ಮನಸಿನ  ಆಳದಲಿ


 

ನೆನಪಿನ ಅಲೆಯಲಿ


 

ಒಲುಮೆಯ ಜೀವಕ್ಕೆ


 

ಪ್ರಿಯ ಹೃದಯಕ್ಕೆ


 

ತಂಪು ನೀಡುವೆದೇ ಸ್ನೇಹ.


 

   ***


 

ತಾಯಿ ಇಲ್ಲದೆ ಲಾಲಿ ಹಾಡಿಲ್ಲ


 

ಪ್ರೀತಿ ಇಲ್ಲದೆ ಪ್ರೀತಿ ಹಾಡಿಲ್ಲ


 

ಸಂಗೀತವಿಲ್ಲದೇ ಆನಂದವಿಲ್ಲ


 

ಸ್ನೇಹವಿಲ್ಲದೇ  ಪವಿ  ಇಲ್ಲ.


 

   ***


 

ಕಲ್ಲೊಂದು ಪ್ರಕೃತಿ


 

ಅದನ್ನು ಕೆತ್ತಿದರೆ ಆಕೃತಿ


 

ಕಲ್ಲನ್ನು ಪೂಜಿಸಿದರೆ ಸಂಸ್ಕೃತಿ


 

ಸ್ನೇಹ ಎಂಬುದು ಇದೇ ರೀತಿ..


 

       *****