ಅಮ್ಮನಅಡುಗೆ, ಅಪ್ಪನಾಸರೆ, ಅಜ್ಜಿಯ ಕೈತುತ್ತು, ಅಜ್ಜನ ಮುದ್ದು

ಅಣ್ಣ, ಅಕ್ಕಂದಿರ ಅಕ್ಕರೆಯ ನುಡಿ, ತಮ್ಮ ತಂಗಿಯಯರ ತುಂಟಾಟ

ಮನೆಯೊಳಗಿರಲಿನ್ನೇನು ಬೇಕು ? ಉಲ್ಲಾಸ ತುಂಬಿ ತುಳುಕುವುದು

ಎಲ್ಲರೊಡನೊಂದಾಗಿ ಕೂಡಿ ಬಾಳುವುದೆ ಸ್ವರ್ಗಸುಖ - ನನ ಕಂದ ||