ಅಜ್ಜಿ ತಿಂಡಿಯುಳಿಸಿ ಖಾದಿಯ ಧರಿಸಿ

ಗ್ರಾಮೀಣ ಸೊಗಡ ಬಿಡದೆಲ್ಲೆಡೆ ಬೆಳಸಿ

ದೇಸಿಯತೆನೆಂದೂ ಮರೆಯದೆ ಮೆರೆಸಿ

ಭಾರತೀಯನಾಗು ನೀ -ನನ ಕಂದ ||