ಹಣದ ಹಿಂದಿನ ಓಟ ಬಾಳಭಂಗಗೊಳಿಸುವುದು 

ಹಣವಿಲ್ಲದಿರೆ ಬಾಳಿಗರ್ಥವೇ ಇಲ್ಲವಾಗುವುದು

ಹಣದವೊಂದರಿಂದಲೇ ದೊರೆಯದು ಎಲ್ಲಾ

ಹದವರಿತು ದುಡಿನೀನು- ನನ ಕಂದ ||