ಮಾದಿಗರೆಲ್ಲ ಮಾಧ್ವರಾಗಬೇಕು---ಪೇಜಾವರ ಶ್ರೀಗಳು.
ನಮ್ಮ ಪೂಜ್ಯ ಶ್ರೀಗಳಿಂದ ಇದೊಂದು ಒಳ್ಳೆಯ ನಡೆ. ಇತ್ತೀಚಿನ ದಿನಗಳಲ್ಲಿ ಯಾರು ಮಾಡದ ಕೈಂಕರ್ಯಕ್ಕೆ ಮುಂದಾಗಿದ್ದಾರೆ, ಅವರಿಗೆ ನಮ್ಮ ನೂರೆಂಟು ನಮನಗಳು. ಆದರೆ ಇದು ಯಾಕೊ ತಡವಾಯಿತು ಅಂತ ಅನ್ನಿಸೊದು ಸಹಜ, ಆದರು ಅವರ ಇಳಿ ವಯಸ್ಸಿನಲ್ಲಿ ಒಂದು ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ ಅವರನ್ನು ಪ್ರೋತ್ಸಾಹಿಸಿ ಅಸ್ಪ್ರುಶ್ಯ ಜನಾಂಗದವರನ್ನು ಮುಖ್ಯವಾಹಿನಿಗೆ ತರುವುದು ಬಹು ಮುಖ್ಯ ಅಂಶವಾಗಿದೆ ಇಂದು. ಅನಾದರಕ್ಕೆ ಒಳಗಾಗುತ್ತಿರುವ ಹಿಂದು ಸಮಾಜವನ್ನು ಒಗ್ಗಟ್ಟಿನಿಂದ ಸಂಘಟಿಸಿ ಎಲ್ಲಾ ಜಾತಿಯವರು ನಾವೆಲ್ಲ ಹಿಂದು ಹಾಗು ನಾವೆಲ್ಲ ಒಂದು ಎಂದು ಘಂಟಾಘೋಷವಾಗಿ ಪ್ರಪಂಚಕ್ಕೆ ಹೇಳುವ ಕಾಲ ಬಂದಿದೆ. ಭಯೋತ್ಪಾದನೆ, ಲವ್ ಜಿಹಾದ್ ಹಾಗು ಮತಾಂತರ ಎಂಬ ಕರಿನೆರಳಿನಲ್ಲಿ ಬದುಕುತ್ತಿರುವ ನಮಗೆ ಒಂದು ಉತ್ತಮ ಸಮಾಜ ಕಟ್ಟುವ ಅವಕಾಶ ಹಾಗು ಸರ್ವೇಜನೋ ಸುಖಿನೋ ಭವಂತು ಎನ್ನುವ ಆದರ್ಶದಿಂದ ಬದುಕುವಂತಾಗಬೇಕು. ಅವರ ಈ ಮಹತ್ಕಾರ್ಯಕ್ಕೆ ಹಾಗು ಜಾತಿ ಮುಕ್ತ ಸಮಾಜದ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ನಾಗರೀಕನು ಪ್ರೊತ್ಸಾಹಿಸಿ ಪೆಡಂಭೂತ ಗಳಾದ ಭಯೋತ್ಪಾದನೆ, ಮತಾಂತರ ಹಾಗು ಲವ್ ಜಿಹಾದ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು.
ಈ ಮಹನೀಯರು ಜಾತಿ ಮುಕ್ತ ಸಮಾಜ ನಿರ್ಮಾಣ ಮಾಡಲು ಹೊರಟಿದ್ದಾರೆ ಆದರೆ ನಿನ್ನೆ ಸನ್ಮಾನ್ಯ ಶಾಸಕರಾದ ಶ್ರೀನಿವಾಸಪ್ರಸಾದ್ ರವರು, ಅವರನ್ನು ಪ್ರೋತ್ಸಾಹಿಸುವ ಬದಲು ಕೊಂಕು ನುಡಿದದ್ದು ಮೆಚ್ಚತಕ್ಕಂತ ಮಾತಲ್ಲ. ಇದೆಲ್ಲ ಒಂದು ದಿನದ ಬದಲಾವಣೆಯಲ್ಲ. ಕೇವಲ ಒಬ್ಬ ವ್ಯಕ್ತಿಯಿಂದ ಆಗುವಂತಹ ಕಾರ್ಯವಲ್ಲ. ಪ್ರತಿಯೊಂದು ಸಂಘ ಸಂಸ್ಥೆಗಳು, ಮಠಗಳು, ಹಾಗು ಸರ್ಕಾರಗಳು ಸ್ವಯಂಸೇವಾ ಮನೋಭಾವದಿಂದ ಮಾಡುತಕ್ಕಂತ ಕೆಲಸ ಇದು. ಇತಿಹಾಸದಲ್ಲಿ ಬಾಲ್ಯವಿವಾಹ ಒಂದು ಅನಿಷ್ಟ ಪದ್ದತಿ ಯಾಗಿತ್ತು, ಆದರೆ ಈಗ ಸಮಾಜದ ಬಹುತೇಕ ಜನರಲ್ಲಿ ಅದರ ಬಗ್ಗೆ ಜಾಗ್ರುತಿ ಯಾಗಿ ಅಂತಹ ಅನಿಷ್ಟಗಳು ನಡೆಯುವುದಕ್ಕೆ ಬಿಡುತ್ತಿಲ್ಲ. ಅದೇರೀತಿ ಸತಿ ಪದ್ದತಿ ಯೂ ಸಹ, ಎಲ್ಲಿದೆ ಇಂದು ಸತಿಪದ್ದತಿ ಯಂತಹ ಸಾಮಜಿಕ ಪಿಡುಗು ಗಳು? ಬದಲಾವಣೆ ಗಳು ಬೇಕು, ಇದೆಲ್ಲ ಒಂದು ದಿನದಲ್ಲಿ ನಡೆಯುವ ಕಾರ್ಯವಲ್ಲ ವರ್ಷಗಳೇ ಬೇಕಾಗಬಹುದು. ಒಬ್ಬ ಪ್ರಜ್ನ್ಹಾವಂತ ನಾಗರೀಕ ಅರ್ಶ್ಪ್ಯತೆ ಯಂತಹ ಪಿಡುಗಿ ನ ಬಗ್ಗೆ ಯೋಚಿಸುವುದಕ್ಕೆ ಹೋಗುವುದಿಲ್ಲ. ಅವನಿಗೆ ಅದರಿಂದ ಆಗುವಂತಾದ್ದು ಏನು ಇಲ್ಲ.
ಜಾತಿ ಮುಕ್ತ ಸಮಾಜದಿಂದ ಆಗುವ ಮುಖ್ಯ ಲಾಭಗಳೇನು?
೧. ಜಾತಿ ಆಧಾರಿತ ಮೀಸಲಾತಿ ಕಡಿವಾಣ ಹಾಕಿ, ಎಲ್ಲಜಾತಿಯ ಬಡ ಕುಟುಂಬಗಳಿಗೆ ಮಾತ್ರ ಮೀಸಲಾತಿ ಸೌಲಭ್ಯ ಸಿಗುವಂತಾಗಬೇಕು. ಆಗ ವಿದ್ಯೆ, ಬುದ್ದಿ ಸಾಮಾರ್ಥ್ಯಕ್ಕನುಗುಣವಾಗಿ ಸರ್ಕಾರಿ ನೌಕರಿಗಳು ದೊರೆಯುತ್ತವೆ.
೨. ಮತಾಂತರ ವೆನ್ನುವ ಪಿಡುಗು ದೂರವಾಗುತ್ತದೆ.
೩. ಒಗ್ಗಟ್ಟಿನಿಂದ ದೇಶ ಒಂದಾಗುತ್ತದೆ.
೪. ಜಾತಿ ಕಲಹದಿಂದ ವಿಮುಕ್ತಿ
೫. ಜಾತಿ ಆಧಾರಿತ ರಾಜಕಾರಣ ಕಡಿಮೆ ಯಾಗುತ್ತೆ.
೬. ಸಾಮಾಜಿಕ ವಾಗಿ ಪ್ರತಿಯೊಬ್ಬರಿಗು ಸಿಗಬೇಕಾದ ಗೌರವ ಸಲ್ಲುತ್ತದೆ, ಸದ್ಯ ಸಮಾಜದಲ್ಲಿ ಗೌಡ, ಲಿಂಗಾಯಿತ, ವೈಶ್ಯ, ಬ್ರ್ಹಾಹಣ ರಿಗೆ ಮಾತ್ರ ಸಲ್ಲಬೇಕಾದ ಗೌರವ ಸಿಗುತ್ತದೆ, ಬೇರೆಯವರಿಗೆ ಅಂದರೆ ಹಣ ಹಾಗು ಜನಬಲವಿದ್ದವರಿಗೆ ಮಾತ್ರ ಸ್ಥಾನ ಮಾನ. ಇಲ್ಲದೆ ಇದ್ದರೆ ಎನೂ ಇಲ್ಲ.
ನಮ್ಮ ಸರ್ಕಾರಗಳಿಗೆ ಹಾಗು ರಾಜಕೀಯ ಪಕ್ಷಗಳಿಗೆ ಜಾತಿ ಗಳು ಬೇಕು ಅದಿಲ್ಲ ದಿದ್ದರೆ ಅವರಿಗೆ ಉಳಿಗಾಲವಿಲ್ಲ. ಅದೇ ಕಾರಣದಿಂದ ಇಂದು ಜಾತಿಯಪ್ರಾಬಲ್ಯ ಹಾಗು ಹಣದ ಪ್ರಾಬಲ್ಯ ವಿದ್ದವರು ಮಾತ್ರ ರಾಜಕೀಯ ವಲಯದಲ್ಲಿ ಸ್ಥಾಪಿತರಾಗುತಿದ್ದಾರೆ. ಇಚ್ಚಾಶಕ್ತಿ ಯೊಂದಿದ್ದರೆ ಜಾತಿ ವಿಮುಕ್ತ ಸಮಾಜ ನಿರ್ಮಾಣ ಮಾಡುವುದಕ್ಕೆ ಅದೇನು ಕಷ್ಟ ಸಾಧ್ಯವಿಲ್ಲ. ಯಾವ ಕ್ಷೇತ್ರ ದಲ್ಲಿ ಯಾವ ಜಾತಿಯ ಜನ ಪ್ರಾಬಲ್ಯರಾಗಿರುತ್ತಾರೊ ಅವರಿಗೆ ಟಿಕೆಟ್ ಕೊಡುವ ನಮ್ಮ ರಾಜಕೀಯ ಪಕ್ಷ ಗಳಿಂದ ಏನನ್ನು ನೀರಿಕ್ಷಿಸಲು ಸಾಧ್ಯ?
----
ರಂಗನಾಥ
ನಮ್ಮ ಪೂಜ್ಯ ಶ್ರೀಗಳಿಂದ ಇದೊಂದು ಒಳ್ಳೆಯ ನಡೆ. ಇತ್ತೀಚಿನ ದಿನಗಳಲ್ಲಿ ಯಾರು ಮಾಡದ ಕೈಂಕರ್ಯಕ್ಕೆ ಮುಂದಾಗಿದ್ದಾರೆ, ಅವರಿಗೆ ನಮ್ಮ ನೂರೆಂಟು ನಮನಗಳು. ಆದರೆ ಇದು ಯಾಕೊ ತಡವಾಯಿತು ಅಂತ ಅನ್ನಿಸೊದು ಸಹಜ, ಆದರು ಅವರ ಇಳಿ ವಯಸ್ಸಿನಲ್ಲಿ ಒಂದು ಮಹತ್ಕಾರ್ಯಕ್ಕೆ ಕೈ ಹಾಕಿದ್ದಾರೆ ಅವರನ್ನು ಪ್ರೋತ್ಸಾಹಿಸಿ ಅಸ್ಪ್ರುಶ್ಯ ಜನಾಂಗದವರನ್ನು ಮುಖ್ಯವಾಹಿನಿಗೆ ತರುವುದು ಬಹು ಮುಖ್ಯ ಅಂಶವಾಗಿದೆ ಇಂದು.
ಅನಾದರಕ್ಕೆ ಒಳಗಾಗುತ್ತಿರುವ ಹಿಂದು ಸಮಾಜವನ್ನು ಒಗ್ಗಟ್ಟಿನಿಂದ ಸಂಘಟಿಸಿ ಎಲ್ಲಾ ಜಾತಿಯವರು ನಾವೆಲ್ಲ ಹಿಂದು ಹಾಗು ನಾವೆಲ್ಲ ಒಂದು ಎಂದು ಘಂಟಾಘೋಷವಾಗಿ ಪ್ರಪಂಚಕ್ಕೆ ಹೇಳುವ ಕಾಲ ಬಂದಿದೆ. ಭಯೋತ್ಪಾದನೆ, ಲವ್ ಜಿಹಾದ್ ಹಾಗು ಮತಾಂತರ ಎಂಬ ಕರಿನೆರಳಿನಲ್ಲಿ ಬದುಕುತ್ತಿರುವ ನಮಗೆ ಒಂದು ಉತ್ತಮ ಸಮಾಜ ಕಟ್ಟುವ ಅವಕಾಶ ಹಾಗು ಸರ್ವೇಜನೋ ಸುಖಿನೋ ಭವಂತು ಎನ್ನುವ ಆದರ್ಶದಿಂದ ಬದುಕುವಂತಾಗಬೇಕು. ಅವರ ಈ ಮಹತ್ಕಾರ್ಯಕ್ಕೆ ಹಾಗು ಜಾತಿ ಮುಕ್ತ ಸಮಾಜದ ನಿರ್ಮಾಣಕ್ಕೆ ದೇಶದ ಪ್ರತಿಯೊಬ್ಬ ನಾಗರೀಕನು ಪ್ರೊತ್ಸಾಹಿಸಿ ಪೆಡಂಭೂತ ಗಳಾದ ಭಯೋತ್ಪಾದನೆ, ಮತಾಂತರ ಹಾಗು ಲವ್ ಜಿಹಾದ್ ಅನ್ನು ಸಂಪೂರ್ಣವಾಗಿ ನಿರ್ನಾಮ ಮಾಡಬೇಕು.
ಈ ಮಹನೀಯರು ಜಾತಿ ಮುಕ್ತ ಸಮಾಜ ನಿರ್ಮಾಣ ಮಾಡಲು ಹೊರಟಿದ್ದಾರೆ ಆದರೆ ನಿನ್ನೆ ಸನ್ಮಾನ್ಯ ಶಾಸಕರಾದ ಶ್ರೀನಿವಾಸಪ್ರಸಾದ್ ರವರು, ಅವರನ್ನು ಪ್ರೋತ್ಸಾಹಿಸುವ ಬದಲು ಕೊಂಕು ನುಡಿದದ್ದು ಮೆಚ್ಚತಕ್ಕಂತ ಮಾತಲ್ಲ. ಇದೆಲ್ಲ ಒಂದು ದಿನದ ಬದಲಾವಣೆಯಲ್ಲ. ಕೇವಲ ಒಬ್ಬ ವ್ಯಕ್ತಿಯಿಂದ ಆಗುವಂತಹ ಕಾರ್ಯವಲ್ಲ. ಪ್ರತಿಯೊಂದು ಸಂಘ ಸಂಸ್ಥೆಗಳು, ಮಠಗಳು, ಹಾಗು ಸರ್ಕಾರಗಳು ಸ್ವಯಂಸೇವಾ ಮನೋಭಾವದಿಂದ ಮಾಡುತಕ್ಕಂತ ಕೆಲಸ ಇದು. ಇತಿಹಾಸದಲ್ಲಿ ಬಾಲ್ಯವಿವಾಹ ಒಂದು ಅನಿಷ್ಟ ಪದ್ದತಿ ಯಾಗಿತ್ತು, ಆದರೆ ಈಗ ಸಮಾಜದ ಬಹುತೇಕ ಜನರಲ್ಲಿ ಅದರ ಬಗ್ಗೆ ಜಾಗ್ರುತಿ ಯಾಗಿ ಅಂತಹ ಅನಿಷ್ಟಗಳು ನಡೆಯುವುದಕ್ಕೆ ಬಿಡುತ್ತಿಲ್ಲ. ಅದೇರೀತಿ ಸತಿ ಪದ್ದತಿ ಯೂ ಸಹ, ಎಲ್ಲಿದೆ ಇಂದು ಸತಿಪದ್ದತಿ ಯಂತಹ ಸಾಮಜಿಕ ಪಿಡುಗು ಗಳು? ಬದಲಾವಣೆ ಗಳು ಬೇಕು, ಇದೆಲ್ಲ ಒಂದು ದಿನದಲ್ಲಿ ನಡೆಯುವ ಕಾರ್ಯವಲ್ಲ ವರ್ಷಗಳೇ ಬೇಕಾಗಬಹುದು. ಒಬ್ಬ ಪ್ರಜ್ನ್ಹಾವಂತ ನಾಗರೀಕ ಅರ್ಶ್ಪ್ಯತೆ ಯಂತಹ ಪಿಡುಗಿ ನ ಬಗ್ಗೆ ಯೋಚಿಸುವುದಕ್ಕೆ ಹೋಗುವುದಿಲ್ಲ. ಅವನಿಗೆ ಅದರಿಂದ ಆಗುವಂತಾದ್ದು ಏನು ಇಲ್ಲ.
ಜಾತಿ ಮುಕ್ತ ಸಮಾಜದಿಂದ ಆಗುವ ಮುಖ್ಯ ಲಾಭಗಳೇನು?
೧. ಜಾತಿ ಆಧಾರಿತ ಮೀಸಲಾತಿ ಕಡಿವಾಣ ಹಾಕಿ, ಎಲ್ಲಜಾತಿಯ ಬಡ ಕುಟುಂಬಗಳಿಗೆ ಮಾತ್ರ ಮೀಸಲಾತಿ ಸೌಲಭ್ಯ ಸಿಗುವಂತಾಗಬೇಕು. ಆಗ ವಿದ್ಯೆ, ಬುದ್ದಿ ಸಾಮಾರ್ಥ್ಯಕ್ಕನುಗುಣವಾಗಿ ಸರ್ಕಾರಿ ನೌಕರಿಗಳು ದೊರೆಯುತ್ತವೆ.
೨. ಮತಾಂತರ ವೆನ್ನುವ ಪಿಡುಗು ದೂರವಾಗುತ್ತದೆ.
೩. ಒಗ್ಗಟ್ಟಿನಿಂದ ದೇಶ ಒಂದಾಗುತ್ತದೆ.
೪. ಜಾತಿ ಕಲಹದಿಂದ ವಿಮುಕ್ತಿ
೫. ಜಾತಿ ಆಧಾರಿತ ರಾಜಕಾರಣ ಕಡಿಮೆ ಯಾಗುತ್ತೆ.
೬. ಸಾಮಾಜಿಕ ವಾಗಿ ಪ್ರತಿಯೊಬ್ಬರಿಗು ಸಿಗಬೇಕಾದ ಗೌರವ ಸಲ್ಲುತ್ತದೆ, ಸದ್ಯ ಸಮಾಜದಲ್ಲಿ ಗೌಡ, ಲಿಂಗಾಯಿತ, ವೈಶ್ಯ, ಬ್ರ್ಹಾಹಣ ರಿಗೆ ಮಾತ್ರ ಸಲ್ಲಬೇಕಾದ ಗೌರವ ಸಿಗುತ್ತದೆ, ಬೇರೆಯವರಿಗೆ ಅಂದರೆ ಹಣ ಹಾಗು ಜನಬಲವಿದ್ದವರಿಗೆ ಮಾತ್ರ ಸ್ಥಾನ ಮಾನ. ಇಲ್ಲದೆ ಇದ್ದರೆ ಎನೂ ಇಲ್ಲ.
ನಮ್ಮ ಸರ್ಕಾರಗಳಿಗೆ ಹಾಗು ರಾಜಕೀಯ ಪಕ್ಷಗಳಿಗೆ ಜಾತಿ ಗಳು ಬೇಕು ಅದಿಲ್ಲ ದಿದ್ದರೆ ಅವರಿಗೆ ಉಳಿಗಾಲವಿಲ್ಲ. ಅದೇ ಕಾರಣದಿಂದ ಇಂದು ಜಾತಿಯಪ್ರಾಬಲ್ಯ ಹಾಗು ಹಣದ ಪ್ರಾಬಲ್ಯ ವಿದ್ದವರು ಮಾತ್ರ ರಾಜಕೀಯ ವಲಯದಲ್ಲಿ ಸ್ಥಾಪಿತರಾಗುತಿದ್ದಾರೆ. ಇಚ್ಚಾಶಕ್ತಿ ಯೊಂದಿದ್ದರೆ ಜಾತಿ ವಿಮುಕ್ತ ಸಮಾಜ ನಿರ್ಮಾಣ ಮಾಡುವುದಕ್ಕೆ ಅದೇನು ಕಷ್ಟ ಸಾಧ್ಯವಿಲ್ಲ. ಯಾವ ಕ್ಷೇತ್ರ ದಲ್ಲಿ ಯಾವ ಜಾತಿಯ ಜನ ಪ್ರಾಬಲ್ಯರಾಗಿರುತ್ತಾರೊ ಅವರಿಗೆ ಟಿಕೆಟ್ ಕೊಡುವ ನಮ್ಮ ರಾಜಕೀಯ ಪಕ್ಷ ಗಳಿಂದ ಏನನ್ನು ನೀರಿಕ್ಷಿಸಲು ಸಾಧ್ಯ?
----ರಂಗನಾಥ
ಪ್ರತಿಕ್ರಿಯೆ (8)