ಅತ್ಯುತ್ಸಾಹದಿ ಬಲೂನಿನಂತೆ ನೀ ಊದದಿರು

ಸೂಚಿಹಿಡಿದು ನಿಂತಿಹರು ನಿನ್ನ ಸುತ್ತುವರಿದು

ಸೂಜಿಯಲುಗೊಂದಿಷ್ಟು ತಾಕಿದರು ಸಾಕಷ್ಟೆ

ಸಿಡಿದು ಛಿದ್ರಛಿದ್ರವಾಗುವೆ ನೀ - ನನಕಂದ||