ರೈಲ್ವೆ ನಿಲ್ದಾಣ ಹೊರಗಿನಿಂದ ಆಗ ತಾನೆ ರೈಲು ಬಂದಿತ್ತು ಗೇಟ್ ಬಳಿ ಜನದ ನೂಕುನುಗ್ಗಲು. ಟಿಕೆಟ್ ಕಲೆಕ್ಟರ್ ಹೊಸಬ ಹುರುಪು ಜಾಸ್ತಿ. ಆಗ ಒಬ್ಬ ಯುವಕ ಅವನನ್ನು ತಳ್ಳಿ ಜೋರಾಗಿ ಹೊರಗೆ ಓಡಿದ ಟಿಕೆಟ್ ತೋರಿಸದೆ ! ಯುವಕ ಟಿಕೆಟ್ ಕಲೆಕ್ಟರ್ ಅವನ ಹಿಂದೆ ಓಡಿದ ಹಿಡಿಯಲು ಸ್ವಲ್ಪ ದೂರ ಓಡಿ ಸುಸ್ತಾದವನಂತೆ ನಿಂತ ಆ ಯುವಕ, ಅವನನ್ನು ಹಿಡಿದು ಕೇಳಿದ "ಎಲ್ಲಿ ಟಿಕೆಟ್ ತೋರಿಸು". ಆ ಯುವಕ ಜೇಬಿನೊಂದ ಟಿಕೆಟ್ ತೆಗೆದು ಕೊಟ್ಟ.
"ಮತ್ತೇಕೆ ಓಡಿದೆ ? " ಆಶ್ಚರ್ಯದಿಂದ ಕೇಳಿದ ಟಿ.ಸಿ.
"ನನ್ನ ಹಿಂದಿದ್ದ ನನ್ನ ಸ್ನೇಹಿತನ ಹತ್ತಿರ ಟಿಕೆಟ್ ಇರಲಿಲ್ಲ" ಅಂದ ಯುವಕ.
ಟಿಕೆಟ್ ಕಲೆಕ್ಟರ್ !!! (:
(ಕೇಳಿದ್ದು , ಚಿತ್ರ ಇಂಟರ್ನೆಟ್ಗ ಸೇರಿದ್ದು)
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)