ಸಿಪ್ - ೪೦

 

 

ಅ ಕಪ್ ಓಫ್ ಕಾಫಿ ... ಒಂದು ಸಿಪ್ ಪ್ರೀತಿಯೊಂದಿಗೆ, ಮತ್ತೊಂದು ಜೀವನ ದೊಂದಿಗೆ....
 

ಹಿಂದಿನ ಸಿಪ್ 



ರೆಬೆಲ್ಆದಮೇಲೆಆಫೀಸ್ನಲ್ಲಿನನ್ನನ್ನುಗುರುತಿಸುವರೀತಿಬದಲಾಗಿತ್ತು. ಆಫೀಸ್ನಯಾವುದೇಇವೆಂಟ್ಇರಲಿನಾನುಅಲ್ಲಿರುತ್ತಿರಲಿಲ್ಲ. ಆರ್ಕುಟ್ನಲ್ಲಿಫ್ರೆಂಡ್ಆಗಿಜೋಡಿಯಾಗಿದ್ದತಿವಾರಿಯನ್ನುಫ್ರೈಂಡ್ಲಿಸ್ಟ್ನಿಂದಲೂಮೊಬೈಲ್ನಕಾಂಟಾಕ್ಟ್ಲಿಸ್ಟ್ನಿಂದಲೂಅಳಿಸಿಹಾಕಿದ್ದೆ. ಒಂಬತ್ತರಿಂದಆರರಫಿಕ್ಸ್ಟೈಮ್ಗೆಆಫೀಸ್ನಲ್ಲಿಇರುತಿದ್ದೆ. ಒಮ್ಮೆಮಾನಹೋದಮೇಲೆತಿವಾರಿಗೆವೀಕೆಂಡ್ನಲ್ಲಿನನ್ನನ್ನುಕರೆಯಲುಬಾಯಿಬರಲಿಲ್ಲ. ಯಾವಮುಖಇಟ್ಟಾದರುನನ್ನಲ್ಲಿಕೆಳಿಯಾನು. ಆಫಿಸ್ನಲ್ಲಿನನಗೆಎಷ್ಟುಅಗತ್ಯಇದೆಯೋಅದಕ್ಕೆಅನುಗುಣವಾಗಿಕೆಲಸಮಾಡುತಿದ್ದೆ. ಅವಿನಾಶ್ಏನುಹೇಳುತ್ತಿರಲಿಲ್ಲ.

ಮೊದಲಿಗೆಜೀವನ್ನನ್ನಲ್ಲಿಮಾತನಾಡುತಿರಲಿಲ್ಲ, ನಂತರನಾನಾಗಿಯೇಮಾತುಶುರುಮಾಡಿದೆ. ಏನಾದರುಹೆಚ್ಚುಕೆಲಸಕೊಟ್ಟರೆಮಾಡಲುಮನಸ್ಸುಬರುತ್ತಿರಲಿಲ್ಲ, "ಮತ್ತೆನೋಡಿದರಾಯ್ತು, ಈಗಪೇಪರ್ಓದ್ತಾಇದ್ದೇನೆ, ಉಟಕ್ಕೆಹೊತ್ತಾಯ್ತು"ಎನ್ನುತ್ತಾಅವನಕೆಲಸವನ್ನುನಾನುಏಳಕೊಳ್ಳುತ್ತಿರಲಿಲ್ಲ.
ಕೆಲವೊಮ್ಮೆಅವನುಸಿಟ್ಟಾಗಿ "ನೀನುಮುಂಚಿನಂತೆಇಲ್ಲ, ಬದಲಾಗಿದ್ದಿ" ಎನ್ನಲುಶುರುಮಾಡಿದೆ.
ಹೇಳಬೇಕುಎಂದುಹರಡಿಸಿದಡೈಲಾಗ್ಅನ್ನುನನ್ನಲ್ಲೇಇಟ್ಟಿರುತಿದ್ದೆ.

ವೀಕೆಂಡ್ನಲ್ಲಿ  ಜೀವನ್ಗೆಬೆಂಗಳೂರುಎಳೆಯುತ್ತಿತ್ತು, ಒಂದುವೀಕೆಂಡ್ಅವನುಅಲ್ಲಿಹೋಗುವುದು, ಇನ್ನೊಂದುವೀಕೆಂಡ್ಅವಳುಇಲ್ಲಿಬರುವುದುಶುರುವಾಗಿತ್ತು. ಪ್ರತಿಶುಕ್ರವಾರಬೆಳಗ್ಗಿನಿಂದಸಂಜೆವರೆಗೆನಮ್ಮಿಬ್ಬರಮೇಲೆಸಿಡಿಮಿಡಿಗೊಳ್ಳುತ್ತಾಇರುತಿದ್ದ. ಅವನಈವರ್ತನೆಮೊದಲಿಗೆನಮ್ಮಿಬ್ಬರಿಗೆಕೋಪಹುಟ್ಟಿಸಿದರೂವಾರಕಳೆದಂತೆಅದುಮಾಮೂಲಾಗಿಕಾಣಲುಶುರುವಾಯಿತು.

ಹೀಗಿರಲುಒಂದುದಿನನಾನುಊರಿಗೆಹೊರಟಿದ್ದೆ, ಆವೀಕೆಂಡ್ಪ್ರೀತಿಇಲ್ಲಿಬರುವಮಾತಾಗಿತ್ತು, ನಾನುಅದನ್ನುನೋಡಿನನ್ನಟ್ರಿಪ್ಸೆಟ್ಮಾಡಿಕೊಂಡಿದ್ದೆ.
ಅವನಲ್ಲಿ "ಜೀವನ್ಕೆಲಸಮುಗಿದಿದೆ, ಒಂದುಬಾರಿಇದನ್ನುಟೆಸ್ಟ್ಮಾಡಿಫಾರ್ವರ್ಡ್ಮಾಡು, ಬಸ್ಗೆಲೆಟ್ಆಯ್ತು" ಎಂದುಸಿಸ್ಟಮ್ಅನ್ನುಆರಿಸಿದೆ.
ಅವನು "ನಂಗೆನಿನ್ನಕೆಲಸಮಾಡಿದಕ್ಕೆಸಂಬಳಸಿಕ್ಕಲ್ಲಾ, ನಿನ್ಕೆಲ್ಸಮುಗ್ಸಿಹೋಗು" ಎಂದಖಡಕ್ಕಾಗಿ.
ಪ್ರತಿವಾರಅವನುಹೇಳಿದಕ್ಕೆಮೊದಲುಆಲಸ್ಯತೋರಿಸಿದರೂಮನೆಗೆಹೋಗುವಮೊದಲುಮುಗಿಸಿಹೋಗುತಿದ್ದೆ, ಅದನ್ನುಬಿಟ್ಟುಈರೀತಿಎದುರುಮಾತಾಡುತ್ತಿರಲಿಲ್ಲ. ಅವನಈನುಡಿಗಳುನನ್ನನ್ನುಕೆರಳಿತು.
ನಾನು "ಹೌದುಸಂಬಳಕೊಡಲ್ಲ, ಬರಿನನ್ನಪ್ರೊಮೋಷನ್ಕೊಡ್ತದೆ" ಎಂದೇತುಸುಕೋಪದಲ್ಲೇ.
ಅದಕ್ಕವನುಎಂದಿನಂತೆ "ವೈಭುನೀನುಬದಲಾಗಿದ್ದಿ, ಮೊದಲದಿನಭೇಟಿಯಾದಬೈಭುಗೂಇವತ್ತುಇಲ್ಲಿಮಾತಾಡುವವೈಭುಗೂಅಜಗಜಾಂತರವ್ಯತ್ಯಾಸಇದೆ. ಬಾಲ್ಯದಲ್ಲಿನೋಡಿದವೈಭುನೇಆದಿನನನ್ನಎದುರುನಿಂತಿದ್ದ, ಯಾವುದೇಕಶ್ಮಲವಿಲ್ಲದಮುಗ್ದನೋಟ , ಮುಗ್ದಮನಸ್ಸಿನಹುಡುಗ, ಆದರೆಈಗಬೆಳದುಬಿಟ್ಟಿ"
"ಹೌದುಬೆಳಿಬೇಕಲ್ಲಾ, ಇಲ್ಲನ್ತಂದ್ರೆನಿಮ್ಮಂತವರಿಗೆಗೊತ್ತಾಗುವುದುಬೇಡವೇ"
"ನೀನುತುಂಬಾಬದಲಾದಿವೈಭು,ನಿನ್ನಿಂದಇಂತಮಾತುನಾನುಎಕ್ಸ್ಪೆಕ್ಟ್ಮಾಡಿರಲಿಲ್ಲ"
"ಹೌದುಬದಲಾದೆ, ಏನುಮಾಡುವುದುಗ್ರೇಡ್ಬದಲಿಸಬೇಕುಅಂದುಕೊಂಡಿದ್ದೆ, ಸಾಧ್ಯವಾಗಲಿಲ್ಲ, ಅದಕ್ಕೆನನ್ನಇಮೇಜನ್ನೇಬದಲಿಸಿದೆ, ತಪ್ಪೇನು....?
ಮತ್ತೆನಾನುನಿನ್ನಿಂದಮೋಸಎಕ್ಸ್ಪೆಕ್ಟ್ಮಾಡಿದ್ದಿಅಂದುಕೊಂಡಿದ್ದಿಯಾ, ಯಾರುನಿನ್ಬಗ್ಗೆಏನಂದ್ರೂನನಗೆನಿನ್ನಲ್ಲಿ 'ನನ್ನಜೀವನ್ನನಗೆಆರೀತಿಮಾಡಲಾರನು' ಎಂಬನಂಬಿಕೆಇತ್ತು, ಆನಂಬಿಕೆದ್ರೋಹಕ್ಕೆನಾನುಬದಲಾದೆ, ತಪ್ಪೇನು...?"
ಅವನುಸುಮ್ಮನಾದ "ಓಕೆ , ನೀನುಹೋಗುನಿನ್ಕೆಲಸನಾನುನೋಡ್ತೇನೆಮನಸ್ಸುನೋಯಿಸಿದ್ರೆಸೋರಿವೈಭು"ಎಂದುಹತ್ತಿರವಾಗಲುಪ್ರಯತ್ನಿಸಿದ.
"ಬೇಕಾಗಿಲ್ಲ, ನಾನೇಮಾಡಿಹೋಗ್ತೇನೆ..." ಎನ್ನುತ್ತಾಸಿಸ್ಟಂಆನ್ಮಾಡಿದೆ.

ಅವನಮನಸ್ಸುಗೊಂದಲದಗೂಡಾಗಿತ್ತು. ಅವನುಸಿಸ್ಟಮ್ನಿಂದಎದ್ದುಹೊರಹೋದ.
ಡ್ರೀಮ್ಟೆಕ್ನಚಾರಿಟಿಫೌಂಡೆಶನ್ನಮೇಲ್ಪೋಪ್ಅಪ್ನಲ್ಲಿಕಾಣಲಾರಂಬಿಸಿತು.
"ಇವರಿಗೆಕೊಡುವುದನ್ನುನಾನುಆಗಲೇಕೊಟ್ಟಾಗಿದೆ" ಎಂದೇಕೋಪದಲ್ಲಿ.
ಅವಿನಾಶ್ "ಇದುಇವತ್ತೇಬಂದದ್ದುಮಕ್ಕಳವಿದ್ಯಾಬ್ಯಾಸವನ್ನುದತ್ತಿಗೆತೆಗೆದುಕೊಳ್ಳುವಕಾರ್ಯ, ನೀನುಡೊನೆಟ್  ಮಾಡಿದ್ದುಓಲ್ಡ್ಏಜ್ಹೋಂಗೆಅಲ್ಲ ..?" ಎಂದ.
"ಹೌದುಓಲ್ಡ್ಏಜ್ಹೋಂಗೆತಿಂಗಳಿಗೆ೫೦೦ಪ್ರಕಾರ೬೦೦೦ಸಾವೀರಜೋಯಿನ್ಆದಮೊದಲವರ್ಷದಲ್ಲಿಕಟ್ಟಿದ್ದೆ, ಇದಕ್ಕೆನಾನುಅರವತ್ತುಸಾವಿರಡೊನೆಶನ್ಕೊಟ್ಟಿದ್ದೇನೆ, ಇನ್ಯಾವಗಳುಡೊನೇಶನ್ಸುಳಿಗೆಬೀಳಲ್ಲ, ಮುಗೀತುಕೊಟ್ಟುಕೊಟ್ಟು" ಅಂದೇಹತಾಶನಾಗಿ.
"ಅರವತ್ತುಸಾವಿರಕೊಟ್ಟಿಯಾ...?" ಅಂದಆಶ್ಚರ್ಯದಲ್ಲಿ.
"ಹಮ್ಮತ್ತೆ , ಲಾಸ್ಟ್ಯೀರ್ನನನ್ನಏಬ್ಯಾಂಡ್ಅವರಿಗೆಧಾನಮಾಡಿಆಗಿದೆ, ಅವರುಅದನ್ನುಯಾವುದಕ್ಕೆಬೇಕಾದ್ರೂಹಾಕೋಬಹುದು" ಅಂದೆ.
"ಸಹಿಹೇಬಾಯ್ !!" ಎನ್ನುತ್ತಾನಕ್ಕ.

ಟೆಸ್ಟ್ಮಾಡಲಿಲ್ಲಬಸ್ಗೆಲೇಟಆಯ್ತುಹೇಳಿಅದನ್ನುಹಾಗೆಫಾರ್ವರ್ಡ್ಮಾಡಿಮೇಲೆದ್ದುಹೊರಟೆ,

ಅವಿನಾಶ್ನಲ್ಲಿ ನಾನು ನನನ್ನು ಬಸ್ ಸ್ಟ್ಯಾಂಡ್ ವರೆಗೆ ಬಿಡಲು ಹೇಳಿದೆ. ಇಲ್ಲಿವರೆಗೆ ಜೀವನನ್ನು ಆಶ್ರಯಿಸಿ ಇರುತಿದ್ದೆ, ಇವತ್ತು ಅಚಾನಕ್ಕಾಗಿ ಅವಿನಾಶ್ ಗೆ ಆಶ್ರಯಿಸಿದ್ದು ನೋಡಿ ಜೀವನ್ನಲ್ಲಿ ಚೂರುಇರುಸುಮುರಿಸುಮೂಡಿಸಿತು.

ಅವನುಬಂದಚಾರಿಟಿಮೇಲ್ಗೆರೆಸ್ಪೊಂಡ್ಮಾಡುತಿದ್ದ.
ಅವಿನಾಶ್ಹಿಂದಿನಂತೆಗಮನಬೇರೆಡೆಎಳೆಯಲು "ಕುಚ್ದೇರಹೇಹೋಕ್ಯಾನಹಿನ್ಉನ್ಹೇ ...? ಲಡ್ಕೆಕೋದೇಖ್ಕೆಸೀಕ್ಲೋ..." ಎನ್ನುತ್ತಾಗೇಲಿಮಾಡಿದ.
ಅವನುಇದನ್ನುಚೂರುಸೇರಿಯಸ್ಆಗೇತೆಕೊಂಡು "ಬಾಯ್೧೦ಬಚ್ಚೊಂಕೋಏಕಸಾಲ್ತಕ್ಆಡೋಪ್ಟ್ಕರ್ಲಿಯಭಾಯ್ " ಅಂದ.
"೫೦,೦೦೦ !! ಗ್ರೇಟ್ಬಾಯ್ " ಎಂದ
ನಾನುಪ್ರತಿಸ್ಪಂದಿಸಲಿಲ್ಲ, ಕ್ಯುಬಿಕಲ್ಬಿಟ್ಟೆ, ಅವಿನಾಶ್ನನ್ನಹಿಂದೆಬಂದ.

ಲಿಫ್ಟ್ನಲ್ಲಿ "ನಿನ್ನಭಿಕ್ಷೆಯನ್ನುಅವನುಧಾನಮಾಡಿದ, ನಿನಗೆದಯೆಸಿಕ್ತು, ಅವನಿಗೆಅದನ್ನುಧಾನಮಾಡಿಪುಣ್ಯ !!!" ಎಂದ. ಜೀವನ್ನಮೇಲೆನನ್ನಮಾತಿನಪರಿಣಾಮಬಿದದ್ದುಅವನನಡೆಯಿಂದಅಲ್ಪಸಲ್ಪವಾಗಿಗೋಚರಿಸಿತು.

 

ಪಿತ್ರಾರರ್ಜಿತಆಸ್ತಿವ್ಯವಹಾರಬಗೆಹರಿಸಲುನಾನುಊರಿಗೆಹೋಗಿದ್ದೆ. ಎಲ್ಲರುನಮಗೆಬೇಕಾದವರೇಸರಿಇರುವವರೆಗೆ, ಅದೇಕಾಲಕೆಟ್ಟರೆಎಲ್ಲರುನಮ್ಮಮೇಲೆಹೋಗೆಉಗುಳುವವರೇ, ಇದನ್ನುಮನಗೊಂಡುತಂದೆಯವರುತನ್ನತಮ್ಮತಂಗಿಯರಿಗೆಅಜ್ಜನಪಾಲಿನಆಸ್ತಿಯನ್ನುಹಂಚಲುಮುಂದಾಗಿದ್ದರು. ಅವರಿಗೂಅರವತ್ತುದಾಟಿತ್ತು, ವ್ಯವಹಾರನನ್ನಗಮನದಲ್ಲಿರಲಿಎಂದುಪುಣೆಯಿಂದನನ್ನನ್ನುಕರೆದಿದ್ದರು.

ಒಟ್ಟುಮೂರುಜನಅಣ್ಣತಮ್ಮಂದಿರುತಂದೆಗೆ, ಇಬ್ಬರುಸೋದರಿಯರು. ಎಲ್ಲರುಆರ್ಥಿಕವಾಗಿಸಫಲರೆ, ಆದರೆತಂದೆಯಆಸ್ತಿಪಾಲಾಗುತ್ತಿದೆಎಂದುಗೊತ್ತಾದಾಗಎಲ್ಲರುಅಲ್ಲಿನೆರೆದಿದ್ದರು.ಚಿಕ್ಕಪ್ಪರಾಮಇದ್ದವರಲ್ಲಿಸಲ್ಪಅಸಫಲಅವರುಪ್ರೈಮರಿಸ್ಕೂಲ್ನಟೀಚರ್ಆಗಿಸೇವೆಯಲ್ಲಿದ್ದರುಬರುವವರ್ಷಅವರುನಿವೃತ್ತಿಹೊಂದುತಿದ್ದರು, ಅವರಒಬ್ಬನೇಮಗಓದುವುದರಲ್ಲಿದಡ್ಡ, ಪಿಯುಗೆಓದುನಿಲ್ಲಿಸಿನನ್ನತಂದೆಯವ್ಯವಹಾರದಲ್ಲಿಜೊತೆಯಾಗಿದ್ದ. ಅವನಿಗೆಸಣ್ಣವಮಧು, ಅವನಿಗೆಇಬ್ಬರುಹೆಣ್ಣು. ಒಬ್ಬಳುಇಂಜಿನಿಯರಿಂಗ್ಮತ್ತುಇನ್ನೊಬ್ಬಳುಈಗಪಿಯುನಲ್ಲಿಓದುತಿದ್ದಳು, ಅವರೂತಂದೆಯವರೊಡನೆವ್ಯಾಪಾರದಲ್ಲಿಸಹಭಾಗಿಯಾಗಿದ್ದರು.

ವಿಭಾ, ಮತ್ತುಪ್ರಭಾಅತ್ತೆಯವರುಬಂದಿದ್ದರು; ಮನೆತುಂಬಾಮಕ್ಕಳುಪಾಲಿನಹಕ್ಕುಕೇಳಲುಸಾಲಲ್ಲಿನಿಂತಿದ್ದರು. ವರ್ಷಳೂಜೋತೆಯಲ್ಲಿದ್ದಳು.

ಎಲ್ಲರಿಗೆದೊಡ್ಡವನಾದನನ್ನತಂದೆ "ನನ್ನಜವಾಬ್ಧಾರಿಮುಗಿತು, ಮಗಳಿಗೆಮದುವೆಆಯಿತು, ದೇವರದಯೆಯಲ್ಲಿಅವಳಿಗೆಒಳ್ಳೆಸಂಭಂದನೆಸಿಕ್ಕಿತು, ಮಗನಿಗೆಒಳ್ಳೆಯಕೆಲಸಆಯಿತು, ಇನ್ನುನಾನುನಿಮ್ಮಅತ್ತಿಗೆಅವನೆಲ್ಲಿಇರ್ತಾನೆಅಲ್ಲಿಹೋಗಿನಿಲ್ತೇವೆ, ಆದಕಾರಣಈಮನೆಯಮೇಲೆನಮಗೆಯಾವುದೇಆಶೆಇಲ್ಲ. ಮೂವರುಅಣ್ಣತಮ್ಮಂದಿರಿಗೆಇರುವುದುಇಬ್ಬರೇಹುಡುಗರು, ವೈಭುಇಲ್ಲಿಊರಲ್ಲಿಇರಲ್ಲ, ಇನ್ನುಉಳಿದದ್ದುಗೌರವ್ಅವನಿಗೆಈಮನೆಯಅಧಿಕಾರ"
ಯಾರದಾದರೂಒಬ್ಜೆಕ್ಷನ್ಇದ್ದರೆತಿಳಿಸಬಹುದು."
ಅವರಮಾತುಎಲ್ಲರಿಗೆಒಪ್ಪಿಗೆಇತ್ತು. ಅವರೂಮುಂದುವರಿಸಿದರು "ಮನೆಯಅಧಿಕಾರಸದ್ಯಕ್ಕೆಸಂಪೂರ್ಣಅವನದಲ್ಲ, ಈಗಇಬ್ಬರುತಮ್ಮನ್ದಿರಿಗೂಅಧಿಕಾರವಿದೆಅವರನಂತರಇದರಎಲ್ಲಅಧಿಕಾರಅವನದ್ದು."
ಈಮಾತಿನಿಂದಕಿರಿಯಚಿಕಪ್ಪಮತ್ತುಚಿಕಮ್ಮನಮುಕಒಮ್ಮೆಗೆಅರಳಿತು.
ತಂದೆಮುಂದುವರಿಸಿದರು "ಅಂಗಡಿಯವಿಚಾರಕ್ಕೆಬರುವುದಾದರೆ, ಇನ್ನುಮುಂದೆನಾನುಅಂಗಡಿಯವಿಚಾರಕ್ಕೆತಲೆಹಾಕಲ್ಲ, ಗೌರವ್ಈಗಬೆಳೆದಿದ್ದಾನೆಅವನುತನ್ನಚಿಕ್ಕಪ್ಪನಿಗೆಜೋಡಿಯಾಗಿನಿಲ್ಲಬಲ್ಲ, ಆರುತಿಂಗಳಲ್ಲಿಮೊದಲನೆಯವನುರಿಟಯರ್ಆಗುವುದರಿಂದಅವನುನಿಮ್ಮಿಬ್ಬರಿಗೆಸಹಾಯಕನಾಗಿನಿಲ್ಲುವನು."
ಇಬ್ಬರುಚಿಕ್ಕಪ್ಪಂದಿರುಅವರಮಾತಿಗೆಒಪ್ಪಿಗೆಇಟ್ಟರು.
"ಮತ್ತೆ , ಲಾಭಾನಷ್ಟಕ್ಕೆಬರುವುದಾದರೆಕೊನೆಯತಮ್ಮಮಧುವಿಗೆ೬೦ %  ಗೌರವ್ಮತ್ತುರಾಮನಿಗೆಸೇರಿ೪೦ %, ಯಾಕೆಂದರೆಸಣ್ಣವನಿಗೆಎರಡುಹೆಣ್ಣುಹುಡುಗಿಯರಶಿಕ್ಷಣ/ಮದುವೆಯಕೆಲಸಮಾಡುವುದಿದೆ"
ಇದೂ  ಇಬ್ಬರಿಗೂಒಪ್ಪಿಗೆಯಾಯಿತು.
"ಇನ್ನುತಂದೆಯಹೆಸರಲ್ಲಿಇರುವಜಮೀನಿನವಿಷಯಕ್ಕೆಬಂದರೆ, ೧೫ಎಕರೆಯಜಮೀನನ್ನು೫ಮಕ್ಕಳನಡುವೆಸಮವಾಗಿಹಂಚುವುದು. ಒಬ್ಬೊಬ್ಬರಿಗೆಐದುಐದುಎಕರೆಯಪ್ರಕಾರ, ಒಂದುವೇಳೆಅವರಿಗೆಜಮೀನುಬೇಡವೆಂದರೆಅದನ್ನು  ಸೋದರರಿಗೆಮಾರ್ಕೆಟ್ಬೆಲೆಗೆಮಾರಿಅವನಿಂದಹಣವಸೂಲಿಮಾಡಿಕೊಳ್ಳಬಹುದು"
ತಂಗಿಯಂದಿರುಇದಕ್ಕೆಸಮ್ಮತಿಸಿದರು.
"ಕೊನೆಯದಾಗಿನಾನುನನ್ನಹೆಂಡತಿಮನೆಬಿಟ್ಟುಹೋಗುವಸಮಯಕ್ಕೆ, ನಾನುನನ್ನಜೀವನಾಂಶವಾಗಿಅಗಡಿಯಬಳಿಇರುವಒಂದುರೂಮಿನಬಾಡಿಗೆಯನ್ನುನನ್ನಪಾಲಿಗೆತೆಗೆದುಕೊಳ್ಳುತ್ತೇನೆ, ಉಳಿದಂತೆಉಳಿದಮೂರುಅಂಗಡಿಕೋಣೆಗಳಅಧಿಕಾರವುಎರಡುತಮ್ಮಮತ್ತುಗೌರವನಹಕ್ಕಾಗಿರುತ್ತದೆ." ಎಂದರು.
ಎಲ್ಲರಿಗೆತಂದೆಯನಿರ್ಣಯದಸ್ವಾಗತವಿತ್ತು.
ನಡೆದಚರ್ಚೆವಿಷಯಗಳನ್ನುನಮ್ಮಅಡ್ವಕೇಟ್  ರಾಜೇಶ್ಬಾಂಡ್ಪೆಪೆರ್ನಲ್ಲಿಬರೆದುಅಲ್ಲಿಇದ್ದವರಕೈಯಲ್ಲಿಸಹಿತೆಗೆದುಕೊಂಡುಅದನ್ನುರಿಜಿಸ್ತ್ರಿಮಾಡಿಸುವುದಾಗಿತಿಳಿಸಿದ.

ಯಾರಲ್ಲೂಅಸಮಧಾನವಿರಲಿಲ್ಲ, ಎಲ್ಲಸುಸೂತ್ರವಾಗಿನಡೆದಿತ್ತು. ಮನೆಯಲ್ಲಿಹೆಂಗಸರುಒಟ್ಟಾದರುಎಂದರೆಹಿಡಿಹೊತ್ತುಗೊಜೋಗೊಜೋನಡೆದೇಇತ್ತು.
ಪ್ರಭಾಅತ್ತೆಅಮ್ಮನಲ್ಲಿ "ವೈಭುಗೆಯಾವಾಗಮದುವೆಮಾಡ್ತೀರಿಅತ್ತಿಗೆ...?"
"ನಮಗೇನೋಅವನಮದುವೆಮುಂದಿನಬೇಸಗೆಯಲ್ಲಿಮಾಡಿಸುವಆಸೆ, ಆದರೆಅವನುಏನೋಸೆಟ್ಟಲ್ಆಗಬೇಕುಅಂತಾನೆ" ಅಂದರು.
ಪ್ರಭಾಅತ್ತೆನನ್ನನ್ನುಕರೆದು "ಏನೋ , ಅದುನಿನ್ನಸೆಟ್ಟಲ್ಆಗುವುದು ...?"
"ಮತ್ತೆಮದುವೆಆದ್ರೆಆಯ್ತಾಹೆಂಡ್ತಿಹೊಟ್ಟೆತುಂಬಿಸೋದುಬೇಡ್ವಾ...?" ಅಂದೆನಾನು.
"ನಮ್ಮಕೈಕಾಲುಆಡುವಾಗ್ಲೆಮದುವೆಮಾಡ್ಕೋಮಗಾ, ಶುಗರ್ಬಿ.ಪಿಬರುವಮೊದಲೇ, ನಂತರಉಪ್ಪುಖಾರತಿನ್ನಬಾರದುಅಂತಡಾಕ್ಟರ್ಹೇಳಿದಮೇಲೆಮದುವೆಊಟಹಾಕಿಸ್ಬೇಡ, ತಿಳೀತ..." ಅಂದರುಪ್ರಭಾಅತ್ತೆ.

"ಈಹೆಂಗಸರಿಗೆಮದುವೆಅಂದ್ರೆಬರೀಸೀರೆಸುತ್ತಿಹರಟೆಹೊಡೆಯುತ್ತಆಭರಣವನ್ನುಪ್ರದರ್ಶನಕ್ಕೆಇಡುವಸಮಾರಂಭ, ಒಂದುಮದುವೆಊಟಮುಗಿಸಿದಾಗ, ಇನ್ನುಯಾರನ್ನುಹಳ್ಳಕ್ಕೆಬೀಳಿಸುವುದುಎಂದುಕಾಯ್ತಾಇರ್ತಾರೆ, ಗಂಡಸರಕಷ್ಟಇವರಿಗೇನುಗೊತ್ತು"
"ಓಗಂಡಸೇಏನಪ್ಪಾನಿನ್ನಕಷ್ಟ, ಒಳ್ಳೆಕೆಲಸಇದೆ,ಸಂಬಳಇದೆ, ಮದುವೆಮಾಡ್ಕೊಳ್ಳೋಕೆಏನಪ್ಪಾನಿನಗೆದಾಡಿ,,,?"
"ಏನೂಇಲ್ಲ, ಯಾರಿಗೆಬೇಕುಆರಗಳೆ, ಹೆಂಡತಿಮಕ್ಕಳುಎನ್ನುವಕಿರಿಕಿರಿ ...?"
"ಹೆಂಡತಿಬರಲಿಅವಳಎದುರಿಗೆಹೀಗೆಮಾತಾಡು, ಆಗನಾವುನೋಡ್ತೇವೆ, ಹೆಂಡತಿಬಂದಮೇಲೆಅವಳಕುಂಡೆಹಿಂದೆಸುತ್ತುವವರೇಎಲ್ಲಾ, ಈಗದೊಡ್ಡಮಾತಾಡ್ತಾರೆ.."
"ನಾನೇನುಅವಳಹಿಂದೆಸುತ್ತಲ್ಲ, ಅವಳೇನನಗೆಕೈಮುಗೀಬೇಕು" ಅಂದೆನಾನು.
ವರ್ಷನಡುವಲ್ಲಿಬಂದು "ಹೌದು, ವೈಭುವನ್ನುಪಡೆಯಲು, ಅವಳುಪುಣ್ಯಮಾಡಿರಬೇಕು... ಎಲ್ಲಗೊತ್ತುಹುಡುಗನಿಗೆ, ಗುಣದಲ್ಲಿಬಂಗಾರ, ರೂಪದಲ್ಲಿರಾಜ." ಎಂದಳುನನ್ನನ್ನುನೋಡುತ್ತಾ.
ಬಲಗೈಯಲ್ಲಿಅವಳಿಗೆಸಲ್ಪಸುಮ್ನೆಇರ್ತೀಯಹೇಳಿಸಜ್ನೆಮಾಡಿದೆ.
ಅವಳುಸುಮ್ಮನಾದಳು.
ಪ್ರಭಾಅತ್ತೆನಮ್ಮಕೆಮೆಸ್ಟ್ರಿನೋಡುತ್ತಾ "ಅತ್ತಿಗೆನಿಮಗೆಏನನ್ಸುತ್ತೆವರ್ಷಾನೂವೈಭುನನೋಡಿದ್ರೆ...?"
"ಅನ್ಸುದೇನುಬಂತು, ಸಣ್ಣವರಿಂದಒಟ್ಟಿಗೆಬೆಳೆದವರು, ಒಳ್ಳೆಯಹೊಂದಾಣಿಕೆಇದೆ.ಇಬ್ಬರಿಗೆಒಪ್ಪಿಗೆಇದ್ರೆನಮಗೂಒಪ್ಪಿಗೇನೆ..." ಎಂದರುಅಮ್ಮ.
ಇಲ್ಲಿವರೆಗೆನನ್ನನ್ನುಅಟ್ಟಕ್ಕೆಏರಿಸಿದವರ್ಷಾ "ಯೆಬ್ಬೆಇವನುನನ್ನಗಂಡನಾ , ಯ್ಯಾಕ್ ..." ಎಂದುಅಸಮ್ಮತಿತೋರಿಸುವಂತೆನಾಟಕಆಡಿದಳು.

ಅವಳಅಭಿನಯನನಗೆಗೊತ್ತಿತ್ತು. ಕಾರಣಅವಳಿಗೆನನ್ನಪ್ರತಿಪ್ರೇಮಕಥೆಯಅರಿವಿತ್ತು, ಸದ್ಯಕ್ಕೆಆಕೃತಿಯೊಂದಿಗೆಇರುವಜಬರ್ದಸ್ತ್ಫೀಲಿಂಗ್ಸ್ನಆಳನೂತಿಳಿದಿತ್ತು.
ವಿಭಾಅತ್ತೆ, ಮಗಳಲ್ಲಿ "ಈಗನೀನೆಅಂದಿಯಲ್ಲರಾಜ, ಇವನನಿಂದಕಟ್ಟಿಸಿಕೊಳ್ಳುವವಳುಪುಣ್ಯಮಾಡಬೇಕುಹೇಳಿ, ಈಗನೀನೆಯಾಕ್ಅನ್ತಿದ್ದಿಯಾ...? ವಿಚಿತ್ರಹುಡ್ಗಿನಪ್ಪ...!! ನಿನ್ನನ್ನುಯಾರುಕಟ್ಕೊಳ್ತ್ತಾರೆನೋಡ್ಬೇಕುನನಗೆ" ಎಂದರು.
ಅವಳು "ಯಾರುಕಟ್ಕೊಳ್ಬೇಕಂತಿಲ್ಲ .. ಹೀಗೆಇರ್ತೇನೆಸಿಂಗಲ್ಆಗಿ" ಎಂದಳುವರ್ಷ.
ಪ್ರಭಾಅತ್ತೆಮತ್ತೆಶುರುಮಾಡಿದರು "ಈಗಿನಹುಡುಗಹುಡುಗೀರನ್ನಅರ್ಥಮಾಡುವುದೇಕಷ್ಟದೇವ್ರೇಕಾಪಾಡಬೇಕುಇವರನ್ನ"
"ದೇವರಿಗೂಉಳಿವಿಲ್ಲಅತ್ತೆ, ನಮ್ಮನ್ನುಕಾಪಾಡ್ಲಿಕ್ಕೆಬಂದ್ರೆ" ಎನ್ನುತ್ತಾನಾನುನನ್ನರೂಮಿಗೆಬಂದೆ.

ವರ್ಷನನ್ನಹಿಂದೆಯೇಬಂದಳು "ಹೇಗಿತ್ತುನಂಡೈಲಾಗ್ ...?"
"ಮುಂದೆಕಥೆಬರೆದಾಗನೆನಪಿತ್ಕೊಂಡುಅದರಲ್ಲಿಹಾಕ್ತೇನೆ"  ಎಂದುನಕ್ಕೆ.
"ನೀನುಕಥೆಬರ್ದ್ರೆನೀನೆಓದಬೇಕು, ಬೇರೆಯಾರುಓದಲ್ಲ, ತಿಳೀತಾ...?"
"ಓದದಿದ್ರೆಪರವಾಗಿಲ್ಲ, ನಾನುಓದಿಹೇಳ್ತೇನೆ.."
"ಕೇಳುವವರುಇರಬೇಕಲ್ಲ...?"
"ಇಲ್ದೆಮತ್ತೆ...?  ನಿಂಗೆಗೊತಿಲ್ವಾ...?"
"ಮಲಯಾಳಿಹುಡುಗೀನೆಕೇಳಬೇಕುನಿನ್ನಪಿಟೀಲನ್ನ, ಬೇರೆಯಾರುಕೇಳಲಿಕ್ಕೆಇಲ್ಲ"
"ಓಯ್ಅವಳುಮಲಯಾಳಿಯಲ್ಲ, ತಮಿಳ್ಹುಡುಗಿ, ಎಷ್ಟುಸರ್ತಿನಿಂಗೆಹೇಳ್ಬೇಕು" ಅಂದೆನಾನು
"ಅವಳಿಗೆಮಲಯಾಳಿಹೇಳಿದರೆಏರುವುದುನೋಡುಮಗನಿಗೆ... ಮತ್ತೆಆನಿನ್ನಮಂಗಳೂರಿನಸೆಟಪ್ಏನಾದಳು...?" ಅಂದಳುವರ್ಷ.
"ಎನಾದ್ಲಾಗೊತ್ತಿಲ್ಲ,ಈಗಸದ್ಯಕ್ಕೆಇನ್ನೊಬ್ಬನನ್ನುಡೀಪ್ಆಗಿಪ್ರೀತಿಸ್ತಾಇದ್ದಾಳೆ"
"ಏನವಳುಚಿಟ್ಟೆನಒಂದುಹೂವಿಂದಇನ್ನೊಂದುಹೂವಿಗೆಹಾರ್ತಾಇದ್ದಾಳೆ...?"
"ಹುಡುಗರೆನ್ನುವಹೂಇರುವವರೆಗೆಚಿಟ್ಟೆಹಾರ್ತಾಇರುತ್ತೆ." ಅಂದೆ.
"ಮತ್ತೆಹೇಗಿದೆತಮಿಳ್ನಾಡು... ನೀರೆಲ್ಲಸರಿಬಿಡ್ತಾಇದ್ದರಲ್ಲನಮ್ಮಜನ... ಏನುತೊಂದರೆಇಲ್ಲಅಲ್ಲಅಲ್ಲಿ"
"ಓಯ್ನಿಂಗೆಬಿಟ್ರೆನಂಬುಡಕ್ಕೆಬಂದುಬಿಡ್ತೀಯಾ...ನಿನ್ನಾ..." ಎನ್ನುತ್ತಾಅವಳನ್ನುಅಟ್ಟಿಸಿಕೊಂಡುಹೋದೆ. ಬೆಳೆದುದೊಡ್ಡವರಾದರೂನಮ್ಮಿಬ್ಬರಮದ್ಯಅದೇಬಾಲ್ಯಇತ್ತು.

ಹೆಜ್ಜೆಗಳುಸೋತುಕುಸಿದಳು, ಕೈಕೊಟ್ಟುಮೇಲೆತ್ತಿದೆ. "ಥ್ಯಾಂಕ್ಸ್ವೈಭು" ಎಂದಳು
ಜಗಲಿಯಮೇಲಿದ್ದಪ್ರಭಾಅತ್ತೆಸೋದರಿವಿಭಾಮತ್ತುಅಮ್ಮನಲ್ಲಿ "ಮುಂದಿನಬೇಸಿಗೆಗೆಹೇಗೋಅವಳದುಮೆಡಿಕಲ್ಮುಗಿಯುತ್ತೆ, ಊದಿಸಿಬಿಡಿವಾಲಗ, ಎಂಜಿನೀರ್ಡಾಕ್ಟರ್ಜೋಡಿಚೆನ್ನಾಗಿರುತ್ತೆ"
ಜಗಲಿಮೇಲೆಬರಲುಮೂವರುಕೈಕೈಹಿಡಿದನಮ್ಮಿಬ್ಬರನ್ನುಉಂಗುಸ್ಟದಿಂದತಲೆವರೆಗೆನೋಡಲುಶುರುಮಾಡಿದರು.

ನಾನುವರ್ಷಜೊತೆಯಾಗಿ "ಏನುಫಿಟ್ಟಿನ್ಗಾ... ?"

 

 

ಮುಂದಿನ ಸಿಪ್