ಜೀವ ಜಡ ರೂಪ ಪ್ರಪಂಚವನದಾವುದೋ

ಆವರಿಸಿಕೊಂಡುಮೊಳನೆರೆದುಮಿಹುದಂತೆ

ಭಾವಕೊಳಪಡದಂತೆ ಅಳತೆಗಳ ವಡದಂತೆ   

ಆ ವಿಶೇಷಕೆ ಮಣಿಯೊ - ಮಂಕುತಿಮ್ಮ