ಕೃತ್ರಿಮವೊ ಜಗವೆಲ್ಲ  ಸತ್ಯತೆಯದೆಲ್ಲಿ ಹುದೊ?

ಕರ್ತ್ಯವೆನಿಸಿದನೆ ತಾಂ ಗುಪ್ತನಾಗಿಹನು

ಚತ್ರವೀ ಜಗವಿದರೊಳಾರ ಗುಣವೆಂತಹುದೊ!

ಯಾತ್ರಿಕನೆ, ಜಾಗರಿರೊ - ಮಂಕುತಿಮ್ಮ