ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 

 

 

ಸಿಪ್ - ೮

ಚೆನ್ನೈ : ೨೦೦೫



ಚೆನ್ನೈನಲ್ಲಿಒಟ್ಟು೨೮ಮಂದಿಯ ELTP ಬಾಚ್ನಲ್ಲಿಅವಳಕೊರತೆನಿರಂತರವಾಗಿಕಾಡುತಿತ್ತು. ಆ೨೮ರಲ್ಲಿಪ್ರೀತಿಇರಲಿಲ್ಲ. ಏಳುತಿಂಗಳಹಿಂದೆನಾನುಚೆನ್ನೈಗೆಹೋಗುತ್ತೇನೆಎಂದುಹೇಳಿದಹುಡುಗಿಗೆಜೋಯಿನಿಂಗ್ಲೆಟರ್ಓನ್ಹೋಲ್ಡ್ನಲ್ಲಿಇಟ್ಟದ್ದುತುಂಬಾನೆಬೇಸರತರಿಸಿತ್ತು. ಆಗೊಮ್ಮೆಈಗೊಮ್ಮೆಕಾಲ್ಮಾಡಿಅವಳಲ್ಲಿನಾನುಇವತಲ್ಲನಾಳೆನಿನಗೆಜೋಯ್ನಿಂಗ್ಡೇಟ್ಬಂದೆಬರುತ್ತದೆಎಂದುಹೇಳುತಿದ್ದೆ. ಅವಳು Dream - tech ನಲ್ಲಿ ಇಟ್ಟಎಲ್ಲಕನಸನ್ನುಬಿಟ್ಟಾಗಿತ್ತು. ಅವಳನ್ನುವಿವೇಕನಿಗೆಸಂಪೂರ್ಣವಾಗಿಒಪ್ಪಿಸಿಎರಡುತಿಂಗಳಹಿಂದೆಚೆನ್ನೈಮೇಲ್ಹಿಡಿದಿದ್ದೆ.

ಆಗೋಸ್ಟ್ಕೊನೆಯವಾರನಾವುಕಂಪನಿಗೆಜೋಯಿನ್ಆಗಿದ್ದರಿಂದ೫ಅಂಕೆಯಸಂಬಳಕ್ಕೆನಮಗೆಬರೋಬ್ಬರಿ೪೧ದಿನದಸುಧೀರ್ಘನಿರೀಕ್ಷೆ ಮಾಡಬೇಕಾಯಿತು. ಸೆಪ್ಟೆಂಬರ್೩೦ಬೆಳಗ್ಗೆಆಫೀಸ್ಗೆಬರುವಮೊದಲೇ HDFC  ಬ್ಯಾಂಕ್ನಲ್ಲಿತೆರೆದಸಾಲರಿಅಕೌಂಟ್ನಲ್ಲಿಹಣಕ್ರೆಡಿಟ್ಆಗಿದೆಯಎಂದುನೋಡಲುಒಂದುಕಿ.ಮಿದೂರದ HDFC ಏಟಿಎಂಗೆಹೋಗಿಬಂದಿದ್ದೆದ್ದು. ಟ್ರೈನಿಂಗ್ಮೇಡಂಜಾವಕಲಿಸುವುದರಲ್ಲಿಬ್ಯುಸಿಆಗಿದ್ದರೆ, ಬಾಚ್ನ೨೮ತಲೆಗಳುಕಂಪ್ಯೂಟರ್ HDFC ಬ್ಯಾಂಕ್ನಪೇಜ್ಓಪನ್ಮಾಡಿಸಂಬಳದನಿರೀಕ್ಷೆಯಲ್ಲಿದ್ದವು!!! ಅಷ್ಟರಲ್ಲಿರಾಹುಲ್ಎಗ್ಸೈಟ್ಮೆಂಟ್ತಾಳಲಾರದೆ "ಯಾಹೂ!!! " ಎಂದುಬೊಬ್ಬಿಟ್ಟ. ಏನೋವಿವರಿಸುದ್ದಅನಘಮೇಡಂನಮ್ಮೆದುರುತಿರುಗಿನೋಡಿದರು. ಎಲ್ಲ೨೮ತಲೆಗಳುಮೊನಿಟರ್ನಿಂದಪ್ರೊಜೆಕ್ಟರ್ನೆಡೆಗೆತಿರುಗಿದವು. ಪ್ರೊಜೆಕ್ಟರ್ನಲ್ಲಿಬಂದಔಟ್ಲುಕ್ನಹೊಸಮೇಲ್ಪೋಪುಪ್ವಿವರಿಸುತಿದ್ದಅನಘಮೇಮ್ಗೆನಮ್ಮ  ಎಗ್ಸೈಟ್ಮೆಂಟ್ಕಾರಣತಿಳಿಸಿತು.

ಎಲ್ಲ೨೮ಮಂದಿಯಲ್ಲಿ "Its a salary Day !!! That to yours first salary Day !!! Have a fun !!!" ಅಂದುಅಲ್ಲಿಗೆಅವತ್ತಿನಟ್ರೈನಿಂಗ್ಮುಗಿಸಿಹೊರನಡೆದರು. ಎಲ್ಲರೂಪಾರ್ಟಿಎಲ್ಲಿಎಂದುಕೇಳಲುಗುಂಪಿನನಾಯಕರಾಹುಲ್ "Pizza Hut " ಅಂದ, ಅದಕ್ಕೆಹುಡುಗಿಯರುಬೇಡ "ಕಾಫೀಡೇ" ಎಂದುಬೊಬ್ಬಿಟ್ಟರು.. ೮ಹುಡುಗಿಯರೆದುರಿಗೆಉಳಿದ೨೦ಹುಡುಗರುಸೋಲೊಪ್ಪಿಕಾಫಿಡೇಕಡೆಗೆನಡೆದೆವು.

 

ಮುಂದಿನಎರಡುದಿನವೀಕೆಂಡ್ಇದುತುರಾಡುವಮಂದಿಗೆಇನ್ನುಹೆಚ್ಚಿನಮೋಜುನೀಡಿತು. ಚೆನ್ನೈಗೆಬಂದಹೊಸತರಲ್ಲಿಬಹುಜನರ ಅಪೇಕ್ಷೆಯ ಮೇರೆಗೆ ಹಿಂದಿ ಚಿತ್ರ ಒಂದನ್ನು ನೋಡಿ
ಎರಡುದಿನಹಿಂದಿನಹುಡುಗರಬೇಡಿಕೆಯಪಿಜ್ಜಾಹಟ್ನಲ್ಲಿತಿಂದುರೂಂಗೆಮರಳಿದೆವು.

 

******

 

ಕಳೆದವರ್ಷದ ELTP  ಗಳುಸೇರಿಎರೆನ್ಜ್ಮಾಡಿದ್ದಯೆಳಗಿರಿಬೆಟ್ಟದಚಾರಣಚೆನ್ನೈಡೈರಿಯಲ್ಲಿಸೇರಿತ್ತು. ಒಂದುದಿನದಪ್ರವಾಸದಲ್ಲಿಎಲ್ಲಾ೨೮ಮಂದಿಯನ್ನುಹತ್ತಿರದಿಂದಅರ್ಥೈಸಲುಸಹಾಯವಾಯಿತು.ರಾಹುಲ್ತನ್ನಮೊದಲಸಂಬಳದಲ್ಲಿಖರೀದಿಸಿದಕ್ಯಾಮೆರಾದಲ್ಲಿಬೆಟ್ಟವನ್ನುವಿವಿಧಕೋನದಲ್ಲಿಭಂದಿಸಿಡುತಿದ್ದ. ಸೇನಿಯರ್ಬಾಚ್ನಲ್ಲಿರೋಹಿತ್ನಮ್ಮಬಾಚ್ನ೮ಹುಡುಗಿಯರಿಗೆಹತ್ತಿರವಾಗಲುಪ್ರಯತ್ನಿಸುತಿದ್ದ. ನಡುವಲ್ಲಿನಾನುಪ್ರೀತಿಯಗುಂಗಿನಿಂದಹೊರಬರಲುಹೊಸಹುಡುಗಿಯಹುಡುಕಾಟದಲ್ಲಿಗುಂಪನ್ನುಹಿಂಬಾಲಿಸುತಿದ್ದೆ.

೩ಕಿ.ಮಿಚಲಿಸಿಸ್ವಾಮಿಮಲೈನತುದಿಗೆತಲುಪಿದಾಗಎಲ್ಲರಲ್ಲೂನಿಟ್ಟುಸಿರು. ಬೆಟ್ಟದಮೇಲಿನಿಂದಕಾಣುವಕಣಿವೆಯವಿಹಂಗಮನೋತಕ್ಕೆಎಲ್ಲರುಮರಳು!!!

ಬೆಟ್ಟದತುದಿಯಲ್ಲಿ YMCA ಕ್ಯಾಂಪ್ಸೆಂಟರ್ನವರುನಡೆಸುತ್ತಿರುವಶಿಬಿರದಲ್ಲಿಆಯೋಜಿದಕ್ಲಿಪ್ಫ್ರಾಫ್ಟಿಂಗ್ಭಯದಜೊತೆಗೆಮೋಜುಕೊಟ್ಟಿತ್ತು. ಮೋಜಿನಜೊತೆಗೆಆಕೃತಿಎಂಬಹೊಸಗೆಳತಿಯಪರಿಚನುಮಾಡಿಸುವಲ್ಲಿಭಯನೆರವುನೀಡಿತು.

ಆಕೃತಿತಮಿಳ್ಹುಡುಗಿ , ಕಪ್ಪಿದ್ದರೂಲಕ್ಷಣವಾದಮುಖ. ಇಲ್ಲಿವರೆಗೆಯಾರಲ್ಲಿಯೂಬೇರೆಯಾದನಾನುಅವಳಾಗಿಯೇಮಾತನಾಡುವಾಗಮಾತನಾಡಿಸಿದೆ. ಅವಳುಮೊದಲು೩೦ಅಡಿಎತ್ತರದಬಂಡೆಯಮೇಲಿನಿಂದರಾಫ್ಟಿಂಗ್ಮಾಡಿಕೆಳಗಿಳಿದಳುನಾನುಅವಳನ್ನುಅನುಸರಿಸಿಕೆಳಗಿಳಿದೆ. ಬಳಿಕಮಾತುಕಥೆ !!!. ಮತ್ತೆಬಂಡೆಯಇನ್ನೊಂದುಬದಿಗೆಹೋಗುವಲ್ಲಿವರೆಗೆಅವಳೊಡನೆಯಚಾರಣದಲ್ಲಿಇನ್ನುಹತ್ತಿರವಾದಳು. ರೋಹಿತ್  ಮತ್ತುಬಾಚ್ನಲ್ಲಿದ್ದಉಳಿದಹುಡುಗರುನಮ್ಮನ್ನೇಕುಕ್ಕಿನೋಡುತಿದ್ದರು.

ಸಂಜೆಸಮಯದಲ್ಲಿಮಾಡಿದರಿವರ್ರಾಫ್ಟಿಂಗ್ನಲ್ಲಿಅವಳುನಾನು, ರಾಹುಲ್ಕೂತಿರುವಬೋಟ್ನಲ್ಲಿಕುಳಿತುಕೊಂಡದ್ದುಗೆಳೆತನಮುಂದುವರಿಯುವಶುಭಸಂಕೇತನೀಡುತ್ತಿತ್ತು.

 

ಮುಂದಿನಒಂದುತಿಂಗಳಲ್ಲಿಹಲವರೊಂದಿಗೆಅನ್ಯೋನ್ಯತೆಹೆಚ್ಚಿತು. ಸಾಫ್ಟ್ಸ್ಕಿಲ್ಟ್ರೈನಿಂಗ್ಮುಗಿದಬಳಿಕಎಲ್ಲರನ್ನುಸರ್, ಮಾಂಹೇಳುವುದನ್ನುಬಿಟ್ಟುಅವರಹೆಸರಿಟ್ಟುಕರೆಯುವ , ಏಕವಚನದಲ್ಲಿಮಾತಾಡುವಕಲೆರೂಡಿಯಾಯಿತು.ಆಫೀಸ್ನಲ್ಲಿಎಷ್ಟೇಮೇಲಿನಪೋಸ್ಟ್ನಲ್ಲಿರುವವರನ್ನುಏಕವಚನದಲ್ಲಿಕರಿಯುವುದುಮುಜುಗರವೆನಿಸಿದರೂಬಳಸುವಇಂಗ್ಲೀಶ್ನವ್ಯಾಕರಣಆವ್ಯಾಕುಲತೆಯನ್ನುದೂರಮಾಡಿತು.

 

ಅಕ್ಟೋಬರ್೧೪  ಆಕೃತಿನನ್ನಲ್ಲಿಘಜನಿಯಫಸ್ಟ್ಡೆಫಸ್ಟ್ಶೋಗೆಬರುತ್ತಿಯಾಎಂದುಕೇಳಿದಳು. ಗೊತ್ತಿಲ್ಲದತಮಿಳುಭಾಷೆಗೆನಾನುಒಲ್ಲೆಎಂದಾಗ "I'll translate it for you !!!"  ಅಂದಳು. ಎಲ್ಲಾಗೆಳತಿಯರನ್ನುಬಿಟ್ಟುನನಗೆತನ್ನಲ್ಲಿರುವಎಕ್ಷ್ತ್ರ  ಟಿಕೆಟ್ಕೊಟ್ಟುನನಗೆಅನುವಾದಿಸಿಹೇಳುತ್ತೇನೆಅಂದದ್ದುತುಂಬಾನೆಖುಷಿಕೊಟ್ಟಿತು.

 

ಟ್ರೈನಿಂಗ್ಕ್ಲಾಸ್ಗೆಬುನ್ಕ್ಹಾಕಿಬಾಚ್ನಲೋಕಲ್ಹುಡುಗರಾಮ್ನಹತ್ತಿರಬೈಕ್ಇಸ್ಕೊಂಡುಅವಳೊಂದಿಗೆಸಿನೆಮಾಮಾಲ್ತಲುಪಿದೆ. ಅಲ್ಲಿಅವಳಕಾಲೇಜ್ಗೆಳತಿಯರಿಬ್ಬರುನಮ್ಮನ್ನೇಕಾಯುತಿದ್ದರು. ನಾಲ್ವರುಕೈಯಲ್ಲಿಒಂದೊಂದುಪಾಪ್ಕಾರ್ನ್ಹಿಡಿದುಸಿನೆಮಾಹಾಲ್ಪ್ರವೇಶಿಸಿದೆವು.

 

ಸುರಿಯಾತನ್ನಅಭಿನಯದಿಂದಲೇಎಲ್ಲಾಹಾವಭಾವಗಳನ್ನುವಿವರಿಸುತಿದ್ದಅನುವಾದದಅಗತ್ಯಬೇಕಿರಲಿಲ್ಲ. ಕೆಲವೊಂದುಕಡೆಅವಳಾಗಿಯೇನನಗೆಸಾಲುಗಳನ್ನುಅನುವಾದಿಸಿಹೇಳಿದಳು, ನಾನುತಲೆದೂಗುತಿದ್ದೆ, ಬಳಿಯಲ್ಲಿಕುಳಿತಅವಳಗೆಳತಿಯರುಮುಗುಳ್ನಗುತ್ತಾಕೊಟ್ಟಪೆಪ್ಸಿಯನ್ನುಹೀರುತಿದ್ದರು.

 

ಎರಡುತಿಂಗಳಟ್ರೇನಿಂಗಮುಗಿಯುತಿದ್ದಂತೆ೨೮ಮಂದಿಯಗುಂಪನ್ನುಎರಡಾಗಿವಿಂಗಡಿಸಲಾಗಿತ್ತು. ಒಂದುಚೆನ್ನೈಗೆಮತ್ತೊಂದುಪುಣೆಗೆ. ೧೦ಮಂದಿಯೊಂದಿಗೆನನ್ನನ್ನುಪುಣೆಯಲಿಸ್ಟ್ಗೆಹಾಕಿಆಗಿತ್ತು. ನಮ್ಮಟ್ರೇನಿಂಗನಕೊನೆಯದಿನಕಂಪನಿಯ CEO ಮುರುಗನ್ ಪುಣೆಗೆಹೊರಟನಮ್ಮಲ್ಲಿ "ತೋಟದಲ್ಲಿರುವ೫೦೦ಗುಲಾಬಿಯಲ್ಲಿಒಂದುಗುಲಾಬಿಯನ್ನುಯಾರುಗುರುತಿಸಲಾರರು, ಅದೇಒಂದುಬೋಕ್ಕೆಯಲ್ಲಿರುವಗುಲಾಬಿಎಲ್ಲರಗಮನಕ್ಕೆಬರುತ್ತದ್ದೆ, ನೀವುಬುಕ್ಕೆಯಲ್ಲಿರುವಗುಲಾಬಿಗಳು, ನಿಮ್ಮಅಸ್ತಿತ್ವಎಲ್ಲರುಗುರುತಿಸುವರು" ಎಂದುಶುಭಹಾರೈಸಿದರು.

ಅವರಮಾತಿನಂತೆಈಚೆನ್ನೈಆಫೀಸ್ನ೫೦೦+ ಜನರಮದ್ಯೆನಮಗೆನಮ್ಮಐಡೆಂಟಿಟಿಇಟ್ಟುಕೊಳ್ಳುವುದು ಕಷ್ಟದವಿಷಯವಾಗಿತ್ತು. ಅದೇತೆರಳುವಪುಣೆಯಲ್ಲಿಇರುವಬರೇಇಪ್ಪತ್ತುಮೂವತ್ತುಮೊಗ್ಗುಗಳನಡುವೆನಮ್ಮಪ್ರತಿಬೆಯನ್ನುಅರಳಿಸಲುಸೂಕ್ತವೇದಿಕೆಎಂದೇನಾನುಚೆನ್ನೈಯಿಂದಪುಣೆಗೆಕೊಟ್ಟಟ್ರಾನ್ಸ್ಫರ್ಅನ್ನುನಗನಗುತ್ತಸ್ವೀಕರಿಸಿದ್ದು.ಆದರೆಒಂದುಬದಿಯಲ್ಲಿಇಲ್ಲಿರುವತಹಎನ್ಜೋಯ್ಮೆಂಟ್ಅಲ್ಲಿಖಂಡಿತವಾಗಿಯೂಸಾದ್ಯವಿಲ್ಲಎಂಬಅರಿವುನಡನಡುವೆಬೇಸರತರಿಸುತಿತ್ತು. ಆದರೆಹತ್ತುಮಂದಿಯಗುಂಪಿನಲ್ಲಿಆಕೃತಿಇದ್ದುದ್ದುಮನಸಲ್ಲಿಏನೋಒಂದುಸಮಾಧಾನನೀಡುತ್ತಿತ್ತು.

 


ಮುಂದಿನ ಸಿಪ್