ಇತ್ತೀಚೆಗಿನ ತಿರುಗಾಟದಲ್ಲಿ ಭೇಟಿಯಾದ ಇನ್ನೊಬ್ಬ ಸಂಪದಿಗ ಮಿತ್ರರು ___LINK_OPEN_title="ರಮೇಶ್" href="http://sampada.net/user/rameshbalaganchi" target="_blank"___ರಮೇಶ್. ತೀರ್ಥಹಳ್ಳಿಯ ಕಾಲೇಜೊಂದರಲ್ಲಿ ಸಂಸ್ಕೃತ ಪ್ರಾಧ್ಯಾಪಕರಾಗಿರುವ ರಮೇಶ್, ತಮ್ಮ ಊಟದ ಸಮಯ ಮೀರಿದ್ದರೂ ಬಂದು ನಮ್ಮನ್ನು ಭೇಟಿಮಾಡಿ ತೀರ್ಥಹಳ್ಳಿಯ ತುಂಗಾ ತೀರದ ವಿಹಾರಕ್ಕೆ ಕರೆದೊಯ್ದರು.

 

Ramesh Balaganchi II