1.ಬಿಸಿಲಿನ ತಾಪ ಹೆಚ್ಚುತ್ತೀರುವುದರಿಂದ ,ಆಕಾಶಕ್ಕೆ ಶಾಖ ನಿರೋಧಕ ಟಾರುಪಾಲ್ಗಳನ್ನು ಈ ಕೂಡಲೇ ಹಾಕಿಸುವುದು.
2.ರಸ್ತೆ ವಿಸ್ತರಿಸಲು ಕಡಿದ ಸಾಲು ಮರಗಳ ಬದಲಾಗಿ ರಂಜಿಸುವ ಪ್ಲಾಸ್ಟಿಕ್ ಮರಗಳನ್ನು ನೆಡಲಾಗುವುದು.
3.ವಿದ್ಯಾವಂತ ನಿರುದ್ಯೋಗಿಗಳ ಸಮೀಕ್ಷೆಗೆ ಅವಿದ್ಯಾವಂತರನ್ನು ನೇಮಿಸುವುದು.
4.ಶಾಲಾವಿದ್ಯಾರ್ಥಿಗಳು ಪುಸ್ತಕದ ಬ್ಯಾಗ್ ಹೊರೆಯನ್ನು ಹೊರುವುದನ್ನು ತಪ್ಪಿಸಲು ವಿದ್ಯಾರ್ಥಿಗಳ ಮನೆಯಿಂದ ನೇರವಾಗಿ ಶಾಲಾ ಕೊಠಡಿಗಳಿಗೆ ಗೂಡ್ಸವಾನ್ ಲಾಲು ರೈಲು ಬಿಡಲಾಗುವುದು
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!