ಇತ್ತೀಚೆಗಷ್ಟೆ ಸುದ್ದಿ ಮಾಧ್ಯಮದಲ್ಲಿ ತಾವುಗಳೆಲ್ಲರು ಕೇಳಿರುವಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಅಂತರ 
ರಾಜ್ಯ ಬಸ್ಗಳಲ್ಲಿ ಕನ್ನಡ ಚಲನಚಿತ್ರದ ಪ್ರದರ್ಶನ ಬದಲು ಬೇರೆ ಭಾಷೆಯ ಚಿತ್ರಗಳನ್ನ ಪ್ರದರ್ಶನ ಮಾಡುವಂತೆ
ಪ್ರಯಾಣಿಕರ ಕೊರಿಕೆಗೆ ನಮ್ಮ ಕರ್ನಾಟಕ ಸಾರಿಗೆ ಸಂಸ್ಥೆ ತೆಗೆದುಕೊಳ್ಳಬೇಕಾದ ನಿರ್ಧಾರ ಹಾಗು ನಾವು ಕನ್ನಡಿಗರು
ಮಾಡಬೇಕಾದ ಕರ್ತವ್ಯ ಎನು ಎಂಬುದು ಇಲ್ಲಿನ ಚರ್ಚೆ. 
ಓದುಗರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಬಹುದು. 
 

ಇತ್ತೀಚೆಗಷ್ಟೆ ಸುದ್ದಿ ಮಾಧ್ಯಮದಲ್ಲಿ ತಾವುಗಳೆಲ್ಲರು ಕೇಳಿರುವಂತೆ ಕರ್ನಾಟಕ ಸಾರಿಗೆ ಸಂಸ್ಥೆಯ ಅಂತರ ರಾಜ್ಯ ಬಸ್ಗಳಲ್ಲಿ ಕನ್ನಡ ಚಲನಚಿತ್ರದ ಪ್ರದರ್ಶನ ಬದಲು ಬೇರೆ ಭಾಷೆಯ ಚಿತ್ರಗಳನ್ನ ಪ್ರದರ್ಶನ ಮಾಡುವಂತೆಪ್ರಯಾಣಿಕರ ಕೊರಿಕೆಗೆ ನಮ್ಮ ಕರ್ನಾಟಕ ಸಾರಿಗೆ ಸಂಸ್ಥೆ ತೆಗೆದುಕೊಳ್ಳಬೇಕಾದ ನಿರ್ಧಾರ ಹಾಗು ನಾವು ಕನ್ನಡಿಗರುಮಾಡಬೇಕಾದ ಕರ್ತವ್ಯ ಎನು ಎಂಬುದು ಇಲ್ಲಿನ ಚರ್ಚೆ. 


ಓದುಗರು ತಮ್ಮ ತಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಬಹುದು.