ತಳಮಳವದೇನಿಳೆಗೆ? ದೇವದನುಜರ್ ಮಥಿಸೆ

ಜಳನಿಧಿಯೊಳಾದಂತೆ ಸುಧುಗೆ ಪೀಠಿಕೆಯೇಂ?

ಹಾಳಾಹಳವ ಕುಡಿವ ಗಿರಿಶನಿದ್ದಿರ್ದೊಡೀ

ಕಳವಳವದೇತಕೆಲೊ? - ಮಂಕುತಿಮ್ಮ