ಆತ್ಮೀಯರೆ, 
                                                                       
ಹೇಗಿದ್ದೀರಿ? ಹೊಸ ವರ್ಷದ ಹಾರ್ದಿಕ ಶುಭಾಶಯಗಳು. 
 
ಭಾನುವಾರ, 3೦ ಜನವರಿ ತಾರೀಖಿನಂದು ಬೆಳಗ್ಗೆ 10.30ಕ್ಕೆ "ಸಂವೇದನ" ಸಾಂಸ್ಕೃತಿಕ ವೇದಿಕೆಯ ಒಂದು ಒಳ್ಳೆಯ ಕಾರ್ಯಕ್ರಮ "ನನ್ನ ಬಾಳಿನಲ್ಲಿ ಬಾಪು"  ಪ್ರಸ್ತುತ ಪಡಿಸುತ್ತಿದ್ದೇವೆ.  ಕಾರ್ಯಕ್ರಮದ ವಿವರಗಳು ಆಹ್ವಾನ ಪತ್ರಿಕೆಯಲ್ಲಿದೆ. ಅಹ್ವಾನ ಪತ್ರಿಕೆಯನ್ನು ಲಗತ್ತಿಸಿದ್ದೇನೆ.  
 
ದಯವಿಟ್ಟು ಈ ಕಾರ್ಯಕ್ರಮಕ್ಕೆ ಬಿಡಿವು ಮಾಡಿಕೊಂಡಿ ಬನ್ನಿ. ತಮ್ಮ ಸ್ನೇಹಿತರನ್ನು ಕರೆ ತನ್ನಿ. 
ಧನ್ಯವಾದಗಳೊಂದಿಗೆ,
ಪೂರ್ಣಪ್ರಜ್ಞ 
98450 44486