ಅವಳು ಪ್ರತಿದಿನ ಕಾಲೇಜಿಗೆ ಹೋಗುವಾಗ ಬರುವಾಗ ಅವನು ಅವಳನ್ನು ಹಿಂಬಾಲಿಸುತ್ತಿದ್ದ.ಹೀಗೆ ಒಂದು ದಿನ ಹಿಂಬಾಲಿಸುವುದರ ಜೊತೆಗೆ ಸ್ವಲ್ಪ ಮ್ಯೂಸಿಕ್ ಎಫ್ಫೆಕ್ಟು ..ಮಿಯಾವ್ ಮಿಯಾವ್ ..ಓ ಮಿಯಾವ್ ಎನುತ್ತಾ. ಅವಳು ಒಮ್ಮೆ ಹಿಂದೆ ತಿರುಗಿ ಎಂದಳು ಬೌ ಬೌ ಬೌ ..ಅವನು ಮತ್ತೆ ಯಾವತ್ತು ಫಾಲೌ ಮಾಡಲೇ ಇಲ್ಲ. ಅಂದ ಹಾಗೆ ಇದು ರಿಯಲ್ .
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!