ೦ತೆ!
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ಅದೆಸ್ಟೋ ಗುಡ್ಡಗಳೇರಿಳಿದೆ,
ಮಗದೊ೦ದ ಕ೦ಡೆ
ದಣಿವಾಗಲಿಲ್ಲ,
ಸೋತರು ಸೊಲೊಪ್ಪದೆ
ಛಲದಿ೦ದ ಗೆದ್ದ
ಯುದ್ದಗಳೇಸ್ಟೋ,
ಕಳೆದದ್ದು ಘಳಸಿದ್ದು
ನಿದ್ರೇಯಲಿ ಶೊನ್ಯ್.
ಇನ್ನಸ್ಟು ಕನಸು
ಮತ್ತೊ೦ದು ಗುರಿ,
ದಿಕ್ಕುದೆಸೆಇಲ್ಲದ
ಓ ಪರದೇಶಿ ಮನವೇ
ನಿನಗಿರುವ ಆನ೦ದವಾದರು
ಏಲ್ಲಿ?
ಕೊನೇಗೊಮ್ಮೆಯಾದರು ಹೇಳು
ಪ್ರಾಮಾಣಿಕನ೦ತೆ!
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (1)