ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
ಸಿಪ್೬
ಮೆಸ್ಸ್ನಲ್ಲಿಬರೇಜುನಿಯರ್ಸ್ಮತ್ತುಹುಡುಗೀರುಇದ್ದರು. ಸೀನಿಯರ್ಸ್ಎಲ್ಲಾಹಾಸ್ಟೆಲ್ನಿಂದ೮ಕ್ಕೆಪಲಾಯನಗೈದಿದ್ದರು. ೯ಕ್ಕೆನಾನುನನ್ನಊಟಮುಗಿಸಿರೂಂಗೆಮರಳಿದೆ. ಹಾಸ್ಟೆಲ್ನಸೀನಿಯರ್ಬಾಯ್ಸ್ಬ್ಲಾಕ್ನಬಹುತೇಕಎಲ್ಲಾಕೋಣೆಗಳುಖಾಲಿ, ಕೆಲವೊಂದುಕೋಣೆಗಳುಮಾತ್ರನಿಶಬ್ದವಾಗಿಓದುತಿದ್ದವು. ಓದಲೆಂದೇಹುಟ್ಟಿದಜನಅವರು. ಮೊದಲಕಂಪನಿಯಲ್ಲೇಕೆಲಸಗಿಟ್ಟಿಸಿಕ್ಕೊಂಡಜನ. ಆದರೂವಿದ್ಯಾರ್ಚನೆಯದಾಹತೀರದೆ CAT ಪ್ರೆಪರಶನ್ಮಾಡುತಿದ್ದರು. ೬ಅಂಕೆಯಸಂಬಳವನ್ನುತಿಂಗಳಿಗೆತೆಗೆಯಬೇಕ್ಕೆಂಬಛಲಅವರಲ್ಲಿ. ಆಮೂಲಕಜಾಬ್ಹುಂಟ್ನಲ್ಲಿತನಗಿಂತಹಿಂದೆಇದ್ದವಿದ್ಯಾರ್ಥಿಗಳಮೇಲೆತಣ್ಣೀರೆರಚಿದಜನ.
ಹೊಸಪ್ರಿನ್ಸಿಪಾಲ್ತಂದ 'ಒಮ್ಮೆಪ್ಲೇಸ್ಆದವಿದ್ಯಾರ್ಥಿಗಳುಮುಂದಿನಕಂಪನಿಯಲ್ಲಿಬರೆಯುವಂತಿಲ್ಲ' ಎಂಬಹೊಸನಿಯಮದಿಂದನನ್ನಂತಹಫಸ್ಟ್ಕ್ಲಾಸ್ಹುಡುಗನಿಗೆ೮ನೇಕಂಪನಿಯಲ್ಲಿಅವಕಾಶಒದಗಿಬಂತು. ಇಲ್ಲನ್ತಾದರೆಈಜನಬಂದಎಲ್ಲಾಕಂಪನಿಬರೆಯುತಿದ್ದರು. ಮತ್ತುಎಲ್ಲದರಲ್ಲೂತಮ್ಮಸ್ಥಾನಭದ್ರಮಾಡಿಕೊಳ್ಳುತಿದ್ದರು. ಕೊನೆಗೆಸೆಲೆಕ್ಟ್ಮಾಡಿದಕಂಪನಿಗೂ, ಸ್ಪರ್ದೆಯಲ್ಲಿರುವನಮಗೂಕೈಗೊಂದುಚೆಂಬುಕ್ಕೊಟ್ಟುಐಐಎಂ, ಬಿಸಿನೆಸ್ಸ್ಚೂಲ್ಸ್ನಹಾದಿಹಿಡಿಯುತಿದ್ದರು.
ಅವರಜೊತೆಸೇರುವುದೆಂದರೆಒಂದುಸೆಮಿನಾರ್ಎದುರಿಸಿದಂತೆಅಂದುಕ್ಕೊಂದುನಾನುಪುನಃಮಹಡಿಮೆಟ್ಟಲಿಳಿದೆ.
ರವಿಕಾಲೇಜ್ಕ್ಯಾಂಪಸ್ಪಕ್ಕದಲ್ಲೇರೂಂಮಾಡಿಕ್ಕೊಂಡಿದ್ದ. ಸಲ್ಪದೂರ. ಈಗಬೈಕ್ಬಂದಾಗಿಂದಎರಡುಹೆಜ್ಜೆನಡೆಯಲುಆಲಸ್ಯ. ಆದರೆಇವತ್ತುನಡೆದೇಹೋಗುವಅನಿವಾರ್ಯತೆ. ೭: ೩೦ಕ್ಕೆಕಾಲೇಜ್ಗೇಟ್ಗೆಬೀಗಹಾಕುತ್ತಾರೆ.ಎಲ್ಲಾಹೊಸಪ್ರಿನ್ಸಿಪಾಲ್ಕೃಪೆ !!!
ಒಂದುಬದಿಯಲ್ಲಿಪ್ರಿನ್ಸಿಪಾಲ್ಗೆಬಯ್ಯುತ್ತಾ, ಒಂದುಬದಿಯಲ್ಲಿಅವರನ್ನುಸ್ಮರಿಸುತ್ತಾಕಾಲೇಜ್ಗೇಟಿನಚಡಾವುಏರಿಹೊರಬಂದೆ.ನನ್ನಪುಣ್ಯಕ್ಕೆಗೇಟ್ನಲ್ಲಿಸೆಕ್ಯುರಿಟಿಯವನಿರಲಿಲ್ಲ. ಬೀಡಿಸೇದಲುಹೋಗಿದ್ದಅನ್ಸುತ್ತೆ. ಇಲ್ಲವಾದಲ್ಲಿನಾನು ಲೆಜ್ಜರ್ಬುಕ್ನಲ್ಲಿನನ್ನಎಂಟ್ರಿಮಾಡಿಸಿಹೊರಬರಬೇಕಿತ್ತು ಇಲ್ಲ ಅವನಿಗೆ ಒಂದು ಕಟ್ಟು ಬೀಡಿಯ ಲಂಚ ಕೊಡಬೇಕಿತ್ತು.
ಕತ್ತಲಲ್ಲಿಒಬ್ಬನೇಸಾಗಿಕಾಲುಕಿ.ಮಿ. ದೂರದರವಿಯರೂಂಇರುವಕಾಂಪೌಂಡ್ತಲುಪಿದೆ. ದೊಡ್ಡದಾದಕಾಂಪೌಂಡ್ಒಂದುಬದಿಯಲ್ಲಿಮಾವಿನತೋಪು, ತೆಂಗಿನಮರ, ತರಕಾರಿಕೃಷಿಎಲ್ಲಾನುಅದರಲ್ಲಿನಡೆಯುತ್ತಿತ್ತು. ನಮ್ಮಕಾಲೇಜ್ಶುರುವಾದಹೊಸತರಲ್ಲಿಮಂಗಳೂರಿನಒಬ್ಬವ್ಯಾಪಾರಿ೭ಎಕರೆಯಈಜಾಗತೆಗೆದುಕ್ಕೊಂಡಿದ್ದ. ತನ್ನಜಾಗದಒಂದುಮೂಲೆಯಲ್ಲಿಬರೇಪಾರೆಕಲ್ಲಿನಪ್ರದೇಶ. ಮೊದಲಿಗೆಅಲ್ಲಿಕಲ್ಲುಕೊರೆಯುತಿದ್ದವ್ಯಾಪಾರಿಗೆಇಲ್ಲಿವಿದ್ಯಾರ್ಥಿಗಳಿಗೆಮನೆಕಟ್ಟಿಸಿಬಾಡಿಗೆಗೆಕೊಡುವಆಲೋಚನೆಕಾಲೇಜ್ಶುರುವಾಗುವಾಗಿನಿಂದಬಂದಿತು.
ಅದರಂತೆಬಂಜರುಪ್ರದೇಶದಲ್ಲಿಅವನು೧೨ 1BHK ಮನೆಗಳನ್ನುಕಟ್ಟಿಸಿದ. ಪ್ರತಿಯೊಂದುಮನೆಯನ್ನು೩- ೪ಮಂದಿಗೆವರ್ಷಕ್ಕೆ೧೮ಸಾವಿರದವರೆಗೆ ಬಾಡಿಗೆಗೆಕೊಡುತಿದ್ದ. ಒಂದುವರ್ಷದಹಿಂದೆಅವನುಹೀಗೆಬೇರೆಬೇರೆಮನೆಕಟ್ಟುವುದಕ್ಕಿಂತ೨- ೩ಮಹಡಿಯಒಂದುಮಳಿಗೆಯನ್ನೆಕಟ್ಟಿಸಿದ. ಪ್ರತಿರೂಮ್ನಲ್ಲಿಇಬ್ಬರೂವಿದ್ಯಾರ್ಥಿಗಳನ್ನುಹಾಕಿಅಷ್ಟೇಹಣವಸೂಲಿಮಾಡುವಇರಾದೆಅವನದ್ದಾಗಿತ್ತು.
ವಿಧ್ಯಾರ್ಥಿಗಳಿಗೂಕಾಲೇಜ್ನ೪೦ಸಾವಿರಬಾಡಿಗೆಯಹಾಸ್ಟೆಲ್ಗಿಂತಇದುಹತ್ತಿರವಾಗುತಿತ್ತು, ಇಲ್ಲಿವಾರ್ಡನ್ಗೀರ್ಡನ್ಗಳ ಕಾಟವಿಲ್ಲ. ಇಷ್ಟಬಂದಹಾಗೆಇರಬಹುದು. ಆದರೆಇಲ್ಲಿಕರೆಂಟ್ಪ್ರಾಬ್ಲಮ್, ಬಟ್ಟೆಉಪಚಾರಗಳಿಲ್ಲ. ಮನೆಯವರುಮಕ್ಕಳುಚೂರದರೂಶಿಸ್ತುಕಲಿಯಲಿಎಂದುಅವರನ್ನುಈಪ್ರೈವೇಟ್ರೂಂಬಿಟ್ಟುಹಾಸ್ಟೆಲ್ನಲ್ಲಿಸೇರಿಸುತಿದ್ದರು. ಮಕ್ಕಳಶ್ರೆಯಸ್ಸೋಭಿವೃದ್ದಿಮನೆಯವರುಬಯಸಿದರೆಮಕ್ಕಳುತಮ್ಮಶೋಕಿಭಿವೃದ್ದಿಮಾಡುವಲ್ಲಿತಲ್ಲೀನರು.
ತಮಗೆಕುಡಿಬೇಕು, ಪಾರ್ಟಿಮಾಡಬೇಕುಎಂದಾದಾಗಈಕಾಂಪೌಂಡ್ಗೆ ಬರುತಿದ್ದರು. ಕಾಲೇಜ್ಗೇಟ್ನಲ್ಲಿಕಾವಲುಕಾಯುತಿದ್ದತಾಪನಿಗೆಒಂದುಕ್ವಾಟರ್ಕೊಟ್ಟರೆಅವತುಟಿಪಿಟಿಕ್ಎನ್ನುತಿರಲಿಲ್ಲ. ವಾರ್ಡನ್ಸ್ವಂತಬಾಟಲಿಹೊಡೆದುಮಲಗಿರುವಾಗಈಹಾಸ್ಟೆಲ್ಹುಡುಗರಿಗೆಶಿಸ್ತುಕಲಿಸುವರ್ಯಾರು..??
ತಮ್ಮ ಮಗ-ಮಗಳು ಹಾಸ್ಟೆಲ್ ನಲ್ಲಿ ಓದಲಿ, ಹಬ್ಬ ಹರಿದಿನ ಎಂದು ಮನೆಗೆ ಏಕೆ ಕರೀಬೇಕು, ಅಂತೂ ಇಂತೂ ವರ್ಷದ ನಾಲ್ಕು ತಿಂಗಳು ನಮ್ಮೊಂದಿಗೆ ಇರ್ತಾರಲ್ಲ!' ಎಂದು ಅವರವರ ಧೈನಂದಿನ ಕಾರ್ಯದಲ್ಲಿ ಬ್ಯುಸಿ ಆಗಿರುವ ಹೆತ್ತವರು ಒಂದು ಕಡೆಯಲ್ಲಿ; ಪ್ರೀತಿ, ಪ್ರೇಮ, ವಿರಹ, ಲವ್ ಟ್ರಯಾಂಗಲ್, ಗ್ರುಜ್, ಬಾಕ್ಕ್ಸ್, ಕ್ರಿಟ್ಟಿ, ಇಯರ್ ಔಟ್ ನಲ್ಲಿ ನಿತ್ಯ ನರಳಾಡುವ ವಿದ್ಯಾರ್ಥಿವರ್ಗ ಇನ್ನೊಂದು ಕಡೆಯಲ್ಲಿ; ಹಾಗಾದ್ರೆ ಕಾಲೇಜ್ ವಿದ್ಯಾಬ್ಯಾಸ ಎಲ್ಲ ಯಾರಿಗೆ ...?
ಅದು ಹಣ ಮಾಡುವುದಕ್ಕೆ ಮೊದಲು ಡಿಗ್ರಿ ಕೊಡುತ್ತೇವೆ ಹೇಳಿ ಸ್ಕೂಲ್ ಫೌಂಡೆಶನ್ ಹಣ ಮಾಡುತ್ತದೆ; ನಂತರ ಯುನಿವರ್ಸಿಟಿ ಫೀಸ್, ರೆವಲ್ಯುಯೇಶನ್ ಹೇಳಿ ಹಣ ಮಾಡುತ್ತದೆ, ಕೊನೆಗೆ ಯುನಿವರ್ಸಿಟಿ ಕೊಟ್ಟ ಆ ಡಿಗ್ರಿ ಹಿಡಿದು ನಾವು ಹಣ ಮಾಡುತ್ತೇವೆ.
ಕಾಂಪೌಂಡ್ನಲ್ಲಿಹೆಚ್ಚಿನವರುನಮ್ಮಬಾಚ್ನವರೇ ಎಲ್ಲಾ೧೨ಮನೆಗಳನ್ನುನಮ್ಮಬಾಚ್ನವರೇಬಾಡಿಗೆತೆಕ್ಕೊಂಡಿದ್ದರು. ಹೊಸಕಟ್ಟಡದಲ್ಲಿಮಾತ್ರಈವರ್ಷಸೇರಿದವಿದ್ಯಾರ್ಥಿಗಳಿದ್ದರು, ಆಕಟ್ಟಡದಲ್ಲೂನಮ್ಮಬಾಚ್ನವರುಆಕ್ರಮಿಸಿದ್ದರು. ಉಳಿದಿರುವವಿದ್ಯಾರ್ಥಿಜೀವನದಒಂದುವರ್ಷವನ್ನುಸಂಪೂರ್ಣವಾಗಿಅನ್ಹುಭಾವಿಸಲುಅವರುಹಾಸ್ಟೆಲ್ನಿಂದಇಲ್ಲಿಪಲಾಯನಗೈದಿದ್ದರು.
ಹನ್ನೆರಡುಮನೆಯನ್ನುಒವ್ನರ್ಒಂದುವಿಸ್ತಾರವಾದಅಂಗಳದಎಂಟೂದಿಕ್ಕುಗಳಲ್ಲಿಕಟ್ಟಿದ್ದ. ನಡುವಲ್ಲಿದ್ದಅಂಗಳಹುಡುಗರಿಗೆಕ್ರಿಕೆಟ್, ಒಲಿಬಾಲ್, ಫೂಟ್ಬಾಲ್ಆಡಲುಸಾಕಾಗಿತ್ತು. ಈಗಅಲ್ಲಿ೧೦- ೧೨ಬೈಕ್ಗಳು, ನಿಖಿಲ್ನಕಾರ್ಮತ್ತುಶೆಟ್ಟಿಯಕಾರ್ನಿಂತಿದ್ದವು.
ಅಂಗಳದಮದ್ಯದಲ್ಲಿತೆಂಗಿನಮಡಲನ್ನುರಾಶಿಹಾಕಿಎಲ್ಲಾರೂಂನಕಸದರಾಶಿಯನ್ನುಬದಿಯಲ್ಲಿಹಾಕಿದ್ದರು, ಕೇಂಫೈರ್ನವ್ಯವಸ್ತೆ ಮಾಡಲಾಗಿತ್ತು. ನಿಖಿಲ್, ಶೆಟ್ಟಿಎಲ್ಲಾಮಡಲನ್ನುನಡುವಲ್ಲಿಜೋಡಿಸುತಿದ್ದರು. ಸುತ್ತಲಿನ೧೨ಮನೆಗಳಜಗಲಿಯಲ್ಲಿಸರಿಸುಮಾರು೩೦ಮಂದಿಸೇರಿದ್ದರು. ರವಿಯುತನ್ನಕಂಪ್ಯೂಟರ್ಅನ್ನುತನ್ನಜಗಲಿಯಲ್ಲಿಸೆಟ್ಮಾಡಿಕೊಂಡಿದ್ದ.ಅದರಲ್ಲಿನ೫.೧ಸೌಂಡ್ಸಿಸ್ಟೆಮ್ಸ್ಅನ್ನುಎಲ್ಲರಿಗೂಸಮನಾಗಿಕೇಳಿಸಲುಪ್ರಕ್ಟಿಕಾಲ್ನಲ್ಲಿಹೆಚ್ಚೇಜ್ಞಾನಇರುವಎಲೆಕ್ಟ್ರಾನಿಕ್ಸ್ಇಂಜಿನಿಯರಿಂಗ್ಓದುತಿದ್ದಪ್ರಶಾಂತ್ಅಮ್ಪ್ಲಿಫೈರ್ಬಳಸಿಬಂದಶಬ್ಧವನ್ನುಇನ್ನಷ್ಟುದೂರಕ್ಕೆಸರಬರಾಜುಮಾಡಲುಅವನಿಗೆಸಹಾಯಮಾಡುತಿದ್ದ. ಎಲ್ಲಾರೂಂನಒಳಗಿದ್ದಸ್ಪೀಕರ್ಸ್ಗಳನ್ನುಜೋಡಿಸಿಒಂದೇತೆರನಾದಸದ್ದುಬರುವಂತಹವ್ಯವಸ್ತೆಮಾಡಿಆಗಿತ್ತು.
ನಾನುಹೋಗಿನನ್ನಂತೆವೆಜ್ಹುಡುಗರಜಗಲಿಯಲ್ಲಿಕುಳಿತೆ. ೧೨ರಲ್ಲಿಒಂದೇ ಮನೆ ವೆಜ್ಆಗಿತ್ತು, ಕಳೆದಮೂರುವರ್ಷದಲ್ಲಿ, ಇದೊಂದೇ ಮನೆಯವರುಯಾವುದೇಚಟಕ್ಕೆದಾಸರಾಗದೆಉಳಿದವರಾಗಿದ್ದರರು.
ಎಲ್ಲಎರೆನ್ಜ್ಮೆಂಟ್ಬಳಿಕಶೆಟ್ಟಿಮಡಲಿನಕೆಳಗೆತೆಂಗಿನಸಿಪ್ಪೆಯಲ್ಲಿ, ತಂದಸೀಮೆಎಣ್ಣೆಸುರಿದು "ಮ್ಯಾಚ್ಬಾಕ್ಸ್ಪ್ಲೀಸ್" ಅಂದ.
ಗುಂಪುಸೇರಿಹೋಗೆಬಿಡುತಿದ್ದಗುಂಪಲ್ಲಿಒಬ್ಬತನ್ನಕಿಸೆಯಲ್ಲಿದ್ದಸಿಗಾರ್ಲೈಟ್ಅನ್ನುಅವನೆಡೆಗೆಎಸೆದ. ಅವನುಆಶೇಖರಣೆಗೆಬೆಂಕಿಹಚ್ಚಲುಸರಿಯಾಗಿ೧೨ಗಂಟೆಯಾಗಿತ್ತು.
ಎಲ್ಲರುತಮ್ಮತಮ್ಮಮನೆಯದೀಪವನ್ನೆಲ್ಲಆರಿಸಿಆಬೆಂಕಿಯಸುತ್ತಲೂಸೇರಿದರು. ರವಿಮತ್ತುದೇವುಇಬ್ಬರುಕಂಪ್ಯೂಟರ್ನಲ್ಲಿಕುಳಿತುಹಾಡನ್ನುಹಾಕಲುಶುರುಮಾಡಿದರು.
"ಕೋಯಿಕಹೇ .. ಕೆಹತಾರಹೇ .. ಕಿತನಾಭಿಹುಮ್ಕೋದಿವಾನ... " ಜೋಡಿಸಿದ೧೨ಸ್ಪೀಕರ್೨ವೂಫರ್ನಲ್ಲಿತೇಲಿಬರುತಿತ್ತು. ಬೆಂಕಿಯಸುತ್ತು೨೪ಮಂದಿಟ್ರೈನ್ಮಾಡಿಸುತ್ತುಬರುತಿದ್ದರು. ಶೆಟ್ಟಿಈಗುಂಪಿಗೆನಾಯಕನಾಗಿದ್ದ. ಎರಡುರೌಂಡ್ಆದಮೇಲೆಶೆಟ್ಟಿಟ್ರೈನ್ಗೆಬ್ರೇಕ್ಹಾಕಿದ. ಅವನನ್ನುಹಿಮ್ಬಾಲಿಸುತಿದ್ದ೪೬ಕಾಲುಗಳುನಿಂತುಕೊಂಡವು.
"ದೇವು, ಇಟ್ಸ್ಟೈಮ್ಟುಸೆಲೆಬ್ರೇಟ್, ಪಾರ್ಟಿಯಕಳೆಹೆಚ್ಚಿಸಲು Moet & Chandon ಬರಲಿ " ಅಂದಶೆಟ್ಟಿ.
ಶೆಟ್ಟಿಕುಡುಕಅಲ್ಲ. ಆದರೆಕುಡುಕರಿಗೆಕಿಡಿಹತ್ತಿಸುವಗುಣದವ. ಅವರನ್ನುಕುಡಿದುಅದರಲ್ಲಿತೂರಾಡಿಸಿಅವರಬಾಯಿಬಿಚ್ಚಿಸುವಜನ.ಕುಡುಕರೊಂದಿಗೆಸೇರಿಎಲ್ಲಬ್ರಾಂಡ್ನಹೆಸರನ್ನುತಿಳಿದುಕೊಂಡವ.
ಚಿನ್ನದಬೆಗಡಿಯ Moet & Chandon ಅನ್ನುಹಿಡಿದುದೇವುರಂಗಪ್ರವೇಶಿಸಿದ.ಎಲ್ಲಗಂಡುಹೈಕಳುನಿಂತಲ್ಲೇನಿಂತಿದ್ದರು. ಎರಡುವರೆಸಾವಿರಬೆಲೆಯಶಾಂಪೇನ್ಬಾಟಲನ್ನುಶೆಟ್ಟಿಎರಡುಬಾರಿಕುಲುಕಿಸಿನಿಂತಿದ್ದವರಮೇಲೆಪ್ರೋಕ್ಷಿಸಿದ. ಬಳಿಯಲ್ಲೇನಿಂತಿದ್ದನಿಖಿಲ್ಬಾಟಲ್ಇಸ್ಕೊಂಡುಎಲ್ಲರು "ಒಂದೊಂದುಸಿಪ್ಟೇಸ್ಟ್ನೋಡೋಣ " ಎಂದುಬಾಯಿಗೆಇಳಿಸಿದ.ಅವನಾದಮೇಲೆಎಲ್ಲರುತಮ್ಮತಮ್ಮದಾಹತೀರಿಸಿಕ್ಕೊಂಡರು.
ನಾವುಮೂವರುಒಂದುಜಗಲಿಯಮೂಲೆಯಲ್ಲಿಕೂತುರವಿತನ್ನಸಿಸ್ಟಮ್ನಲ್ಲಿತೇಲಿಸಿದ "ಧೂಮ್ಮಚಾಲೆಧೂಮ್ಮಚಾಲೆ..." ಹಾಡಿಗೆತಲೆದೂಗುತಿದ್ದೆವು.
************
ರವಿ, ಶೆಟ್ಟಿಮತ್ತುನಾವುಮೂವರುಈಗಜ್ಯಾನದಲ್ಲಿದ್ದೆವು, ಉಳಿದವರೆಲ್ಲತಮ್ಮತಮ್ಮದೇಲೋಕದಲ್ಲಿವಿಹರಿಸುತಿದ್ದರು. ೫ಸ್ಪ್ರೈಟ್, ೬ಕೋಕ್, ೨ವೋಡ್ಕಾ, ೫ರಂಬಾಟಲ್ಗಳುನಡುವಲ್ಲಿಉರಿಯುತಿದ್ದಬೆಂಕಿಯಂತೆಉಳಿದ೨೫ಮಂದಿಗಳಹೊಟ್ಟೆಯೊಳಗೆಸುಡುತಿತ್ತು.
ನಿಖಿಲ್ಇನ್ನೂಆಉರಿಯುವಬೆಂಕಿಗೆಮಡಲುಸೇರಿಸುತಿದ್ದ. ದೇವುಗೆಹೆಚ್ಚಿನಕಿಕ್ಕೆಕೊಟ್ಟಂತೆಇತ್ತು. ಹುಚ್ಚುಹುಡುಗಇನ್ನೊಂದುವಿಸ್ಕಿಬೋತ್ತಲ್ಕೈಗೆತ್ತಿಕ್ಕೊಂಡು "ಗುಟ್ಸ್ಇದ್ರೆ, ರೋ .. ಕುಡಿಯೋವರಿದ್ರೆನನ್ನೊಟ್ಟಿಗೆಬೆಟ್ಗೆಇಳಿತೀರಾ...? " ಅಂದ.
ಅವನಒಪ್ಪಂದವನ್ನುಇತರ೫ಹುಡುಗರುಒಪ್ಪಿಕೊಂಡರು. ನಿಕಿಲ್ತಂದಪ್ಲಾಸ್ಟಿಕ್ಗ್ಲಾಸ್ನಲ್ಲಿಆಬಾಟಲ್ಅನ್ನುಸಮನಾಗಿಹಂಚಿದ. ಬೇಗನೆಗ್ಲಾಸ್ಮುಗಿಸಿದವನಿಗೆಆದಿನದಸ್ಪೆಷಲ್ಉಡುಗೊರೆಎಂದುನಿಖಿಲ್ಘೋಷಿಸಿದ.
ಶೆಟ್ಟಿಯನ್ನುಟೈಮ್ಕೀಪೆರ್ಆಗಿನೇಮಿಸಲಾಯಿತು.
ಒಂದೇನಿಮಿಷದಲ್ಲಿತನಗೆಕೊಟ್ಟಗ್ಲಾಸನ್ನುಒಬ್ಬಕುಡಿದುಮುಗಿಸಿದ, ನಿಖಿಲ್ಇನ್ನೂತನ್ನಗುಟುಕುಇಳಿಸುವುದರಲ್ಲೇಬ್ಯುಸಿಆಗಿದ್ದ.
ಶೆಟ್ಟಿಅವನಲ್ಲಿ "ಮಗಾ... ಬರಲಿನಿನ್ನಸ್ಪೆಷಲ್ಗಿಫ್ಟ್ "
ನಿಖಿಲ್ "ರವೀಆರೆಡ್ವೈನ್ಬಾಟಲ್ಕೊಡೊ ..." ಅಂದ.
ರವಿತನ್ನರೂಮ್ನಿಂದತಂದಆಬಾಟಲ್ಅನ್ನುನಿಕಿಲ್ನಕೈಗಿಟ್ಟ.
ನಿಖಿಲ್ಸಭಿಕರನ್ನುಉದ್ದೇಶಿಸಿ "ನಮ್ಮಇವತ್ತಿನದಿನದವಿನ್ನರ್ MR ....??"
ಆತರುಣ "ವಿವೇಕ್"
ನಿಖಿಲ್ಮತ್ತೆಮುಂದುವರಿಸಿದ "ವಿವೇಕ್ಗೆಚೀರ್ಸ್ !!!" ಅಂದ.
ಉಳಿದಎಲ್ಲರುತಮ್ಮಕೈಯಲ್ಲಿದ್ದಗ್ಲಾಸ್ಅನ್ನುಬಾನೆತ್ತರಕ್ಕೆಎತ್ತಿಚೀರ್ಸ್ಅಂದರು.
ಅಷ್ಟರಲ್ಲಿರವಿ "ಶೀಶಾಸೆಶೀಶಾಟಕರಾವೋ.... " ಹಾಡುಹಾಕಿದ. ಸೇರಿದಜನರಿಗೆಇನ್ನೂಜೋಶ್ಬಂತು. ಶೆಟ್ಟಿಎಲ್ಲರಿಗೂಒಂದೊಂದುಬೀರ್ಕ್ಯಾನ್ಸರಬರಾಜುಮಾಡಿದ.
ಬಳಿಕಎಲ್ಲರೂಅವರವರಅಂತರಾಳದಮಾತನ್ನುಯಾವುದೇತಡೆಇಲ್ಲದೆಮಾತನಾಡಾಲಾರಂಬಿಸಿದರು, ಗುಟುಕಿಸಲುಬೀರ್ಸಾಥ್ಕೊಡುತ್ತಿತ್ತು.ಎಲ್ಲಬೆಂಕಿಯಬಳಿಯಲ್ಲಿಕುಳಿತುತಮ್ಮತಮ್ಮಕಥೆಯಲ್ಲೇಮುಳುಗಿದರು. ಕೆಲವರುಲೆಕ್ಚರರ್ಬಗ್ಗೆಲೇವಡಿಮಾಡುತಿದ್ದರೆ, ಕೆಲವರುತಮ್ಮಪ್ರೇಮದಬಗ್ಗೆಕೊರಗುತಿದ್ದರು.
ರವಿಯರೂಮ್ಮೆಟ್ಅಬ್ಬಾಸ್ಅರ್ದಗಂಟೆಇಂದಒಂದೇಬೀರ್ಕ್ಯಾನ್ಹಿಡಿದುಕುಳಿತಿದ್ದ, ಅವಮತ್ತುಶೆಟ್ಟಿನಮ್ಮಜಗಲಿಯಬಳಿಗೆಬಂದುಕುಳಿತುಕ್ಕೊಂಡ.
ಶೆಟ್ಟಿ "ಎಂಚಉಂಡು ...? ಪೋಸಟೇಸ್ಟ್(ಹೇಗುಂಟುಹೊಸರುಚಿ ..??)"
ಅಬ್ಬಾಸ್ "ದಾದನೋ, ಒಗರೋಗರುಂಡು... "
ಅಬ್ಬಾಸ್ಇವತ್ತುಮೊದಲಬಾರಿಗೆಕುಡಿಯುತಿದ್ದ. ಇನ್ಫೋಸಿಸ್ನಲ್ಲಿಕೆಲಸಗಿಟ್ಟಿಸಿಕ್ಕೊಂಡಖುಷಿಗೆಅವನುಇವತ್ತುಎಣ್ಣೆಇಳಿಸಿದ್ದ. ಸಲ್ಪದರಲ್ಲೇಅಲ್ಲಿಬಂದವಿವೇಕ್ಅವನಿಗೆ "ಹಾಟ್ಪರೋಡು... ಎಡ್ಡೆಕಿಕ್ಕ್ತಿಕ್ಕುಂಡು" ಅಂದ.
ಅವನುಅದಕ್ಕೆಸಮ್ಮತ್ತಿಸಿಅವಕೊಟ್ಟರಂನರೋಸಿಪ್ಅನ್ನುಹಾಗೆಕುಡಿದುಬಿಟ್ಟ.
ವಿವೇಕ್ನಮ್ಮಲ್ಲಿ " ಪರೋಡು , ಇತ್ತೆದಕಾಲೋಡುಪೋನ್ನುಳುಲಪರ್ಪೆರ್ , ನಿಕ್ಲುಆಣಾದ್ವೇಸ್ಟ್ "(ಕುಡಿಬೇಕು, ಈಕಾಲದಲ್ಲಿಹುಡುಗೀರೂಕುಡಿತಾರೆ, ನೀವುಗಂಡಾಗಿವೇಸ್ಟ್!!!) ಅಂದ.
ಮೂವರುಒಲ್ಲೆಎಂದುಹೇಳಲು ಅವನುತಾನುತಂದಸ್ಪ್ರೈಟ್ಬಾಟಲ್ಅನ್ನುನಮಗೆಕೊಟ್ಟುತನ್ನಕುಡುಕರಗುಂಪನ್ನುಸೇರಿಕ್ಕೊಂಡ.
ರವಿಹಾಡುಬದಲಿಸುತ್ತಾಇದ್ದ. ಸಮಯಒಂದುಗಂಟೆಜಾರಿತ್ತು. ಮಿಲನ್ಇನ್ನೊಂದುಜಗಲಿಯಲ್ಲಿವ್ಯವಸ್ತೆಮಾಡಿದಕಂಪ್ಯೂಟರ್ನಲ್ಲಿಕುಳಿತುತನ್ನಬಳಿಇರುವಭಜನೆಗಳನ್ನು ಆಸಕ್ತರಿಗೆತೋರಿಸುತಿದ್ದ. ಅದನೋಡುತ್ತಾಕೆಲವರುಜೊಲ್ಲುಸುರಿಸುತ್ತಾಬೀರ್ಗುಟುಕುತಿದ್ದರು.
ನಾನುವಿವೇಕ್ಕೊಟ್ಟಸ್ಪ್ರೈಟ್ಬಾಟಲ್ಕೈಗೆತ್ತಿಕುಡಿಯಲುಹೋದೆ, ಇದನ್ನುಗಮನಿಸುತಿದ್ದಶೆಟ್ಟಿ "ಅವ್ವೆನ್ಪರೋಡ್ಚಿ"(ಅದಕುಡಿಬೇಡ!!!) ಅಂದ.
ಯಾಕೆಎಂದುತಿಳಿಯದೆಅವನನ್ನೇನೋಡುತಿದ್ದೆ, ಅವ "ಅಕ್ಕುಳು, ಆಯ್ಕವೋಡ್ಕಾಮಿಕ್ಸ್ಮಲ್ದೆರ್ " ಅಂದ.
ಮೂವರಿಗೂಆಶ್ಚರ್ಯವಾಯಿತು. ಮೆಲ್ಲನೆಒಂದುಗೊಟುಕನ್ನುನಾಲಿಗೆಗೆತಾಗಿಸಿನೋಡಿದೆ. ಬೇರೇನೆರುಚಿಇತ್ತು. ವಿವೇಕ್ಅರ್ದಮುಗಿದಸ್ಪ್ರೈಟ್ಬಾಟಲ್ಗೆವೋಡ್ಕಾಇಳಿಸಿನಮಗೆಕುಡಿಯಲುಕೊಟ್ಟಿದ್ದುಎಂದುಮನವರಿಕೆಆಯಿತು.
ಅದನ್ನುಶೆಟ್ಟಿಕುಡುಕರಿಗೆಹಿಂತಿರುಗಿಸಿ, ಇನ್ನೂಓಪನ್ಮಾಡದಿರುವಸ್ಪ್ರೈಟ್ನಮಗೆತಂದುಕ್ಕೊಟ್ಟ. ನಾಲ್ವರೂಅದನ್ನುಕುಡಿದುಕುಡುಕರಆಗುಹೋಗುಗಳನ್ನುಗಮನಿಸುತಿದ್ದೆವು. ಕೆಲವರುಸುಸ್ತಾಗಿಅಲ್ಲೇಅಂಗಳದಲ್ಲಿಅಡ್ಡಬಿದ್ದುಕ್ಕೊಂಡರು, ಇನ್ನೂಕೆಲವರುತಮ್ಮತಮ್ಮರೂಮ್ಗೆಹೋಗಿಬಿದ್ದುಕೊಂಡರು, ರವಿತನ್ನಸಿಸ್ಟಮ್ಬಿಡಿಸಿಹೋದದ್ದುನಶೆಹೆಚ್ಚಿಸಿಕೊಂಡಿರುವವಿವೇಕ್ನಂತಹಾರ್ಡ್ಕೋರ್ಕುಡುಕರಿಗೆತಿಳಿಯಲಿಲ್ಲ, ಅವರಿನ್ನೂಸಂಗೀತಕ್ಕೆಹೆಜ್ಜೆಹಾಕುತಿದ್ದರು.ನಾನುಮತ್ತುಶೆಟ್ಟಿಕುಡುಕರಿಲ್ಲದರೂಮ್ಸೇರಿದೆವು.
ಮುಂದಿನ ಸಿಪ್
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!