ಆತ್ಮೀಯರೆ,
ಭಾನುವಾರ, 4 ಡಿಸೆಂಬರ್ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ತಂಡ ಒಂದು ಒಳ್ಳೆಯ ಕಾರ್ಯಕ್ರಮ "ಕವಿ ಸಮಯ" ಪ್ರಸ್ತುತ ಪಡಿಸುತ್ತಿದೆ. ಕಾರ್ಯಕ್ರಮದ ವಿವರಗಳು ಆಹ್ವಾನ ಪತ್ರಿಕೆಯಲ್ಲಿದೆ. ಅಹ್ವಾನ ಪತ್ರಿಕೆಯನ್ನು ಲಗತ್ತಿಸಿದ್ದೇನೆ. ಕಾರ್ಯಕ್ರಮಕ್ಕೆ ಬಿಡವು ಮಾಡಿಕೊಂಡು ಬರಬೇಕೆಂದು ಕೋರುತ್ತೇನೆ.
ತಾವು ಬನ್ನಿ, ತಮ್ಮ ಸ್ನೇಹಿತರನ್ನು ಕರೆ ತನ್ನಿ.
ಧನ್ಯವಾದಗಳೊಂದಿಗೆ,
ಪೂರ್ಣಪ್ರಜ್ಞ 98450 44486
ಭಾನುವಾರ, ಡಿಸೆಂಬರ್ 4, ಬೆಳಗ್ಗೆ 10.30 ಕ್ಕೆ
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ತಮ್ಮ ಆಸಕ್ತ ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!