ನಿರೀಕ್ಷೆಗಳತಿಯಿದ್ದಲ್ಲಿ ನಿರಾಸೆ ತಪ್ಪದು 

ಹಟಮಾರಿತನವಿದ್ದಲ್ಲಿ ಹತಾಶೆ ತಪ್ಪದು

ವಕ್ರಮನವಿದ್ದಲ್ಲಿ ಜಯವೆಂದು ದಕ್ಕದು

ಮಿತಿಮೀರದಿರೆಂದು ನೀ- ನನ ಕಂದ|||