ಜೀವಗತಿಗೊಂದು ರೇಖಾಲೇಖವಿರಬೇಕು

ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ

ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ?

ಆವುದೀ ಜಗದಿ? - ಮಂಕುತಿಮ್ಮ