ಮೇಲೆ ಕೆಳಗೊಳಗೆ ಬಳಿ ಸುತ್ತ ಲೆತ್ತೆತ್ತಲುಂ

ಮೂಲೆಮೂಲೆಯಲಿ ವಿದ್ಯುಲ್ಲ ಹರಿಯೊಂದು

ಧೂಲಿಕಣ ಭೂಗೋಳ ರವಿ ಚಂದ್ರ ತಾರೆಗಳ

ಚಾಲಿಪುದು ಬಿಡು ಕೊಡದೆ - ಮಂಕುತಿಮ್ಮ