ಕನಸೆಂಬ ಕುದುರೆಯ ಬೆನ್ನೇರಿ ಹೋದವನ ಕಥೆ,ಒಂದು ಕಪ್ ಕಾಫಿ ಜೊತೆಗೆ....
೧
ದಿಂಬಿನಕೆಳಗಿನಿಂದಮೇಡ್ಇನ್ಇಂಡಿಯಾನೋಕಿಯಾ- ೫೨೦೦ಮೊಬೈಲ್ಅಲರಾಂ "ಕೊಸಲ್ಯಸುಪ್ರಜಾರಾಮ ..." ಎಂದುಎಚ್ಚರಿಸುತಿತ್ತು. ಕಳೆದ೧೫ನಿಮಿಷದಿಂದಸ್ನೂಜ್ಗೆಜಾರಿಸಿಜಾರಿಸಿನಿದ್ದೆಕಣ್ಣಿಂದಹೊರಟುಹೋಗಿತ್ತು, ಹೊದಿಕೆಯಒಳಗೆ೧೭ರಿಂದ೧೮ಡಿಗ್ರಿ ಸೆಂಟಿಗ್ರೇಡ್ಇದ್ದರೂಹೊದ್ದುಮಲಗಿದ್ದಎರಡೂವರೆಕಿಲೋಭಾರದಬ್ಲಾಂಕೆಟ್ಹೊರಗಿನಚಳಿಗೆಮುದುಡಿಕೊಂಡಿತ್ತು.ಹೊರಕೋಣೆಯಲ್ಲಿಗೋಡೆಗೆಲಗುತ್ತಿಸಿದಡಿಜಿಟಲ್ಗಡಿಯಾರದಲ್ಲಿ 05:14:33 DEC - 23 - 2010 30 F ಅಂತ LED ಬಿಂಬಿಸುತಲಿತ್ತು.
ಡಿಸೆಂಬರ್೨೩ಹೌದುನನ್ನಹುಟ್ಟುಹಬ್ಬ, ನಾನು೧೨ಗಂಟೆ೩೦ನಿಮಿಷಹಿಂದೆಇದ್ದೇನೆ,
ಸ್ಯಾನ್ ಪ್ರಾನ್ಸಿಸ್ಕೋ... . ಕನಸೆಂಬಕುದುರೆಯನ್ನೇರಿಇನ್ನುಎರಡುದಿನಕ್ಕೆ೨ವರುಷಅಗಲಿತ್ತು.
ನಿನ್ನೆಸಂಜೆ೫ :೩೦ಅಮ್ಮನ ISD ಕಾಲ್ಮಾಡಿದ್ರು, ಇದುಅವರಮೊದಲ ISD ಕರೆ.
"ಕಾಲ್ಕಾರ್ಡ್ಮೂಲಕಕರೆಸುಲಭಮತ್ತುಅಗ್ಗನಾನೇಮಾಡುತ್ತೇನೆ ...." ಎಂದುಹೇಳಿಕರೆಕಟ್ಮಾಡಿ, ನಾನೇಬೆಂಗಳೂರಿಗೆಕರೆಮಾಡಿದ್ದೆ.
"ನೂರುಕಾಲಸುಖವಾಗಿಬಾಳು... ನಿನ್ನಕನಸೆಲ್ಲನೆರವೇರಲಿ ..." ಎಂದುವಿರಹದಲ್ಲೇಅವರುಶುಭಾಶಯಕೋರಿದ್ದರು.
ಮಾತುಬದಲಿಸಲುನನಗೆಇಲ್ಲಿನಸಮಯಕ್ಕೂಅಲ್ಲಿನಸಮಯಕ್ಕೂವ್ಯತ್ಯಾಸಗೊತ್ತಿದ್ದರೂ " ಅಮ್ಮಬೆಳಗ್ಗೆಆರಕ್ಕೆಏಳುವಅಗತ್ಯಏನಿತಮ್ಮಾ..? ಆರಾಮಸೇ೮ಕ್ಕೆಏಳಬಹುದಿತಲ್ಲಾ ... " ಅಂದೆ.
"ಹೌದುನಾವುಎಲ್ಲವಿಷಯದಲ್ಲಿಮುಂದೆಇದ್ದೇವೆ, ನಾವ್ಯಾಕೆನಿನಗೆನಿನ್ನಹುಟ್ಟಿದದಿನದಂದುಮೊದಲಿಗರಾಗಬಾರದುಎಂದುಕರೆಮಾಡಿದೆ" ಅಂದರು.
ಇದಾದಬಳಿಕಅವರಲ್ಲಿಅವರಮತ್ತುತಂದೆಯವರದೈನಂದಿನವರ್ತಮಾನಕೇಳಿದೆ. ಕಳೆದ೭೨೮ದಿನದಿಂದಆಫೀಸ್ನಿಂದಫ್ಲಾಟ್ಗೆ ಹೋಗಬೇಕಾದರೆಒಂದುಭಾರತಕ್ಕೆಕರೆಮಾಡುವುದುನನ್ನದಿನಚರಿಯಲ್ಲಿಸೇರಿತ್ತು.ಫ್ಲಾಟ್ಗೆಸೇರುವುದರಲ್ಲಿಒಂದುಬಾರಿಭಾರತಕ್ಕೆಪ್ರವಾಸಹೋಗಿಬಂದಂತಾಗುತಿತ್ತು.
ಆಬಳಿಕಅಕ್ಕನೊಂದಿಗೆಸ್ಕೈಪ್ನಲ್ಲಿಮಾತಾಡಿದ್ದೆ, ಮುದ್ದುಸೊಸೆಯವೀಡಿಯೊಶುಭಾಶಯದೊಂದಿಗೆನಿನ್ನೆನಿದ್ದೆಗೆಜಾರಿದ್ದೆ.
ನಿನ್ನೆಇಂದಲೇಶುಭಾಶಯಗಳಸರಮಾಲೆಆರಂಭವಾಗಿತ್ತು. ಎದ್ದುಬ್ಲಾಕ್ಬ್ಯೂಟಿಲ್ಯಾಪಿಎತ್ತಿಹೊರಗಿನಲೊಂಜ್ಮೇಲೆಕುಳಿತು. ಫಾಸೆಬೂಕ್ನಲ್ಲಿ Vaibhav_kumar ಎಂದುಟೈಪಿಸುತಿದ್ದಂತೆನನ್ನಲಾಗಿನ್ಮತ್ತುಪಾಸ್ವರ್ಡ್ಗಳನ್ನುಹೊಸದಾಗಿಹಾಕಿದಗೂಗಲ್ಕ್ರೋಮ್ನೆನಪಿಸಿನನ್ನನ್ನುಮರುಕ್ಷಣವೇನನ್ನಮನೆ (home page) ಗೆತಂದುನಿಲ್ಲಿಸಿತು.
ಜೀವಮಾನದಲ್ಲೇಮೊದಲಬಾರಿಗೆ೨ಫ್ರೆಂಡ್ರಿಕ್ವೆಸ್ಟ್ , ೧೧ಮೆಸ್ಸೇಜ್ , ಮತ್ತು೪೮ನೋಟಿಫಿಕೇಶನ್ನನಗಾಗಿಕಾದಿತ್ತು.
ಮೊದಲುಎಲ್ಲಶುಭಾಶಯಗಳನ್ನುಲೈಕ್ಮಾಡಿದೆ, ಮೆಸ್ಸೇಜ್ನಲ್ಲಿಸಂದೆಶಿಸಿದವರನ್ನುಧನ್ಯವಾದಗಳಮೆಸ್ಸೇಜ್ಅನ್ನುಗೂಗಲ್ನಲ್ಲಿಹುಡುಕಿ೧೧ಬಾರಿ Ctrl+C Ctrl+V ಮಾಡಿನನ್ನಕೆಲಸವನ್ನುಕಮ್ಮಿಮಾಡಿಕೊಂಡೆ.
ಅಷ್ಟರಲ್ಲೇಬ್ಲಾಕ್ಬ್ಯುಟಿಯರೈಟ್ಬಾಟಮ್ಕಾರ್ನರ್ನಲ್ಲಿ skype ನೋಟಿಫಿಕೇಶನ್ನಲ್ಲಿ Rocking _Jeevan is calling ... ಅಂತಬರಲಾರಂಬಿಸಿತು.
"ಜೀವನ್" - ನನ್ನಮೊದಲಪ್ರೋಫ್ಫೆಶನಲ್ ಫ್ರೆಂಡ್- ಎನಿಮಿಎಲ್ಲಾನು....
ಇಲ್ಲಈಗಅವನಲ್ಲಿಧ್ವೆಶವಿಲ್ಲ...
"Happy B'day Dude!!!! " ಅಂದ.
ನಾನು "Thanks a lot Buddy .... ಮತ್ತೆಹೇಗಿದ್ದೀಯ ...? ಎಲ್ಲಿದ್ದಿಯಾ...?"
"ಅರಾಮಾಗಿದ್ದೇನೋ ... ಈಗಕ್ಲೈಂಟ್ಪ್ಲೇಸ್ನಲ್ಲಿದ್ದೇನೆ .. ಲಾಸ್ಅನ್ಜಿಲಾಸ್ನಲ್ಲಿದ್ದೇನೆ ... ನೀನುಎಲ್ಲಿದ್ದಿಯಾ ...? ಮಾತಾಡದೆ೩ವರುಷದಮೇಲಾಯ್ತುಅಲ್ಲವೇ ..." ಅಂದ.
"ಹೌದು, Dream -tech ಬಿಟ್ಟಬಳಿಕ, ನಮ್ಮನೆಲ್ಲಮರೆತಿಅಲ್ಲಾ ... " ಅಂದೆ.
ಅವನು "ಅಂದ್ರೆನೀನುಇನ್ನೂ Dream -tech ನಲ್ಲಿಇದ್ದಿಯಾ...? ಸುಧಾರ್ಸ್ಕೋಬೇಕಪ್ಪಾ .... ಫಾರಿನ್ವೋರಿನ್ಗೆಹೋಗು .. ಹಣಮಾಡು .... Dream -tech ನಲ್ಲಿಏನಿದೆಅಂತಅಲ್ಲೇಕೊಳಿತಾಬಿದ್ದಿದ್ದೀಯಾ ...?"
"ಓಯ್... ಸಲ್ಪತಡಿಮಗ್ನೆ... ನಾನುಯುಎಸ್ಸ್ನಲ್ಲಿದ್ದೆನೋ ..."
"ಏನಂದೆ ...? ನಿಜನಾ ...? how come ? Really ??? I cant believe it...!!!!" ಅಂದ.
US ಅನ್ನುತಿದ್ದಂತೆನಾವುಹಳ್ಳಿಯಲ್ಲಿನಾವುಕನ್ನಡಮೀಡಿಯಂಓದಿದ್ದೆವು ಅನ್ನುದನ್ನುಮರೆತುಟುಸ್ಸ್ಪುಸ್ಸ್ ಶುರುಮಾಡಿಕೊಂಡ.
ಜೀವನ್ನಾನು೪ರಲ್ಲಿಇರಬೇಕಾದರೆ೮ರಲ್ಲಿಕಲಿಯುತಿದ್ದ, ಕೊಚ್ಚಿಕೊಳ್ಳುವಸ್ವಭಾವಹಿಂದಿನಿಂದಲೂ, ಯಾರೊಂದಿಗೆಗೆಳೆತನವಿರಲಿಲ್ಲ. ಯಾರೀಗೂಅವನಈಗುಣಹಿಡಿಸುತ್ತಿರಲಿಲ್ಲ, ಓದಲುಚುರುಕಾಗಿದ್ದ. IIT ಯಲ್ಲಿತಾನುಬಯಸಿದ್ದಕಾಲೇಜ್ಸಿಗಬೇಕೆಂದುಒಂದುವರ್ಷಸ್ಕಿಪ್ಮಾಡಿಕನಸನ್ನುಸಿದ್ದಿಸಿದಪುಣ್ಯಾತ್ಮ. IIT ಬಾಂಬೆಯಲ್ಲಿಸೀಟ್ಸಿಕ್ಕಿದಬಳಿಕಕೈಗೆಸಿಗದಹೋರಿಯಂತೆಅಡ್ಡಾಡುತಿದ್ದ , ಅವನನ್ನುಲಗಾಮುಹಾಕಲುದೇವರೇಬರಬೇಕು ಎಂದುಊರಿನವರೆಲ್ಲಹೇಳುತಿದ್ದದ್ದುಇನ್ನೂಹಸಿಹಸಿನೆನಪು.
ಅಷ್ಟರಲ್ಲೇಅವನು "I'm Getting late ... catch u in the week end , have to attend a meeting now ... sorry buddy .. bye ... :)" ಎಂದುಕಾಲ್ಕಟ್ಮಾಡಿದ.
ನಾನು "Thanks a lot .. nice to hear ur wishes" ಅಂತಟೆಕ್ಸ್ಟ್ಮೆಸ್ಸೇಜ್ಕಳುಹಿಸಿದೆ.
ಪುನಃಕ್ರೂಮ್ಗೆಟ್ಯಾಬ್ಬದಲಿಸಿದೆ.
ಓದದೆಉಳಿದಿರುವ ಫ್ರೆಂಡ್ರಿಕ್ವೆಸ್ಟ್ಗೆಕ್ಲಿಕ್ಕಿಸಿದೆ. ಒಂದುನನ್ನಪ್ರೈಮರಿಗೆಳೆಯರಾಮುನದ್ದಾಗಿತ್ತು. ನನ್ನದುಅವನದ್ದುಚೆಡ್ಡಿದೋಸ್ತಿ. ಮತ್ತೊಂದುಬಾರಿಕಳೆದುಹೋದಗೆಳೆಯರನ್ನುಒಟ್ಟುಮಾಡಿದಫಾಸೆಬೂಕ್ಗೆಸಲಾಂಹೊಡೆದುಎರಡನೇರಿಕ್ವೆಸ್ಟ್ನೋಡಿದೆ.
"ಕೃಪಾ...." ನನ್ನಫಸ್ಟ್ಲವ್ ... ಹೈಸ್ಕೂಲ್ನಿಂದ ಕಾಲೇಜ್ವರೆಗೆಪ್ರೀತಿಸಿಬಳಿಕಅವಳಲ್ಲಿನಿವೆದಿಸಲಾಗದೇನನ್ನಲ್ಲೇಸಮಾಧಿಕಟ್ಟಿದಪವಿತ್ರಪ್ರೀತಿ.
ಎದುರಿನಟೇಬಲ್ನಲ್ಲಿಟ್ಟಕಪ್ಕಾಫಿಹಿಂದಕ್ಕೆಎಳೆದೊಯ್ಯುತಿತ್ತು, ಒಂದೆಡೆತಲೆಮೇಲೆಹಾಕಿರುವ ರೂಂವಾರ್ಮಾರ್ ಬಿಸಿಗಾಳಿಸೂಸುತಿದ್ದರೆಕಾಫಿಕಪ್ನಿಂದಮೇಲೇರುತ್ತಾತನ್ನಅಸ್ತಿತ್ವಕಳೆದುಕೊಳ್ಳುತ್ತಿರುವಹಬೆನನ್ನಲ್ಲಿನನ್ನಅಸ್ತಿತ್ವದಬಗ್ಗೆಪ್ರಶ್ನೆಎಸೆಯುತಿತ್ತು.
ಅಕಪ್ಓಫ್ಕಾಫಿ ... ಒಂದುಸಿಪ್ ಪ್ರೀತಿಯೊಂದಿಗೆ, ಮತ್ತೊಂದುಜೀವನದೊಂದಿಗೆ....
ಪ್ರತಿಕ್ರಿಯೆ (4)