ಉದ್ಧರೇದಾತ್ಮನಾ ಆತ್ಮಾನಂನಾತ್ಮಾನಂಅವಸಾದಯೇತ್\
ಆತ್ಮೈವಹ್ಯಾತ್ಮನೋಬಂಧುರಾತ್ಮೈವರಿಪುರಾತ್ಮನಃ\\
" ನಮ್ಮನ್ನುನಾವೇಉದ್ಧರಿಸಿಕೊಳ್ಳಬೇಕು, ನಮ್ಮನ್ನುನಾವೇಅವನತಿಗೀಡುಮಾಡಿಕೊಳ್ಳಬಾರದು.
ನಮ್ಮಉದ್ಧಾರವಾಗಲಿ,ಅವನತಿಯಾಗಲೀಇರುವುದುನಮ್ಮಕೈಯಲ್ಲೇ. ನಮ್ಮಒಳಿತಿಗೋ,ಕೆಡುಕಿಗೋ
ಕಾರಣರಾಗಿನಾವೇನಮ್ಮಮಿತ್ರರೂ,ಶತೃಗಳೂಆಗಬಲ್ಲೆವು"
ವ್ಯಕ್ತಿವಿಕಸನದಸಾಧನೆಯಈಮೊಲತತ್ವವನ್ನುಶ್ರೀಕೃಷ್ಣಭಗವದ್ಗೀತೆಯಲ್ಲಿಜಗತ್ತಿಗೆಸಾರಿದ್ದಾನೆ.
ಜಗತ್ತಿನಪ್ರತಿಯೊಬ್ಬರೂ "ಅಮೃತಪುತ್ರ"ರುಎಂದುವೇದಹೇಳುತ್ತದೆ. ಹಾಗೆಯೇಪ್ರತಿಯೊಬ್ಬರಆಂತರ್ಯದಲ್ಲೂಅಪಾರವಾದಶಕ್ತಿಸುಪ್ತವಾಗಿದೆ. ಆಸುಪ್ತಶಕ್ತಿಯನ್ನುಪ್ರಯತ್ನಶೀಲತೆಯಿಂದಚಾಲನೆಗೆತರಬೇಕಾಗಿದೆ. ಆಪ್ರಯತ್ನದಲ್ಲಿಸೋಲಾದಾಗಅಥವಾಪ್ರಯತ್ನಶೀಲರಾಗದೇಹೋದಲ್ಲಿಆಅಪಾರವಾದಶಕ್ತಿಉಪಯೋಗಕ್ಕೆಬಾರದೇನಂದಿಹೋಗುತ್ತದೆ.ದೊಡ್ಡಹೆಸರಾಂತಸಂಸ್ಥೆಯಲ್ಲಿನೂರಾರು-ಸಾವಿರಾರುಕೆಲಸಗಾರರುಕೆಲಸಮಾಡುತ್ತಾರೆ, ಆದರೆಎಷ್ಟುಜನತಮ್ಮಪಾಲಿನಕೆಲಸವನ್ನುಮಹೋನ್ನತವಾಗಿಮಾಡುತ್ತಾರೆ? ಅಸಡ್ಡೆ, ಅನಾಸಕ್ತಿಯಿಂದಮಾಡುವಕೆಲಸದಿಂದಅಭಿವೃದ್ಧಿಸಾಧಿಸುವುದಾದರೂಹೇಗೆ? ಪ್ರಖ್ಯಾತಅಂತಾರಾಷ್ಟ್ರೀಯತರಭೇತುದಾರನಿಂದನಾನುತರಭೇತಿಪಡೆದುನಾನುವಿಫಲನಾದರೆಅದಕ್ಕೆಕಾರಣನಾನೇಹೊರತುನನ್ನತರಭೇತುದಾರನಲ್ಲಅಲ್ಲವೇ!. ಅಂದರೆನಮ್ಮಪ್ರಯತ್ನಹೇಗೋಹಾಗೇನಮ್ಮಅಭಿವೃದ್ಧಿಯೊಹಾಗೇಇರುತ್ತದೆ. ಗುರಿಸಾಧಿಸುವುದಕ್ಕೆಅಚಲಶ್ರದ್ಧೆಯಅವಶ್ಯಕತೆಬೇಕೇಬೇಕು. ನಮ್ಮಮನಸ್ಸುಎಷ್ಟುನಿರ್ಮಲವಾಗಿರುತ್ತದೋನಮ್ಮಕೆಲಸಕಾರ್ಯಗಳೂಅಷ್ಟೇಗಟ್ಟಿಯಾಗಿರುತ್ತದೆ. ನಕಾರಾತ್ಮಕಧೋರಣೆಮನದಲ್ಲಿಸುಳಿಯಿತೆಂದರೆ, ನಮ್ಮಅಧಃಪತನಆರಂಭವಾದಂತೆಯೇಸರಿ. ಹಾಗೆನಮ್ಮಮನವನ್ನುಸಕಾರಾತ್ಮಕಧೋರಣೆಯಚೌಕಟ್ಟಿನಲ್ಲಿವ್ಯವಸ್ಥಿತವಾಗಿಡುವಜವಾಬ್ದಾರಿವ್ಯಕ್ತಿಗತವಾದದ್ದೇಅಲ್ಲವೇ?. ಒಂದುಮೊಟ್ಟೆಗೆನಾವುಹೊರಗಿನಿಂದಶಕ್ತಿಪ್ರಯೋಗಿಸಿದರೆಅದರಸರ್ವನಾಶಶತಸಿದ್ಧ, ಅದೇಒಳಗಿನಿಂದಉಂಟಾಗುವಘರ್ಷಣೆಯಒತ್ತಡದಶಕ್ತಿಒಂದುಜೀವದಹುಟ್ಟಿಗೆಕಾರಣವಾಗುತ್ತದೆ.ಅಂದರೆನಮ್ಮಲ್ಲಿಆವಿರ್ಭವಿಸುವಅಂತರಾತ್ಮದಶಕ್ತಿಅಪಾರವಾದುದುಅದರಿಂದಲೋಕಉದ್ಧಾರವಾಗುತ್ತದೆ. ಅಂತಹಶಕ್ತಿಪ್ರತಿಯೊಬ್ಬರಲ್ಲಿಯೊಇದೆ. ಆದರೆಅದನ್ನುಹೊರತೆಗೆಯಲುನಮ್ಮಪ್ರಯತ್ನಪ್ರಾಮಾಣಿಕವಾಗಿರಬೇಕಷ್ಟೆ.
ಕೃಷ್ಣಬಯಸುತ್ತಾನೆನಾವುಆತ್ಮಶಕ್ತಿಯಸಾಗರವಾಗಬೇಕು,ಅಂತಹಆತ್ಮಶಕ್ತಿಯಿಂದನಾವುಏನನ್ನಾದರೂಸಾಧಿಸಬಹುದುಅಥವಾಅದೇಆತ್ಮಶಕ್ತಿನಕಾರಾತ್ಮಕವಾಗಿದ್ದರೆಅದೇನಮ್ಮಕೆಡುಕಿಗೆದಾರಿಮಾಡಿಕೊಡುತ್ತದೆ. ಮಹಾಭಾರತದಪಾತ್ರಗಳಾದದುರ್ಯೋಧನ,ದುಶ್ಯಾಸನಹಾಗುಕರ್ಣಗಳಪಾತ್ರಗಳಿಂದಕಲಿಯಬೇಕಾದಂತಹಪಾಠವೂಅದೇಅಲ್ಲವೇ?
ನಮ್ಮನಡೆಹೇಗಿದೆ? ಅದೇನಾವುಪಯಣಿಸುವದಾರಿಯನ್ನುತೋರಿಸುತ್ತದೆ. ಇದನ್ನೇಕೃಷ್ಣ ’ನಿನ್ನಉದ್ಧಾರವನ್ನುನೀನೇಮಾಡಿಕೋ" ಎಂದುಹೇಳಿರುವುದು. ನಮ್ಮಏಳಿಗೆಗೆನಾವೇಶಿಲ್ಪಿಗಳೇಹೊರತುಬೇರೆಯವರುಖಂಡಿತಅಲ್ಲ. ನಮ್ಮಏಳಿಗೆಗೆಬೇರೆಯವರನ್ನುಹೊಣೆಗಾರರನ್ನಾಗಿಸುವವರುಹೇಡಿಗಳಲ್ಲದೇಮಾತೇನುಆಗಿರಲುಸಾಧ್ಯ. ಹೀಗಾಗಿನಾವುನಡೆಯುತ್ತಿರುವದಾರಿಯನ್ನುಅರಿಯೋಣ, ಅರಿವಿನದಾರಿದೀಪದಲ್ಲಿನಮ್ಮಏಳಿಗೆಯೊಅಡಗಿದೆ. ಬನ್ನಿನಮ್ಮನಾವುಅರಿಯೋಣ, ನಮ್ಮಜೀವನದಶಿಲ್ಪಿಗಳುನಾವೇಆಗೋಣ.