ಬೆಣ್ಣೆಯಲಿ ಅಡಗಿಹುದು ಹಸನಾದ ತುಪ್ಪ

ಮೃಗದೊಡಲೊಳಗಿಹುದು ಕಸ್ತೂರಿ ಸುಗಂಧ

ರಸಗಬ್ಬಿನೊಳಗಿಹುದು ಸವಿಯಾದ ಸಿಹಿಯು

ಪಡೆವ ಪರಿಯರಿವೆಮಗೆ ಬೇಕು-ನನಕಂದ||