ದುಂಬಿ ಚುಂಬಿಸದ ಹೂವು ನಾ
ನಿನ್ನ ಪ್ರೀತಿ ಕಾಣದೆ ...
ಹೇಗೆ ಅರಳಲಿ ನಾ ... ಬದುಕಲಾರೆ ಇನ್ನು ನಾ ... !?
*********************************************
ಪ್ರೀತಿ ಸ್ನೇಹವಿಲ್ಲದ ಹೃದಯವಿಲ್ಲ
ಅದುಇಲ್ಲದ ಹೃದಯಕೆ ಬೆಲೆ ಇಲ್ಲ ...
*********************************************
ನಿನ್ನ ಅಂಗೀಕಾರದಲ್ಲಿ ಬದುಕುವೆ ,
ನಿನ್ನ ತಿರಸ್ಕಾರದಲ್ಲಿ ಸಾಯುವೆ .......!!!!!!!
ಪ್ರತಿಕ್ರಿಯೆ (6)