ಕಣ್ಣೋಟ ಮಾಸಿದಷ್ಟೇ ವೇಗ ನಡೆ
ಆಕಸ್ಮಿಕವೋ ? ಆಕರ್ಷಣೆಯೋ...............
ಅರ್ಥವಾಗದ ಗೊಂದಲ
ಅನುರಾಗವ ಬೆಸೆಸುವ ಹಂಬಲ
ಬೆಂಬಿಡದೆ ಹಿಂಬಾಲಿಸುವ ತವಕ
ಒಲವಿನೊರತೆಯ ಕಾಣುವ ತಳಮಳ
ಆ ದಾರಿ ಇನ್ನು ಸವೆಯುತ್ತಿಲ್ಲ
ಹಾದಿಯೆದೆಯಲ್ಲಿ ಮುಳ್ಳುಗಳು ಕೋಟಿ ಕೋಟಿ,
ಕಾಡು ಗುಲಾಬಿ ಗಿಡ, ಆದರೂ
" ಉಲ್ಲಾಸ ಎನ್ನುವ ಬಾ ಬೇಗ ಗೆಳತಿ"
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!