ಅವತರಿಸಿಹನು ಬೊಮ್ಮ ವಿಶ್ವದೇಹದೊಳೆನ್ನೆ

ಅವನ ವೇಷಗಳೇಕೆ ಮರ್ಪಡುತಲಿಹವು ?

ತವಕಪಡನೇತಕೋ ಕುರುಹ ತೋರಲು ನಮಗೆ

ಅವಿತುಕೊಂಡಿಹುದೇಕೊ? - ಮಂಕುತಿಮ್ಮ