ನೆನಪುಗಳೇ  ಹೀಗೆ..

 ಬತ್ತಲಾರದ ಚಿಲುಮೆಯ ಹಾಗೆ

ಒಲವೆಂಬ ಹಣತೆಯ ಹಚ್ಚಲು  ಅವಶ್ಯವಾದ

ನಲ್ಮೆಯ  ಬತ್ತಿಯ ಹಾಗೆ..

ಮೌನದೇವಿಯ ಮಡಿಲಿನ

ಘೋರ ಕದನದ ಹಾಗೆ.....

ನನಸನ್ನು ಕನಸನ್ನಾಗಿ ಮಾಡುವ ಹಂಬಲದಲ್ಲಿ.....

ಒಲವಿನೋರತೆಯ ಕಾಣುವ ಹುಮ್ಮಸ್ಸಿನಲ್ಲಿ.....ನೆನಪುಗಳೇ ಹೀಗೆ..