ಸಿಪ್ - ೧೦

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....

ಹಿಂದಿನ ಸಿಪ್ 



ಮೊದಲದಿನ, ಇನ್ನುಸಿಸ್ಟಮ್ಅಲೋಕೆಟ್ಆಗಿರಲಿಲ್ಲ. ಹನ್ನೊಂದರಗುಂಪನ್ನುಸೆಂಟರ್ಹೆಡ್ನರೂಂನಲ್ಲಿಕುಳ್ಳಿರಿಸಿದ್ದರು. ಹನ್ನೊಂದುವರೆಆಗುತ್ತಿದ್ದಂತೆ, ಅಡ್ಮಿನ್ಡಿಪಾರ್ಟ್ಮೆಂಟ್ನಆಫೀಸ್ಬಾಯ್ರಮೇಶ್ಬಂದುನಮಗೆಸಿಸ್ಟಮ್ಅಲೋಕೆಟ್ಆಗಿದೆಅಲ್ಲಿಹೋಗುವಂತೆಸಲಹೆನೀಡಿದನು, ಎಲ್ಲರುತಮಗೆನೀಡಿದಮಶೀನ್ನಲ್ಲಿವಾಲ್ಪೇಪರ್ಸೆಟ್ಮಾಡಿಕೊಳ್ಳುವಲ್ಲಿಬ್ಯುಸಿಆದರು.

ಎಲ್ಲರೂಮುಂದಿನವಾರಇದ್ದಜಾವಪೋಸ್ಟ್ ELTP ಅಸ್ಸೇಸ್ಸ್ಮೆಂಟ್ಗೆತಯಾರಿನಡೆಸುತಿದ್ದೆವು. ಅಷ್ಟರಲ್ಲಿ ಪುಣೆಯಲ್ಲಿನ ಎಲ್ಲ ಕಾಲಿಗ್ಸ್ ಗೆ ಕಳುಹಿಸಿದ "ಸ್ವೀಟ್ಅಟ್ಮೈಡೆಸ್ಕ್" ಎಂಬಮೇಲ್ನನ್ನನ್ನುಅತ್ತಸೆಳೆಯಿತು.ಐಟಿಲೈಫ್ನಹೊಸದಿನಚರಿಸಿಹಿಯೊಂದಿಗೆಪ್ರಾರಂಬವಾಯಿತು. ಆಮೇಲ್ jeevan_jagan @ dreamtech. in ಇಂದಬಂದಿತ್ತು.

ಜೀವನ್ಜಗನ್!!! ಹಳೆಗೆಳೆಯಆಗಲೇಆರುವರುಷದಮೇಲೆಆಗಿತ್ತುಅವನನ್ನುನೋಡಿ, ಎಂಟರವರೆಗೆನಮ್ಮಊರಲ್ಲಿಇದ್ದಹುಡುಗ. ಮುಂದೆತಂದೆಜಗನ್ರಾವ್ಅವರಿಗೆಭಡ್ತಿಯೊಂದಿಗೆಉತ್ತರಪ್ರದೇಶದಯಾವುದೇಊರಿಗೆವರ್ಗವಾದಾಗಊರುಬಿಟ್ಟಿದ್ದ. ನಂತರದದಿನಗಳಲ್ಲಿರಜೆಯಸಮಯದಲ್ಲಿಅಜ್ಜ-ಅಜ್ಜಿಯನ್ನುನೋಡಲುಊರಿಗೆಬಂದಾಗಸಿಗುತಿದ್ದ. ಊರಲ್ಲಿರುವಆಹಳೆಜೀವಗಳಿಗೆಈಹುಡುಗಒಂದುಷೋಪೀಸ್ಆಗಿದ್ದ, ಇಲ್ಲಿರುವಒಂದುವಾರಎಲ್ಲರಲ್ಲೂಅವನದ್ದೇಹೊಗಳಿಕೆಮಾಡುವುದು. ವಯಸ್ಸಿನ್ನೊಂದಿಗೆಅವನಗುಣವೂಬದಲಾಗುತ್ತಹೋಗಿತ್ತು. ಹನ್ನೆರಡನೆತರಗತಿಯನ್ನು CBSE ಬೋರ್ಡ್ನಪರೀಕ್ಷೆಯಲ್ಲಿ distinction ಪಡೆದಹುಡುಗ IIT ಗೆತಯಾರಿನಡೆಸಿದ್ದ. ಆದರೆಅವನಂದುಕ್ಕೊಂಡಕಾಲೇಜ್ನಲ್ಲಿಸೀಟ್ಸಿಗದಿದ್ದದ್ದುಜೀವನ್ನನ್ನುಮಾನಸಿಕವಾಗಿಘಾಸಿಯಾಗುವಂತೆಮಾಡಿತ್ತು.

ಅದೇಸಮಯದಲ್ಲಿತಂದೆಜಗನ್ನಮರಣಇವನನ್ನುಇನ್ನೂಘಾಸಿಯಾಗುವಂತೆಮಾಡಿತು. ನಗರಜೀವನದಿಂದಬೇಸತ್ತುರಮಾಅತ್ತೆ,ಮಕ್ಕಳೊಂದಿಗೆತನ್ನಅತ್ತೆಮಾವನಮನೆಗೆಬಂದರು. ಒಂದುವರುಷಮನೆಯಲ್ಲೇಕೂತುಜೀವನ್ಮುಂದಿನವರ್ಷದ IIT  ಗೆತಯಾರಿಮಾಡುತಿದ್ದ.ನಾನು SSLC ಯಕೆಲವ್ವೊಂದುಸಂಶಯಗಳನ್ನುಅವನಲ್ಲಿಕೇಳಲುಹೋದಾಗಅವನುಹೇಳಿಕೊಟ್ಟದುಂಟು. ಹಿಂದಿನಂತೆಎಲ್ಲರಲ್ಲಿಬೆರೆಯುವುದನ್ನುಅವನುಕಡಿಮೆಮಾಡಿಕ್ಕೊಂಡಿದ್ದ. ರಮಾಅತ್ತೆಗಂಡನಮರಣನಂತರತನಗೆಒಲಿದಿದ್ದಗಂಡನಕೆಲಸವನ್ನುಊರಲ್ಲೇ ಮಾಡಿಮಗನಿಗೆಆಸರೆಯನೆರಳಾಗಿನಿಂತಿದ್ದರು.

ಜೀವನ್ಅಂದುಕ್ಕೊಂಡಂತೆ IIT-BOMBAY ಯಲ್ಲಿಸೀಟ್ಗಿಟ್ಟಿಸಿಕ್ಕೊಂಡ. ಇಲ್ಲಿನನ್ನಮನೆಯಲ್ಲಿಅವನನ್ನುಮಾದರಿಯಾಗಿಇಟ್ಟುನನ್ನಶೈಕ್ಷಣಿಕಜೀವನದಕನಸುಕಾಣಲುನನ್ನಹೆತ್ತವರುಶುರುಮಾಡಿಕ್ಕೊಂಡರು. ಮನೆಯಲ್ಲಿಒಂದೇಒತ್ತಾಯನಗರದಕಾಲೇಜ್ನಲ್ಲಿ PU ಮಾಡು, ಕೋಚಿಂಗ್ಕ್ಲಾಸ್ಗಳಿಗೆಜೋಯಿನ್ಆಗು, ನೀನುಐಐಟಿ, ಐಐಎಂನಲ್ಲಿಕಲಿ. ಮನೆಯವರಿಗೆತಾವುಜಗನ್  ನಎದುರಿಗೆಸೋಲ್ಲೋಪ್ಪಬಾರದುಎಂಬಹಠ. ಪರಿಣಾಮವಾಗಿಮಂಗಳೂರಿನಪ್ರತಿಷ್ಟಿತಕಾಲೇಜ್ಒಂದರಲ್ಲಿಅಡ್ಮಿಶನ್ಮಾಡಿಪೇಯಿಂಗ್ಗೆಸ್ಟ್ಎಂಬಸಣ್ಣಜೈಲಿಗೆನನ್ನನೂಕಿದರು. ಅಲ್ಲಿಜೀವನ್  ಐಐಟಿಹೇಳಿಬಾಂಬೆಸೇರಿದ. ಹಿತ್ತಲಿನನಮ್ಮ ಮನೆಯಲ್ಲಿನಡುವಯಸ್ಸಿನದಂಪತಿಗಳುಒಂದುಮನೆಯಲ್ಲಿ, ಮುದಿಅತ್ತೆಮಾವಂದಿರಸೇವೆಮಾಡುತ್ತಾಖಾಲಿಹಣೆಒರೆಸುತ್ತಿರುವವಿಧವೆಇನ್ನೊಂದುಮನೆಯಲ್ಲಿ.

 
ಬಾಂಬೆಸೇರಿದಬಳಿಕಜೀವನ್ಸಂಪೂರ್ಣವಾಗಿಬದಲಾಗಿದ್ದ, ನಡುವಲ್ಲಿಒಂದೆರಡುಬಾರಿಸಿಕ್ಕಿದ್ದ, ಆಗಮಾತನಾಡಲುಹಿಂದೆಮುಂದೆನೋಡುವವ್ಯಕ್ತಿಆಗಿದ್ದ, ಎಲ್ಲಿಮಾತನಾಡಲುಹೋದರೆಅವನಅಂತಸ್ತುಕಮ್ಮಿಆಗುತ್ತದೋಎಂಬವ್ಯಕ್ತಿತ್ವರೂಡಿಸಿಕೊಂಡಿದ್ದ. ನನ್ನತಂದೆತಾಯಿಮಗುಹುಟ್ಟುವಮುಂಚೆಈಜೀವನ್ನನ್ನೇತಮ್ಮಮಗನಂತೆನೋಡಿಕ್ಕೊಂಡಿದ್ದರು. ಆದರೆಬರಬರುತ್ತಾಅವನಲ್ಲಾದಬದಲಾವಣೆಅವನಲ್ಲಿವೈರಾಗ್ಯಮೂಡುವಂತೆಮಾಡಿತು. ನಡುವಲ್ಲಿಅಜ್ಜಿಅಜ್ಜಇಹದವ್ಯವಹಾರಮುಗಿಸಿಶಾಶ್ವತವಾಗಿದೂರವಾದರು. ಜೀವನ್ನಅಕ್ಕಜಯಾಳಿಗೆಅದುವೇಆಗಿಮುಂಬೈಸೇರಿದ್ದಳು. ಊರಲ್ಲಿಬದುಕಲುಕಾರಣವಿಲ್ಲದೇಜಯಾಅಕ್ಕರಮಾಅತ್ತೆಯನ್ನುಇವನಫೈನಲ್ಇಯರ್ಇಂಜಿನಿಯರಿಂಗ್ಇರುವಾಗಮುಂಬೈಗೆಕರೆಯಿಸಿಕೊಂಡಳು. ಅದಾದಬಳಿಕಅವನ ಸುದ್ದಿ ಇರಲಿಲ್ಲ.

*************

 


"ಹಲ್ಲೋಜೀವನ್ !!!!"
"ಹೇ , ವೈಭೂ .... ಏನೋಎಲ್ಲಿದ್ದಿಯಾ...? ಐಎಂಸೊಸರ್ಪ್ರೈಸ್ಡ್ !!!"
"ಹೌದಲ್ಲ, ಭೂಮಿಗುಂಡಗಿದೆ!!! ಮತ್ತೆಒಟ್ಟಾಗಿದ್ದೇವೆ !!!"
"ಅದುಬಿಡೋ ... ಹೇಗೆ Dream -Tech ನಲ್ಲಿ ?"
"ನನ್ನಮನೆಯವರಕೃಪೆ !!! ಊರುಬಿಡಲುಮನಸಿಲ್ಲದಹುಡುಗನಿಗೆನಿನ್ನಮಾದರಿಇಟ್ಟುಇಂಜಿನಿಯರಿಂಗ್ಸೇರಿಸಿದರು, ಅಲ್ಲಿಕ್ಯಾಂಪಸ್ನಲ್ಲಿ Dream -Tech ಸೆಲೆಕ್ಟ್ಆದೆ !!!ಈಗ ನೋಡು ಇಬ್ಬರು ಒಟ್ಟಿಗಿದ್ದೇವೆ"
"ಹೂಹಾಗಾಸಮಾಚಾರ ...??ಬಾಕಾಫಿಹೀರ್ಥಮಾತನಾಡುವ..." ಎನ್ನುತ್ತಾಜೀವನ್ಕೆಫೆಟೆರಿಯಎಂಬಆಕಿಷ್ಕಿಂದಕೋಣೆಗೆಕೊಂಡೊಯ್ದ. ಎರಡುಕಪ್ಕಾಫಿಹಿಡಿದುಟೇಬಲ್ನಎದುರುಬದುರಾಗಿಕುಳಿತುಇಬ್ಬರೂಹರಟೆಮುಂದುವರಿಸಿದೆವು.
 
ಜೀವನ್ "ಮತ್ತೆಊರಲ್ಲಿಎಲ್ಲಹೇಗಿದ್ದಾರೆ ...?"
"ಎರಡೂವರೆತಿಂಗಳಾಯಿತು, ಊರುಬಿಟ್ಟು. ಅರಾಮಿದ್ದಾರೆಅವರುಅಲ್ಲಿ"
"ಅಂದ್ರೆನೀನುಕೆಲಸಕ್ಕೆಸೇರಿಎರಡೂವರೆತಿಂಗಳಾಯಿತುಅನ್ನು..."
"ಹೌದು .. ಚೆನ್ನೈನಲ್ಲಿಟ್ರೇನಿಂಗನಲ್ಲಿಇದ್ದೆವು, ಇವತ್ತಿನಿಂದಪುಣೆ !!!"
"ನಿಮ್ಮನ್ನೂಪುಣೆಗೆಎಳೆದ್ರಾ ...??"
"ನಿಮ್ಮನ್ನೂಅಂದ್ರೆ ..??"
"ನಾನೂಚೆನ್ನೈನಲ್ಲಿದ್ನೋ ... ಕಳೆದಫೆಬ್ರವರಿಯಲ್ಲಿಇಲ್ಲಿಈಬ್ರಾಂಚ್ಶುರುಮಾಡಿದಾಗಿಂದಇಲ್ಲಿನಮಗೆಟ್ರಾನ್ಸ್ಫರ್ಮಾಡಿಬಿಟ್ರು"
"ಮತ್ತೆ, ರಮಾಅತ್ತೆಎಲ್ಲಿದ್ದಾರೆಈಗ ?"
"ಅಮ್ಮ, ಅಕ್ಕನಮನೆಯಲ್ಲಿದ್ದಾರೆ, ನಾನುಮುಂಬೈಗೆಇದುಹತ್ತಿರಆಗುತ್ತದೆಎಂದುಪುಣೆಗೆಒಪ್ಪಿಕ್ಕೊಂಡೆ, ನೀನೇಕೆಪುಣೆ ..??"
"ಏನೂಕಾರಣಇಲ್ಲಕಣಪ್ಪಾ, ನಮ್ಮನ್ನುಅಲ್ಲಿಂದಇಲ್ಲಿಅಟ್ಟಿದರು, ಇಲ್ಲಂತಾದ್ರೆ ಚೆನ್ನೈನಲ್ಲೆಗಮ್ಮತ್ಮಾಡ್ತಾಇರ್ತಿದ್ವಿ."
"ಹೋ, ಹುಡುಗಬೆಳೆದುಬಿಟ್ಟಿದ್ದಾನೆ.. !!! ಏನುಅಲ್ಲಿಸೆಟ್ಟಿಂಗ್ಗಿಟ್ಟಿಂಗ್ಏನಾದ್ರೂಇತ್ತಾ ...?"
"ಇಲ್ಲಪ್ಪಾ .. ಹಂಗೆಏನುಇಲ್ಲ, ಈಆಫೀಸ್ಗಿಂತಅದುಚೆನ್ನಾಗಿತ್ತುಅನ್ಸುತ್ತೆಅದಕ್ಕೆಹೇಳಿದೆಅಷ್ಟೇ..."
"ಅದೂಹೌದು, ಏನೆಂದರುಅದುಹೆಡ್ಆಫೀಸ್ಆಲ್ವಾ ... ಮತ್ತೆಹೇಳುಹೇಗಿದ್ದಾಳೆಶಾಮಲ ...??"
"ಶಾಮಲಾ ...? ನಿನಗೂಗೊತ್ತಾ ..!!!"
"ಏನಪ್ಪಾನಾನೂಅಲ್ಲಿ೬ತಿಂಗಳಿದ್ದೆ, ಅವಳುನಮ್ಮಬಾಚ್ ನವಳು, ಟ್ರೈನಿಂಗ್ನಲ್ಲಿಅವಳಪೆರ್ಫಾರ್ಮನ್ಸ್ ಅಷ್ಟೇನೂಒಳ್ಳೆದಿರಲಿಲ್ಲ, ನೋಡಲುಚೆನ್ನಾಗಿದ್ದಾಳೆಎಂದುಹೇಳಿಅವಳನ್ನುರಿಸೋರ್ಸ್ಮನೆಜ್ಮೆಂಟ್ಟೀಂಗೆಹಾಕಿದ್ದಾರೆ."
"ಅವಳೊಬ್ಬಳೆಆಆಫೀಸ್ನಲ್ಲಿನೋಡಬಹುದಾದವಸ್ತುಉಳಿದಂತೆಎಲ್ಲಅದೇಎಣ್ಣೆಮುಖಗಳು..."
"ಯಾಕಪ್ಪಾ ...? ನಿಮ್ಮಬಾಚ್ನಲ್ಲಿಆಕೃತಿಹೇಳಿಒಬ್ಬಲಿದ್ದಾಳಂತೆ ಅವಳಿಗೆನಾಯ್ತು...?"
"ಆಕೃತಿಬಗ್ಗೆನಿಂಗೆಹೇಗೋಗೊತ್ತು ...?"
"ನಾನುಚೆನ್ನೈಬಿಟ್ಟಿರ್ಬಹುದಪ್ಪಾ... ಅಲ್ಲಿಇನ್ನೂನಾನ್ನದೊಡ್ಡವೃಂದವೊಂದಿದೆ, ಅವರಿಂದಆಸೆಂಟರ್ನಎಲ್ಲಅಪ್ಡೇಟ್ಸಿಗ್ತಾ ಇರುತ್ತೆ, ಅಲ್ಲಿಯಾವಹೊಸಹುಡುಗಿಬರ್ತಾಳೆಯಾವ್ಹಳೆಸುಂದರಿಗೆಮದುವೆಆಯ್ತುಎಕ್ಸೆಟ್ರಎಕ್ಸೆಟ್ರ... ಏನುಆಕೃತಿಹೇಳ್ತಿದ್ದಂತೆನಿಂಗೆಸಂಶಯದನಗೆಮೂಡಿದ್ದು..? ಏನ್ಯಜಮಾನ್ರೆ ...?"
"ಇಲ್ಲಹಂಗೆಏನುಇಲ್ಲ.ಅವಳೂಪುಣೆಗೆಬಂದಿದ್ದಾಳೆ..."
"ಇದಪ್ಪಾಮಾತಂದ್ರೆ... ನೀನೆಅಂದಿಯಲ್ಲಭೂಮಿಗುಂಡಗಿದೆಅಂತ, ನೋಡುಇನ್ನೊಂದುಉದಾಹರಣೆ !!!"

ಹಿಂದಿನವಿಚಾರಗಳುಮಾತಾಡುತಿದ್ದಂತೆಕೈಯಲ್ಲಿರುವಕಾಫಿಕಪ್ಖಾಲಿಯಾಗುತ್ತಬಂತು, ಜೀವನ್ನನ್ನಲ್ಲಿ "ಸರಿ, ಈಗ ಕ್ಲೈಂಟ್ ಕಾಲ್ ಇದೆ, ಊಟದ ಹೊತ್ತಿಗೆ ಸಿಗುವಾ.. ಆ ಆಕೃತಿಯನ್ನು ನನಗೆ ಇಂಟ್ರೋಡ್ಯುಸ್ ಮಾಡುವಿಯಂತೆ, ತುಂಬಾ ಕೇಳಿದ್ದೇನೆ ಚೆನ್ನೈ ಹುಡುಗರಿಂದ ಅವಳ ಬಗ್ಗೆ..." ಎನ್ನುತ್ತಾ ಚೇರ್ ನಿಂದ ಮೇಲೆದ್ದ, ನಾನು ಕಪ್ ಕೈಗೆತ್ತಿಕ್ಕೊಂಡೆ, ಅಷ್ಟರಲ್ಲಿ ತನ್ನ ನೀರಿನ ಬೋಟಲ್ಗೆ ನೀರು ತುಂಬಲು ಆಕೃತಿ ಶ್ರವಂತಿ ಯೊಂದಿಗೆ ಕೆಫೆಟೆರಿಯ ಬಾಗಿಲು ತೆರೆದಳು, ನನ್ನನ್ನು ನೋಡಿ ಮುಗುಳ ನಕ್ಕಳು. ಅವಳ ಆ ನಗು ಬಾಗಿಲಿಗೆ ಬೆನ್ನು ಹಾಕಿ ಕುಳಿತಿದ್ದ ಜೀವನ ನ ಕಣ್ಣಿಗೆ ಬೀಳದ್ದು ನನ್ನ ಪುಣ್ಯ ಅಂದುಕ್ಕೊಂಡೆ.

 

ಇಬ್ಬರು ತಮ್ಮ ತಮ್ಮ ಕಪ್ ಅನ್ನು ಟ್ರೇನಲ್ಲಿ ಇಟ್ಟು ಹೊರ ಬಂದಾಗ ಜೀವನ ನನ್ನಲ್ಲಿ "ಆಕೃತಿ ಸುಪರೋ !!!" ಅಂದ. ಒಳಗೆ ನೀರು ತುಂಬಿಸುತಿದ್ದ ಆಕೃತಿಗೆ ಈ ಮಾತು ಕೇಳಿದಂತಿತ್ತು. ಒಳಗಿನ ಕಾಫಿ ತೇಗು ಅವನ ಮಾತಿಗೆ ಮತ್ತೆ ಒಳ ಸೇರಿತು.

 

 

ಮುಂದಿನ ಸಿಪ್