ತಿರುತಿರುಗಿ ತೊಳಲುವುದು ತಿರಿದನ್ನವುಣ್ಣುವುದು

ಮೆರೆದು ಮೈಮರೆಯುವುದು ಹಲ್ಲ ಕಿರಿಯುವುದು

ಮರಳಿ ಕೊರಗಾಡುವುದು ನರಳುವುದು

ಇರವಿದೇನೊಣರಗಳೆ? - ಮಂಕುತಿಮ್ಮ