ಬ್ರಹ್ಮವೇ ಸತ್ಯ, ಸೃಷ್ಠಿಯೆ ಮಿಥ್ಯಯೆನ್ನುವೊಡೆ

ಸಂಬಂಧವಿಲ್ಲವೇನಾ ವಿಷಯ ಯುಗಕೆ ?

ನಮ್ಮ ಕಣ್ಮ ನಸುಗಳೆ ನಮಗೆ ಸಟೆ ಪೇಳುವೊಡೆ

ನೆಮ್ಮವುದದಾರನೋ? - ಮಂಕುತಿಮ್ಮ