ಸಿಪ್ - ೩೪ 

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
 

ಹಿಂದಿನ ಸಿಪ್ 

 

 

 

ಸೈಡ್ಬರ್ತ್ಎರಡುಸೀಟ್ಬೂಕ್ಕಾಗಿದ್ದರೂ, ಟ್ರೈನ್ಖಾಲಿಯಾಗಿದ್ದರು. ಮೇಲಿನಬರ್ತ್ಗೆನಾನುಹೋಗದೆಕೆಳಗೆಕೂತಿದ್ದೆ. ಅವಳುನನ್ನಎದುರಿನಸೀಟ್ನಲ್ಲಿಕುಳಿತಿದ್ದಳು. ಎಲ್ಲರುಮಲಗಿದಮೇಲೆಎದುರುಬದರು ಕುಳಿತವರುಪರಸ್ಪರಆಲಂಗಿಸಿಕುಳಿತುಕ್ಕೊಂಡೆವು.

 

ಹದಿನೈದುತಿಂಗಳಿಂದಗೆಳತನದನಡುವೆಹದಿನೈದುಗಂಟೆ  ಹದಿನೈದುನೂರುಕಿ.ಮಿ ದೂರವಿತ್ತು.ಏಕಾಂತವನ್ನುಮನಸ್ಸುಹೇಗೆಒಪ್ಪಿಕೊಳ್ಳುತದೋಎಂದುವ್ಯಾಕುಲವಾಗಿತ್ತು, ಆದರೆಆಆಲೋಚನೆಯಲ್ಲಿಕಳಕ್ಕೊಳುವಸುಖದತ್ಯಾಗಕ್ಕೆಮನಬಯಸುತ್ತಿರಲಿಲ್ಲ. ಅದಕ್ಕಾಗಿಅಗಲಿಕೆಯಹೊಸ್ತಿಲಲ್ಲಿಇದ್ದಪ್ರಿಯೆಯನ್ನುಅಪ್ಪಿಕುಳಿತುಕೊಂಡಿದ್ದೆ. ಅವಳುನಡನಡುವೆಕಣ್ಣೀರುಇಡುತಿದ್ದಳು, ಮತ್ತೆಮರುಕ್ಷಣವೇಹಿಂದೆನೀಡಿದಬರವಸೆಯನೆನಪಾಗಿಇನ್ನುಸಲ್ಪನೆಸಮಯದಲ್ಲಿನನಗೆಹತ್ತಿರವಾಗುವಕಾಲಬರುತ್ತಿದೆಎಂದುಸಮಾಧಾನಪಟ್ಟುಕೊಳ್ಳುತಿದ್ದಳು.

 

ಅಸೈನ್ಆದಪ್ರಾಜೆಕ್ಟ್ಗೆಆಕೃತಿಚೆನ್ನೈಗೆಹೋಗುತಿದ್ದಳು. ಅವಳನ್ನುಅಲ್ಲಿಬಿಟ್ಟುಬರಲುನಾನುಅವಳೊಡನೆ  ಟ್ರೈನ್ಹತ್ತಿದ್ದೆ. ಲಕ್ಷ್ಮಿಸರ್ಈತಮಿಳ್ಹುಡುಗಿಗೆಪುಣೆಯಲ್ಲಿಮರಾಟಿಗಳನಡುವಲ್ಲಿಸೆಟ್ಆಗದುಎಂದುತಿಳಿದು, ತನ್ನಪ್ರಾಜೆಕ್ಟ್ಗೆಬಂದಕ್ಲೈಂಟ್ಆಫೀಸ್ರೆಕ್ವಿರ್ಮೆಂಟ್ಅನ್ನುಇವಳಹೆಸರಲ್ಲಿಅಸ್ಸೈನ್ಮಾಡಿದರು.

 

ಅವರಒಫ್ಫಾರ್ಅನ್ನುತಳ್ಳುವುದುಆಕೃತಿಗೆಸಾದ್ಯವಿರಲಿಲ್ಲ. ಕಳೆದಒಂದುವರ್ಷದಿಂದಬೆಂಚುಬಿಸಿಮಾಡಿ, ಒಂದುತಿಂಗಳಮಟ್ಟಿಗೆತಿವಾರಿಯಅಂಡರ್ಕೆಲಸಮಾಡಿ, ನಂತರಆಪ್ರಾಜೆಕ್ಟ್ಹೊರಟುಹೋದಾಗಮತ್ತೆಬೆಂಚ್ಗೆಬಂದಿದ್ದಳು. ಮೇಲಾಗಿಚೆನ್ನೈ  ಹೋಂಟೌನ್ಅನ್ನುಅಲ್ಲಗಳೆಯಲುಇವಳಲ್ಲಿಕಾರಣವಿರಲಿಲ್ಲ.

 

ಒಲ್ಲದಮನಸಲ್ಲೇಒಪ್ಪಿಗೆಸೂಚಿಸಿದಳು, ಧೂರವಾಗುವದಿನಗಳುಹತ್ತಿರವಾಗುತಿದ್ದಂತೆಹೃದಯಕ್ಕೆಮನಸ್ಸಿಗೆತುಂಬಾಕಷ್ಟಕೊಟ್ಟುಬಿಟ್ಟಳು. ಮೊದಲಿಗೆಪ್ರೀತಿಯೆಡೆಗೆವಾಲುತಿದ್ದನನ್ನಮನಸ್ಸುಅವಳುಧೂರಆಗುತ್ತಾಳೆಎಂದುಅರಿವುಮೂಡುತಿದ್ದಂತೆಇಬ್ಬರನಡುವಿನಗೆಳೆತನದಆಳದಅರಿವಾಗುತ್ತಹೋಯಿತು. 

 

ಕೈಗಳನ್ನುಬಲವಾಗೇಅಪ್ಪಿಹಿಡಿದಿದ್ದಳು, ಎದೆಯಮೇಲೆತನ್ನಕೆನ್ನೆಇಟ್ಟು "ಮೋಸ್ಟ್ಪ್ಲೆಶರೆಬಲ್ಥಿಂಗ್ಇನ್ದಿಉನಿವರ್ಸ್" ಎನ್ನುತ್ತಾಮುತ್ತಿಡುತಿದ್ದಳು, ಕುತ್ತಿಗೆಯಲ್ಲಿನಚೈನ್ಅನ್ನುಕೈಬೆರಳಲ್ಲಿಸುರುಳಿಸುತ್ತುತ್ತಾ,, ಅವಳಪ್ರೀತಿಯಲ್ಲಿಎಲ್ಲೋಕಳೆದುಹೋಗಿದ್ದನನ್ನನ್ನು "ವೈಭೂ" ಎಂದುಎಬ್ಬಿಸುತಿದ್ದಳು.

 

ಇಳಿದದನಿಯಲ್ಲಿಕಣ್ಣನ್ನುಅವಳಕಣ್ಣಿಗೆಜೋಡಿಸಿ "ಏನು ...?" ಕೇಳಲು.

"ಇನ್ನ್ಯಾವಾಗ  ...?"

 

ನನ್ನಲ್ಲಿಉತ್ತರವಿರಲಿಲ್ಲ. ಚೆನ್ನೈಬಿಟ್ಟುಅವಳುಜಗತ್ತಿನಯಾವುದೇಮೂಲೆಯಲ್ಲಿದ್ದರೂಪ್ರತಿವಾರ, ತಿಂಗಳಿಗೆಸಿಗುವಪ್ರಾಮಿಸ್ಮಾಡಬಹುದಿತ್ತು, ಆದರೆಚೆನ್ನೈ, ಅವಳಹೋಂಟೌನ್, ಭೇಟಿಅಷ್ಟುಸುಲಭದಿರಲಿಲ್ಲ. ಮೇಲಾಗಿಕೂಡುಕುಟುಂಬದಲ್ಲಿರುತಿದ್ದಅವಳಿಗೆಹೊರಬರಬೇಕಾದರೆಸಾವಿರಪ್ರಶ್ನೆಗಳಿಗೆಉತ್ತರಿಸಬೇಕಿತ್ತು. ವೀಕ್ಎಂಡ್ನಲ್ಲಿಅವಳೊಂದಿಗೆಬೈಕಲ್ಲಿಸುತ್ತುತ್ತಾ , ಬ್ರೇಕ್ಕ್ಲುಚ್ನಆಟಇನ್ನುಮರೀಚಿಕೆಯಾಗಿತ್ತು. ಮನೆಯಿಂದಆಫೀಸ್, ಆಫಿಸ್ನ್ನಿಂದಮನೆಗೆಕಾರ್ನಲ್ಲಿ  ಬಿಡುವವ್ಯವಸ್ತೆಮನೆಯಿಂದಇತ್ತು.ಆಫೀಸ್ನಲ್ಲಿಭೇಟಿಯಾಗುವಸಾದ್ಯತೆಇತ್ತು. ಆದರೆನಾನುಚೆನ್ನೈಗೆಟ್ರಾನ್ಫರ್ತೆಗೆದುಕೊಳ್ಳಬೇಕಿತ್ತು. ಗಂಟೆಗೆ೩೮ಡಾಲರ್ಗಳಿಸುತಿದ್ದತನ್ನರಿಸೋರ್ಸ್ಅನ್ನುಚೆನ್ನೈಗೆಕಳುಹಿಸಲುಯಾವಮೇನೇಜರ್ಆದರುಒಪ್ಪಿಯಾನು ...? ಅವಳಒಂದುಪ್ರಶ್ನೆಗೆಸಾವಿರಪ್ರಶ್ನೆಗಳುಮೂಡಲಾರಂಬಿಸಿತು.

ಮೌನಆವರಿಸಿತು.


ವೈಭು "ನಿನಗೆ ಏನು ಬೇಕು ಕೇಳೋ..." ಅಂದ್ಲು ಆಕೃತಿ ಚೈನನ್ನು ಎಳೆಯುತ್ತಾ.
ನಾನು "ನೀನಿದ್ರೆ ಸಾಕು ಮತ್ತೇನು ಬೇಡ" ಅಂದೆ.
ಅವಳು "ಗಿಫ್ಟ್ ಕೇಳೋ.. ಸ್ಪೆಷಲ್ ಡೆ ಗೆ ಸ್ಪೆಷಲ್ ಗಿಫ್ಟ್ ಕೊಡಬೇಕು ಅನ್ಸುತ್ತೆ"

ಆಲೋಚನೆ ಮಾಡಲಾರಂಬಿಸಿದೆ, ಏನಪ್ಪಾ ಸ್ಪೆಷಲ್ ಡೇ ಇವತ್ತು ಹೇಳಿ. ಸಂಪೂರ್ಣವಾಗಿ ಅವಳಲ್ಲಿ ಕಳೆದ ನನಗೆ ಏನು ತಲೆಯಲ್ಲಿ ಓಡಲಿಲ್ಲ. ನಾನು ಮೌನದಲ್ಲಿದ್ದೆ.

ಅವಳು ಕೈಯಲ್ಲಿನ ವಾಚ್ ಅನ್ನು ನೋಡುತ್ತಾ "ಫೋರ್, ತ್ರೀ, ಟು, ಒನ್ , ಜೇರೊ... ಇಟ್ಸ್ ಟ್ವೆಂಟಿಥರ್ಡ್ ಆಫ್ ಡಿಸೆಂಬರ್, ಹ್ಯಾಪಿ ಬರ್ತ್ ಡೇ ಡಂಬು !!" ಎನ್ನುತ್ತಾ ಅವಳ ಕೈಯಲ್ಲಿ ಬಂದಿಸಿದ್ದ ನನ್ನ ಅಂಗೈಯನ್ನು ಬಿಡಿಸಿ ಮತ್ತೆ ಶೇಕ್ ಹ್ಯಾಂಡ್ ಕೊಡುತ್ತ, "ಆಲ್ ಯುವರ್ ಡ್ರೀಮ್ಸ್ ಕಂ ಟ್ರೂ..." ಎಂದಳು.
"ಈ ರೀತಿಯ ವಿಶ್ ಹಿಂದೆಂದು ಯಾರು ಮಾಡಿರಲಿಕ್ಕೆ ಇಲ್ಲ, ಅದಕ್ಕೆ ನೀನು ಸಂ ಒನ್ ಸ್ಪೆಷಲ್, ಪ್ರತಿ ಸ್ಪೆಷಲ್ ಮೊಮೆಂಟ್ ಅನ್ನು ನೀನು ಸ್ಪೆಷಲ್ ಆಗೇ ತ್ಹೊರಿಸಿಕೊಡ್ತೀಯ" ಎನ್ನುತ್ತಾ ಎದೆಯ ಮೇಲೆ ಮಲಗಿದ್ದ ಅವಳ ಮುಖವನ್ನು ಎತ್ತಿ. ಕಣ್ಣಲ್ಲಿ ಕಣ್ಣಿಟ್ಟು ನೋಡಿದೆ. ದೃಷ್ಟಿ ಒಂದಕ್ಕೊಂದು ನೆಟ್ಟಿತ್ತು. ಹಿಂದಿನ ಇಪತ್ತು ಮೂರು ಬರ್ತ್ ಡೇ ಗಳಿಗಿಂತ ಇವತ್ತಿನದು ತುಂಬಾನೆ ಸ್ಪೆಷಲ್ ಆಗಿತ್ತು. ಅದಕ್ಕೆ ಕಾರಣ ಅವಳಾಗಿದ್ದಳು.

ಅವಳು "ಸೋರಿ ಕಣೋ, ನಿನಂತೆ ಸುರ್ಪ್ರೈಸ್ ಕೊಡುವುದು ನನಗೆ ಗೊತ್ತಿಲ್ಲ, ಸದ್ಯಕ್ಕೆ ಇಷ್ಟೇ ನನ್ನಿಂದ ಸಾದ್ಯ" ಎನ್ನುತ್ತಾ, ಹಣೆಗೆ ಮುತ್ತಿಟ್ಟಳು. ಅವಳಲ್ಲಿಕಳೆದು ಹೋಗಿದ್ದೆ. ಅಷ್ಟರಲ್ಲಿ ಫೋನ್ ರಿಂಗಾಯಿತು.

"ಓಯ್ ಹಪ್ಪಿ ಬರ್ತ್ ಡೇ ಕಣೋ, ಎರಡು ನಿಮಿಷದಿಂದ ಪ್ರಯತ್ನಿಸುತಿದ್ದೆ, ಲೈನ್ ತಾಗಲಿಲ್ಲ, ಔಟ್ ಆಫ್ ಕವರೇಜ್ ಅರೀಯ ಅಂತ ಬರ್ತಾ ಇದ್ದೀಯ.. ಎಲ್ಲಿಟ್ಟಿದ್ದಿಯಾ ನಿನ್ನ ಡಬ್ಬ ಮೊಬೈಲ್ ಅನ್ನು..?" ಅಂದಳು ವರ್ಷ ಆ ಬದಿಯಲ್ಲಿ. ಪ್ರತಿ ಹುಟ್ಟು ಹಬ್ಬಕ್ಕೆ ಅವಳೇ ನನಗೆ ಮೊದಲು ವಿಶ್ ಮಾಡುತಿದ್ದಳು. ಇವತ್ತು ಅವಳು ಅದನ್ನು ಮುಂದುವರೆಸಿದ್ದಳು.
ನಾನು "ಹೇ ವರ್ಷಾ, ಥ್ಯಾಂಕ್ಸ್ ಕಣೇ.. ಟ್ರಾವೆಲಿಂಗ್ ನಲ್ಲಿದ್ದೇನೆ ಅದಕ್ಕೆ ನೆಟ್ವರ್ಕ್ ಪ್ರಾಬ್ಲಮ್ ಇರಬಹುದು.. ಸೊ ಕೈಂಡ್ ಆಫ್ ಯು, ಥ್ಯಾಂಕ್ಸ್ ಕಣೇ ..." ಅಂದೆ.
ಅವಳು "ಈ ವರ್ಷ ನನ್ನಕ್ಕಿಂತ ಮುಂಚೆ ನಿನಗೆ ಬೇರೆಯವರು ವಿಶ್ ಮಾಡಿರಬಹುದು.." ಎಂದು ಟೋನ್ಟ್ ಇಟ್ಟಳು.
ಮೌನದಲ್ಲಿದ್ದೆ, ಅವಳು " ಐ ಮೀನ್  ತಮಿಳ್ ಪೆಣ್" ಅಂದಳು.
ಎದೆಯಮೇಲೆ ಮಲಗಿ ಚೈನಿನಲ್ಲಿ ಆಡುತಿದ್ದ ಅವಳನ್ನು ನೋಡುತ್ತಾ ನಾನು ಮುಗುಳ್ನಕ್ಕೆ, ಅವಳು ಮುಂದುವರೆಸಿದಳು "ಇಸ್ಸಂಟ್ ಇಟ್ .. ಮತ್ತೆ ಹೇಗಿದೆ ನಿಮ್ಮ ಕಾಫಿ ಪುರಾಣ...?"ಅಂದಳು.
ನಾನು "ಶಿ ಇಸ್ ಫೈನ್ ರೇ, ಆಯಿತು ಇನ್ನು ಕೆಲವೇ ಸಿಪ್"
ಅವಳು " ಅಂದ್ರೆ... ಜೂಟಾ...?"
"ಇಲ್ಲ ಹಾಗೇನು ಇಲ್ಲ, ಸದ್ಯಕ್ಕೆ ಬ್ರೇಕ್, ಇನ್ನು ಒಂದು ವರ್ಷದಲ್ಲಿ ಮುಂದುವರಿಸುವ ಹೇಳಿ"
"ಏನ್ ಹೇಳ್ತಿದ್ದಿಯಾ.. ತರ್ಲೆ ... ಸರಿಯಾಗಿ ಹೇಳು"
"ಏನಿಲ್ಲ ಕಣೇ.. ಅವಳಿಗೆ ಚೆನ್ನೈ ಟ್ರಾನ್ಸ್ಫರ್ ಆಯ್ತು, ಇನ್ನು ಅವಳೊಂದು ತೀರ, ನಾನೊಂದು ತೀರ, ಒಂದು ವರ್ಷದಲ್ಲಿ ಎಲ್ಲರನ್ನು ಒಪ್ಪಿಸಿ ಊಟ ಹಾಕುವ ಇರಾದೆ ಅಷ್ಟೇ" ಅಂದೆ.
"ಹೋ , ಹಾಗೋ ಸಮಾಚಾರ... ವಿರಹಿ ಆಗಲಿಕ್ಕೆ ಮನ ಒಪ್ಪುತ್ತಿಲ್ಲ ಅಂತ ಹೇಳು"
"ಹೌದು"
"ಮಾಮನ ಹತ್ರ ನಾನು ಮಾತಾಡ್ಲಾ...?"
"ಹೇ, ಬೇಡ ಬೇಡ, ನಾನು ಸೆಟಲ್ ಆಗಬೇಕು ನಂತರ ನಾನೇ ಮಾತಾಡ್ತೇನೆ, ಆಗ ನೀನು ನನ್ನ ಫಾರ್ ಇದ್ರೆ ಸಾಕು"
"ಆಯ್ತು ಕಣೋ, ಮತ್ತೆ ಹೇಗಾಗ್ತದೆ ಅಂತೆ ಚೆನ್ನೈ ನ ವಿರಹಿ ದಿನಗಳು..?"
"ಇನ್ನು ಆ ಅದ್ಯಾಯ ಶುರುವಾಗಿಲ್ಲ, ಇವತ್ತಿಂದ ಮುನ್ನುಡಿ ಶುರುವಾಗಿದೆ" ಅಂದೆ.
"ಅಂದ್ರೆ ಇವತ್ತು ಹೊರಡಿದ್ಲಾ ..?"
"ಹೊರಡಿದ್ಲಾ ಅಲ್ಲ, ಹೊರಟ್ವಿ.."
"ಅಂದ್ರೆ ಜೊತೆಯಲ್ಲಿ ಇದ್ದಿ ಅಂತ ಆಯಿತು"
"ಹೌದು"
"ತರ್ಲೆ... ಹಾಗಾದ್ರೆ ಅವಳಿಗೆ ನಿನ್ನ ಸಂಪೂರ್ಣ ದಿನ ಕೊಡೊ, ನನ್ನತ್ರ ಇನ್ನ್ಯಾವಾಗ್ಲಾದ್ರು  ಮಾತಾಡುವಿಯಂತೆ.. ಹ್ಯಾಪಿ ಬರ್ತ್ ಡೇ" ಅಂದಳು ವರ್ಷ.
"ಥ್ಯಾಂಕ್ಸ್ ಕಣೇ..."
"ಓಯ್, ಒಂದು ಕೆಲಸ ಮಾಡು ಮೊಬೈಲ್ ಆಫ್ ಮಾಡು ಇಲ್ಲನ್ತಾದ್ರೆ ಬೆಳಗ್ಗಿನ ವರೆಗೆ ನಿರಂತರ ಕರೆ ಬರ್ತಾ ಇರಬಹುದು.. ಮತ್ತೆ ಅವಳಲ್ಲಿ ನಿನ್ನ ನಿಮಿಷ ಕಮ್ಮಿ ಆಗ್ತಾ ಸಾಗಬಹುದು"
"ಹುಡುಗೀರು ಹುಡುಗರ್ಗಿಂತಾ ತುಂಬಾ ಮುಂದೆ ಇರ್ತಾರೆ.. ಥ್ಯಾಂಕ್ಸ್ ಫಾರ್ ಯುವರ್ ಸಜ್ಜೆಶನ್.."
ಅವಳು "ಬಾಯ್ ಬಾಯ್, ಸೋರಿ ಕಣೋ.. ನಿನ್ನ ಎರಡು ನಿಮಿಷ ಕದ್ದಿದಕ್ಕೆ.."
"ಸುಮ್ನೆ ಡೈಲಾಗ್ ಬಿಡಬೇಡ.. ಇಡು... ಬಾಯ್ ಗುಡ್ ನೈಟ್ ಸ್ವೀಟ್ ಡ್ರೀಮ್ಸ್"
ಕರೆ ಕಟ್ ಮಾಡಿ ಮೊಬೈಲ್ ಸ್ವಿಚ್ ಆಫ ಮಾಡಿ ಕಿಸೆಯಲ್ಲಿ ಇಟ್ಟೆ.

ಇದನ್ನು ಗಮನಿಸಿದ ಆಕೃತಿ "ಯಾಕೋ ..ಮೊಬೈಲ್ ಸ್ವಿಚ್ ಆಫ ಮಾಡಿದ್ದಿ.. ಇವತ್ತು ಫುಲ್ ಎಂಗೇಜ್ ಆಗಿರಬೇಕಾದ ದಿನದಲ್ಲಿ"
"ನಿನಗಾಗಿ ಎಂಗೇಜ್ ಆಗಿರುವಾಗ ಮೊಬೈಲ್ ನಲ್ಲಿ ಯಾರಿಗಾಗಿ ಎಂಗೇಜ್ ಆಗಿರಲಿ..." ಅಂದು ಅವಳ ಕತ್ತನ್ನು ಸವರಿದೆ.

 

ಅವಳು "ಇನ್ನು ಎಲ್ಲ ಬರಿಯ ನೆನಪು ನಿನ್ನೊಂದಿಗಿನ ಆ ಕಪ್ ಆಫ್ ಕಾಫಿ,ತಿಂಗಳಿಗೊಂದು ಕ್ಯಾಡ್ -ಬಿ , ವೀಕೆಂಡ್ ನ ಲಾಂಗ್ ರೈಡ್ .. ಎಲ್ಲ ಎಲ್ಲಾನು.. ಇನ್ನು ಬರಿಯ ನೆನಪು" ಎಂದಳು. ಹೃದಯ ಮರಗುತಿತ್ತು, ಅವಳ ಕಣ್ಣೀರು ಅದರ ಮೇಲೆ ಜಾರುತ್ತಾ ಅದನ್ನು ಸಮಧಾನಿಸುತಿತ್ತು.

 

ಅವಳುಮತ್ತೆ "ವೈಭು, ಯಾವಾಗನೀನುಸೆಟ್ಟಲ್ಆಗ್ತೀಯಾ...?" ಅಂದಳು. ನನ್ನಬರವಸೆಯಮಾತನ್ನುನೆನಪಿಸಿ.

"ಆಯಿತು, ಎರಡುವರ್ಷಆಗ್ಲಿ, ಇನ್ನುಆರುತಿಂಗಳು, ಐ.ಟಿಯಲ್ಲಿಎರಡುವರ್ಷದಏಕ್ಸ್ಪೆರಿಯನ್ಸ್ಪಡೆದುಬೇರೆಕಂಪೆನಿಗೆಹುಡುಕಾಟ ಶುರುಮಾಡಿದರಾಯಿತು. ಇನ್ನುಒಂದುವರ್ಷದಲ್ಲಿಶೂರ್" ಅಂದೆ.

ಅವಳು "ಒಂದುವರ್ಷ !! ಹೇಗೋಅಷ್ಟುತಡಿಯಲಿ...?"

"ರಾಜ, ಹೀಗೆನೋಡುವಷ್ಟರಲ್ಲಿಆಗಿಹೋಗುತ್ತದೆ."

 

 

ಸಮಾಧಾನಗೊಂಡಳು, ನಂತರಮತ್ತೆಹಳೆಯನೆನಪುಹುಟ್ಟಿ "ನೆನಪಿದೆಯಮೊದಲಭೇಟಿಯಮೊದಲಮಾತು..?"

"ಇಲ್ಲ, ಹಳದಿಸಲ್ವಾರ್ನಲ್ಲಿಡ್ರಾಫ್ಟ್ಇಂಗ್  ಮಾಡಿದನೆನಪಿದೆ"

"ಡಂಬುಆಗಿದ್ದೆ, ನೀನು... ದೊಡ್ಡಡಂಬು.. ಈಗಲೂಅಷ್ಟೇ..."

"ನೆನಪಾಯ್ತುನೀನೆಮಾತಾಡಿದ್ದು, ಆರೋಪ್ಹಿಡಿದುಹೆದರಿಹೆದರಿಕೆಳಗಿಳಿಯುವಾಗನೀನೆ 'ಹೆದರಬೇಡಏನುಆಗಲ್ಲ' ಅಂದಿದ್ದು"ಅಂದೆ

ಅವಳು "ಅಲ್ಲಅದಕ್ಕಿಂತಮುಂಚೆನೀನೆಮಾತಾಡಿದ್ದು, ಬಸ್ಸನಲ್ಲಿಯಾಳಗಿರಿತಲುಪುವಮೊದಲೇ... ನೆನಪಿಸಿಕೋ" ಅಂದಳು

ನೆನಪಿಸಿದೆ, "ಇಲ್ಲ ..."

"ಡಂಬು , ನನ್ನಪಕ್ಕದಸೀಟ್ಖಾಲಿಇರುವುದನ್ನುನೋಡಿಕುಳಿತುಕೊಳ್ಳಲುಬಂದವನು, ಅಲ್ಲಿಕೂತುಬಳಿಕಸೀಟ್ನಎಡೆಯಲ್ಲಿಸಿಕ್ಕಿರುವನನ್ನಶಾಲ್ಎಳೆಯಲುಅಲ್ಲಿಯಾರನ್ನೋನಾನುರೆಸೆರ್ವ್ಮಾಡಿದ್ದೇನೆಎಂದುತಿಳಿದುಸೀಟ್ನಿಂದಮೇಲೆದ್ದು "ಸೋರಿ" ಎನ್ನುತ್ತಾ ಹಿಂದಿನ ಸಾಲು ಸೇರಿಕ್ಕೊಂಡೆಇದು ನೀನುನನಲ್ಲಿಆಡಿದ  ಮೊದಲಮಾತು"

"ನೆನಪಿಲ್ಲ.."

ಅವಳುಮುಂದುವರಿಸಿದಳು "ಒಂದುಶಬ್ದ 'ಇಲ್ಲಿಯಾರಾದರುಇದ್ದಾರ..?' ಅಂತಕೇಳಿದ್ರೆನಿನ್ನಯಾವ್ಎನರ್ಜಿಹಾಳಾಗುತ್ತಿರಲಿಲ್ಲಾಅಲ್ಲ ..?"

ನುಸುನಕ್ಕೆ, ಅವಳುಮುಂದುವರೆಸಿದಳು "ಇದಕ್ಕೆನಾನುಡಂಬುಅಂತನಿನಗೆಹೆಸರಿಟದ್ದು, ನಿನ್ನಲ್ಲಿನಆಮೌನನನಗೆಪ್ರಿಯವಾಯಿತು, ಬಳಿಕಸಂಜೆಹೊತ್ತಿಗೆನೀನುನನ್ನಲ್ಲಿಹೆಸರುಕೇಳಿದಾಗ, ಗೊತಿದ್ದುಗೊತ್ತಿದ್ದೂನೀನುನನ್ನಲ್ಲಿಮಾತಾಡಬೇಕುಎಂದುಹೆಕ್ಕಿದಟಾಪಿಕ್ನೋಡಿನಗುಹುಟ್ಟಿತು, ಗೊತಿದ್ದುಗೊತಿದ್ದುಹೆಸರುಕೆಳುತಿದ್ದಾನಲ್ಲಾ... ಯಾವರೀತಿಯಪಾರ್ಟಿಇವನುಅಂದುಕ್ಕೊಂಡೆ.

 

ಮನಸಲ್ಲಿನಿಧಾನವಾಗಿನಿನ್ನಮೌನಆವರಿಸಲುಶುರುವಾಯಿತು. ನಿನ್ನೊಂದಿಗೆಭೇಟಿಬಯಸುತಿತ್ತುಮನಸ್ಸು. ಶುಕ್ರವಾರಬಂದಾಗಎರಡುದಿನಹೇಗೆನಿನ್ನಮೌನದಿಂದದೂರವಾಗಿರುವುದುಎಂದುಗೊಣಗುತಿದ್ದೆ. ನಂತರಸೋಮವಾರಟ್ರೇನಿಂಗರೂಂಬೇಗನೆತಲುಪಿನಿನಗಾಗಿಕಾಯುತಿದ್ದೆ. ಪ್ರತಿಸೋಮವಾರಶೇವ್ಮಾಡಿಟಿಪ್ಟಾಪ್ಆಗಿಬರಲುಅಜಿತ್ಗೆಪೈಪೋಟಿಕೊಡುವಹೀರೋಬಂದಎಂದುಮನಸ್ಸುಕುಣಿಯುತಿತ್ತು. ಬರಬರುತ್ತಾನೀನುಹದವಾಗಿಮಾತಾಡಲುಶುರುಮಾಡಿದೆ.

 

ಅಲ್ಲಿನರಿಸೋರ್ಸ್ಎಲೋಕೆಟರ್ಚೆನ್ನೈಬಿಡಬೇಕುಎಂದಾಗಮನಸ್ಸಿಗೆತುಂಬಾಬೇಸರವೆನಿಸಿತು, ಮನೆಬಿಟ್ಟುಗೊತ್ತಿರದ, ಕೂಡುಕುಟುಂಬದಲ್ಲಿಸೇರಿಹೋಗಿದ್ದನನಗೆಕೆಲಸವೇಬೇಡಎಂದೆನಿಸಿತು, ಮನೆಯವರೂಕೆಲಸಬೇಡವಾದರೆಬೇಡರಿಸೈನ್ಕೊಡುಎಂದರು, ನೀನುಈಪುಣೆಗ್ರೂಪ್ನಲ್ಲಿಇಲ್ಲಇದ್ದಿದ್ದರೆ, ಇಷ್ಟುಹೊತ್ತಿಗೆಮನೆಯವರೂತೋರಿಸಿದಹುಡುಗನನ್ನುಮದುವೆಯಾಗಿಎಲ್ಲೋಇರುತಿದ್ದೆ, ನೀನುಪುಣೆಗುಂಪಲ್ಲಿಇರುವುದುಮನಸ್ಸಿಗೆಎಷ್ಟೋಹಿತವೆನಿಸಿತು. ಒಬ್ಬಒಳ್ಳೆಯಗೆಳೆಯಜೋಥೆಗಿರುವಾಗಯಾಕಾಗಿಹೆದರಬೇಕು..? ಎಂದುನಗನಗುತ್ತಪುಣೆಗೆತನ್ನಲಗೇಜುಗಳನ್ನುಕಟ್ಟಿಕ್ಕೊಂಡೆ.

ಇಲ್ಲಿಬಂದನಂತರನಿನ್ನಮೌನಇನ್ನುಹತ್ತಿರವಾಯಿತು, ಬೆಳಗ್ಗಿನಮತ್ತುಮದ್ಯಾಹ್ನದ 'ಅಕಪ್ಒಫ್ಫ್ಕಾಫಿ'ಬರಿಯನೆಪವಾಯಿತುನಿನ್ನಮೌನದಆಳವನ್ನುಅಲೆಯುವಮಾಪನವಾಯಿತು. ದಿನಕಳೆದಂತೆನಿನ್ನಲ್ಲಿನಮೌನದನಿಹೊರಗೆಬಂತು. ಸಂಗೀತದಲ್ಲಿನ   ನಿನ್ನಆಸಕ್ತಿನನಗೆಹಿಡಿಸಿತು, ಎಷ್ಟೇಬ್ಬುಸಿಆಗಿದ್ದರೂನನ್ನನ್ನುವ್ಯವಹರಿಸುವಸಂಯಮಹಿಡಿಸಿತು. ಬರಿಯಫ್ರೆಂಡ್ಎಂದುಮನಸಲ್ಲಿಅಚ್ಚಾಗಿದ್ದನೀನುಬರಿಯಫ್ರೆಂಡ್ಅಲ್ಲ, ಅದಕ್ಕಿಂತಮೇಲುಎಂಬುವುದುಪ್ರೀತಿಯೊಂದಿಗಿನನಿನ್ನಸಲುಗೆನನ್ನಲ್ಲಿಕಿಚ್ಚುಹೊತ್ತಿಸಿದಾಗಲೇಗೊತ್ತಾದದ್ದು. ಅವಳೊಂದಿಗೆಇಲ್ಲಇತರಬಾಚ್ಮೆಟ್ಗೆನೀನುಹತ್ತಿರವಾದದ್ದುನನಗೆಸಹಿಸಲಾಗುತ್ತಿರಲಿಲ್ಲ, ಅದಕ್ಕೆನಿನ್ನೊಡನೆಜಗಳವಾಡುತಿದ್ದೆ. ನೀನುನನ್ನಲ್ಲಿನಈಗುಣವನ್ನು 'ಪೋಸ್ಸೇಸ್ಸಿವ್' ಎಂದುಲೇವಡಿಮಾಡಿದರುನನಗೆಚಿಂತೆಇರುತ್ತಿರಲಿಲ್ಲ, ಕನಿಷ್ಠಪಕ್ಷಆಶಬ್ದಕ್ಕಾದರೂನೀನುನನ್ನನ್ನುನೆನಪಲ್ಲಿಇಟ್ಟಿರುತ್ತೀಯ, ಬೇರೆಯವರೊಡನೆಬೆರೆಯುವುದಿಲ್ಲಎಂಬಸಮಾಧಾನನನ್ನಲ್ಲಿತ್ತು.

 

ಮೊದಲಿಗೆನೀನುಭಾವಬಿಚ್ಚಲುಹೆದರುತಿದ್ದವ, ನನ್ನಅನ್ಯೋನ್ಯತೆದಿನಕಳೆದಂತೆಬಯಸಿದೆ. ಮೌನಮರೆಯಾಯಿತು. ನನ್ನಪ್ರತಿಯೊಂದುಆಗುಹೋಗಿನಲ್ಲಿಸೇರಿಕ್ಕೊಂಡೆ. 

 

ರಸಿಕತೆಹಿಡಿಸಿತು, ಎಲ್ಲಿವರೆಗೆಸ್ವಾತಂತ್ರಉಪಯೋಗಿಸಬಹುದುಎಂಬಅರಿವಿದ್ದ ಅದಮ್ಯಕಾಮ, ಪ್ರೇಮಎಂಬುವುದುಮನಸ್ಸುಅರ್ಥಮಾಡಿಕ್ಕೊಂಡಿತು. ಕೆಲವೊಮ್ಮೆಮನಸ್ಸಿನಹಿಡಿತತಪ್ಪಿದಾಗನೀನಾಗಿಯೇಅದನ್ನುನೆನಪಿಸುತಿದ್ದಿ, ವಾಸ್ತವದಅರಿವುಮೂಡಿಸುತಿದ್ದೆ. ಮಗುವಿನಂತೆಕೆಲವೊಮ್ಮೆನಿವೇದಿಸುವಮುತ್ತಿಗಷ್ಟೇನಿನ್ನಪರಿಮಿತಿಇತ್ತು, ಅದನ್ನುಬಿಟ್ಟುನಾನು ಎಲ್ಲೆ ಮೀರಿದರೂನೀನುಬೇಲಿಹಾಕುತಿದ್ದಿ. ಹೆಣ್ಣಿನಮಾನಕ್ಕೆಗೌರವಕೊಡುವಗುಣಇಷ್ಟವಾಯಿತು. ಮನಸ್ಸುಒಪ್ಪಿಸಿದವನಿಗೆಸಂಪೂರ್ಣಒಪ್ಪಿಸಿದಾಗಲೂ, ನೀನುಎಲ್ಲೆಮೀರದೆದೇವನಾದೆ. ಒಂದುಕ್ಷಣಕ್ಕೆತಂಗಿಯಶೀಲದಬಗ್ಗೆಕಾಳಜಿವಹಿಸುವಅಣ್ಣನಂತೆತನ್ನಪ್ರಿಯೆಯಕುರಿತುಪೂರ್ಣತೆಕಾಪಾಡಿಕೊಳ್ಳುವನೀನುಇಷ್ಟವಾದೆ. 

 

ಥ್ಯಾಂಕ್ಸ್ಕಣೋ, ನಿನ್ನಂತಹಇನ್ನೊಬ್ಬವೈಭುವನ್ನುಇನ್ನುಎಲ್ಲಿಹುಡುಕಲಿ... ?"ಎನ್ನುತ್ತಾನಾಲ್ಕುಮುಕ್ಕಾಲುನಿಮಿಷದಿಂದಹರಿಯದೆನಿಂತಕಾಲುವೆಯಲ್ಲಿಮತ್ತೆಕಣ್ಣೀರುಹರಿಯಲುಆರಂಬವಾಯಿತು. ಎದೆಯಮೇಲಿನಿಂದಜಾರಿಅದುಸೀದಾಮನದಲ್ಲಿಹೆಪ್ಪುಗಟ್ಟುತಿತ್ತು.

 

ಎದೆಯಲ್ಲಿಇದ್ದಅವಳಮುಖವನ್ನುಹಿಡಿದುಮೇಲೆಎತ್ತಿದೆ "ಲವ್ಯುಕಣೆ" ಎನ್ನುತ್ತಾಹಣೆಗೆಮುತಿಟ್ಟೆ.ಅವಳಕಣ್ಣುಗಳುಮುಚ್ಚಿದ್ದವು.ಅದುರುತಿದ್ದಅದರಗಳುತಬ್ಬಿಕೊಳ್ಳಲುಹವಣಿಸುತ್ತಿತ್ತು. ತೋರುಬೆರಳಿನಿಂದಅವನ್ನುಸವರಿದೆ. ನವಿರಾದಸ್ಪರ್ಶಕಾಗಿಹಂಬಲಿಸುತಿದ್ದಅವುಗಳಿಗೆಗಡುಸುಚರ್ಮದಸ್ಪರ್ಶದಿಂದಮೌನವಾಯಿತು. ಕಣ್ಣುಗಳುತೆರೆದುಕೊಂಡವು. ಅವಳು "ಯುಕ್ಯಾನ್ಹೇವ್ಥಾಟ್, ಇಟ್ಇಸ್ಯುವರ್ಸ್, ಐಅಂಫುಲ್ಲಿಯುವರ್ಸ್" ಎನ್ನುತ್ತಾತನ್ನನ್ನುಸಂಪೂರ್ಣವಾಗಿಅರ್ಪಿಸಿದಳು.

ಹಣೆಗೆಇನ್ನೊಂದುಮುತ್ತಿಟ್ಟೆ.

 

"ಸೋರಿ" ಎನ್ನುತ್ತಾಇನ್ನೊಂದುಮುತ್ತಿಟ್ಟೆ.. ಅವಳಕಣ್ಣಹಿಂದೆಪ್ರೀತಿಯಜೊತೆಗೆಆಡಿದಆಟಕ್ಕೆಮನಸಲ್ಲಿಪಾಪಪ್ರಜ್ಞೆಕಾಡುತಿತ್ತು. ಮನಸಲ್ಲಿ  'ಇನ್ನ್ನೆನ್ದೂಆಕೃತಿಯಭಾವನೆಯಜೊತೆಗೆಆಡೇನು.' ನನಗೆನಾನುಪ್ರಮಾಣಮಾಡಿಕ್ಕೊಂಡೆ. ನಂತರತುಟಿಗೆತುಟಿಇಡುತ್ತಾ "ಐಲವ್ಯು", ಒನ್ಮೋರ್ಇಯರ್, ಬಳಿಕಎಲ್ಲಸ್ವಾತಂತ್ರ್ಯಬಳಸಿಅನುಭವಿಸುವೆ " ಎಂದುಬೇರ್ಪಡಿಸಿದೆಜೋಡಿಯಾದತುಟಿಯನ್ನು.

 

ಅವಳುಜಾರುತ್ತಎದೆಯಲ್ಲಿಮತ್ತೆಸೇರಿಕೊಂಡಳು. ಮತ್ತೆಕೊರಳಲ್ಲಿನಚೈನ್ಅನ್ನುಸುರುಳಿಸುತ್ತುತ್ತಹಿಂದಿನಮೆಲುಕನ್ನುಹಾಕುತಿದ್ದಳು. ಮನಸ್ಸುತುಂಬಿಬರುತಿತ್ತು. ಸಂಪೂರ್ಣವಾಗಿ ನಾನುಅವಳಿಗೆಮೀಸಲಿರಬೇಕು.ಹಿಂದೆಆಡಿದಕಣ್ಣುಮುಚ್ಚಾಲೆಆಟಕ್ಕೆಮನಮರಗುತಿತ್ತು. 

 

ಇಬ್ಬರನಡುವಿನಸಂಭಾಷಣೆಮುಂಜಾವಿನಫೇರಿವರೆಗೂಮುಂದುವರಿದಿತ್ತು. ನಡುವಲ್ಲಿನನಗೆನಿದ್ದೆಹತ್ತಿತು. ಎಚ್ಚರವಾದಾಗಅವಳುಅಲ್ಲೇಎದೆಯಮೇಲೆತಲೆಯನ್ನುಒರಗಿಸಿನನ್ನಕೈಯಲ್ಲಿಬಳಸಿಮಲಗಿದ್ದಳು. ಕಿಟಕಿಯಲ್ಲಿರವಿತೆಜನಉದಯಕಿರಣಗಳುಮೆಲ್ಲನೆಒಳಗೆನುಸುಳುತಿದ್ದವು.

 

 

ಮುಂದಿನ ಸಿಪ್