ಬೇರಯಿಸಿ ನಿಮಿಷನಿಮಿಷಕಮೊಡಲಬಣ್ಣಗಳ

ತೋರಿಪೂಸರವಳ್ಳಿಯಂತೇನು ಬೊಂಮ್ಮಂ?

ಪೂರ ಮೈದೋರೆನೆಂಬಾ ಕಪಟಿಯಂಶಾವ

ತಾರದಿಂದಾರ್ಗೇನು - ಮಂಕುತಿಮ್ಮ