ತೆಲುಗುಹಾಡೊಂದರಭಾವಾನುವಾದಮಾಡಲುಪ್ರಯತ್ನಿಸಿದ್ದೇನೆ..

ಅಲ್ಲೂನೀನೆಇಲ್ಲೂನೀನೆ..

ಮನಸೆಲ್ಲಿನೋಡಿದರೂಅಲ್ಲೂನೀನೆ..

ಎಲ್ಲೇಹೋಗುತ್ತಿದ್ದರೂಏನೇಮಾಡುತ್ತಿದ್ದರೂಪ್ರತಿಜಾಗದಲ್ಲೂನೀನೆ..

ಅಲ್ಲೂನೀನೆಇಲ್ಲೂನೀನೆ..ಕಲರವಇದ್ದರುಅದುನೀನೆ..

ಮಾತೆಇಲ್ಲದತುಟಿಗಳಮೇಲೆಮಾತಾದೆನೀನು...

ಅಂದುಇಂದುಎಂದಾದರೂ...ನನ್ನಮಂದಹಾಸನಿನ್ನಿಂದಲೇ..

ತಿಳಿಯದಲೋಕದಸವಿಯರುಚಿತೋರಿಸಿದೆ...

ಪರಿಚಯವೆಲ್ಲನೆನಪೇನಾ...ಕ್ಷಣವಾದರೂನೆನಪಾಗುವುದಿಲ್ಲವೇ...

ಎದುರಲ್ಲಿದ್ದರೂನಿಜವೇಆದರೂಕನಸಾದೆಯಲ್ಲ...

ಬಣ್ಣ..ರೂಪವುಇಲ್ಲವೇಇಲ್ಲದಈಪ್ರೇಮ..

ಸುತ್ತಲೂಶೂನ್ಯವಿದ್ದರುನೀನೆಕಾಣುವೆ...

ದೂರ...ಹತ್ತಿರದವ್ಯತ್ಯಾಸನೋಡದಈಪ್ರೇಮ..

ನಿನ್ನಹಾಗೆಹತ್ತಿರಬಂದುಮಾತಾಡಿಸುವುದು...
ನಿನ್ನಹೃದಯದಮೂಲೆಯಲ್ಲಿಹುದುಗಿರೋಪ್ರಾಣವಾಗಿ

ನೀನಿಲ್ಲದಿದ್ದರುನೀನಿರುವೆಎಂದೆನಿಸುವುದು...

ಅಲ್ಲೂನೀನೆಇಲ್ಲೂನೀನೆ..

ಮನಸೆಲ್ಲಿನೋಡಿದರೂಅಲ್ಲೂನೀನೆ..

ನನಗೇತಿಳಿಯದಹಾಗೆನನ್ನೊಳಗೆನೀಮನೆಮಾಡಿದೆ...

ನಾನೇನೀನಾಗುವಹಾಗೆ ...ಪ್ರೇಮಾಂಕುರವಮಾಡಿದೆ..

ಒಂದುಮಾತಾದರೂಹೇಳದೆ...ನಿನ್ನಪಾಡಿಗೆನೀಹೊರಟಿದೆ..

ನೋಡಿಯೂನೋಡದೆನನ್ನಒಬ್ಬಂಟಿಮಾಡಿದೆ..

ಏಕಾಂತವೇಳೆಯಲ್ಲಿಯಾವಕಾಂತಿಯೂಇಲ್ಲದೆ...

ಸ್ವಲ್ಪಕೂಡಕರುಣೆತೋರದೆದ್ವೇಷವೇತಕೆ..

ನಿನ್ನಸನಿಹವಿಲ್ಲದೆಮನಸುಇರಲಾಗದು..

ನಿನ್ನಹೆಸರಿಲ್ಲದಪ್ರೇಮವನ್ನುಊಹಿಸಲುಸಾಧ್ಯವೇ...

ಅಲ್ಲೂನೀನೆಇಲ್ಲೂನೀನೆ..

ಮನಸೆಲ್ಲಿನೋಡಿದರೂಅಲ್ಲೂನೀನೆ..

ಎಲ್ಲೇಹೋಗುತ್ತಿದ್ದರೂಏನೇಮಾಡುತ್ತಿದ್ದರೂಪ್ರತಿಜಾಗದಲ್ಲೂನೀನೆ..

ಅಲ್ಲೂನೀನೆಇಲ್ಲೂನೀನೆ..ಕಲರವಇದ್ದರುಅದುನೀನೆ..
ಮಾತೆಇಲ್ಲದತುಟಿಗಳಮೇಲೆಮಾತಾದೆನೀನು

ಇದು ನನ್ನ ಐವತ್ತನೇ ಬರಹ..ಸಂಪದಕ್ಕೆ ಬರುವ ಮುಂಚೆ ಇಷ್ಟು ಬರೆಯಬಲ್ಲೆ ಎಂದು ನನಗೆ ಅರಿವೇ ಇರಲಿಲ್ಲ...ನಿಮ್ಮೆಲ್ಲರ ಪ್ರೋತ್ಸಾಹವೇ ನನಗೆ ಸ್ಫೂರ್ತಿ...ಮುಂದೆಯೂ ಹೀಗೆ ಇರಲಿ ಎಂದು ಆಶಿಸುತ್ತೇನೆ..

ಪ್ರತಿಯೊಬ್ಬರಿಗೂ ಧನ್ಯವಾದಗಳು..