ಎಲ್ಲೆಲ್ಲಿಯುಂ ಮೋ ಹಸಂಭ್ರಾಂತಿಗಳ ಕವಿಸಿ

ಸಲ್ಲದ ಕುಮಾರ್ಗದೊಳು ನಿನ್ನ ತಾಂ ನಡಿಸಿ

ಗೆಲ್ಲಲಿಲ್ಲಿವನಾ ಪರೀಕ್ಷೆಯೊಳಗೆಂದು ವಿಧಿ

ಸೊಲ್ಲಿಪುದು ಸರಿಯೇನೊ? - ಮಂಕುತಿಮ್ಮ